ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

Re: ಉ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ

March 15, 2007 - 10:07pm — Rohith

Re: ಉ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ

Rohith's picture

ಸತೀಷ್‍ರವರೆ,

ತುಂಬಾ ಸಂತೋಷ, ಈ ತಂತ್ರಾಂಶ ನಿಮಗೆ ಹಿಡಿಸಿತೆಂದು ನಂಬಿದ್ದೇನೆ.

ನನಗೆ ತಿಳಿದ ಮಟ್ಟಿಗೆ bandwidth ಮತ್ತು ಕಡತದ ಗಾತ್ರಕ್ಕೂ ನೇರವಾದ ಸಂಬಂಧವಿಲ್ಲ.

Bandwidth ಏನೇ ಆದರೂ, ನಿಮ್ಮ ಅಂತರ್ಜಾಲ ವೀಕ್ಷಕ ಎಷ್ಟು ಮಟ್ಟಿಗೆ ಅಂತರ್ಜಾಲವನ್ನು ತೋರಲು ಬಳಸುವುದೊ ಅಷ್ಟೇ ಈ ತಂತ್ರಾಂಶವೂ ಕೂಡಾ ಉಪಯೊಗಿಸುತ್ತದೆ.

ನೀವು ಹೇಳಿದ ಹಾಗೆ ಕಡತದ ಗಾತ್ರದ ಮೇಲೆ ಪುಟಗಳ ಸಂಖ್ಯೆ ದೊಡ್ಡ ಪ್ರಮಾಣದ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ ನೀವು ಡೌನ್‍ಲೋಡ್ ಮಾಡುವ ಪುಸ್ತಕದ ಪುಟಗಳು ಹೆಚ್ಚು ಗಾತ್ರದ್ದಾಗಿರಬಹುದು (ಹೆಚ್ಚು ಚಿತ್ರಗಳುಳ್ಳ ಬಹುದು) ಅಥವಾ ಕಡಿಮೆ ಗಾತ್ರದ್ದಾಗಿರಬಹುದು (ಅಕ್ಷರಗಳು ಮಾತ್ರ). ಆದ್ದರಿಂದ, ೧೦೦ ಪುಟಗಳಿಗೆ ಎಷ್ಟು ದೊಡ್ಡ ಕಡತವಾಗುತ್ತದೆ ಎಂದು ಹೇಳಲು ಕಷ್ಟಸಾಧ್ಯ.

ಅದೂ ಅಲ್ಲದೆ, ಡಿಜಿಟಲ್ ಲೈಬ್ರರಿ‍‍ಯವರು ಎಷ್ಟು ಗಾತ್ರದ tiff ಕಡತಗಳನ್ನು ತಮ್ಮ ತಾಣದಲ್ಲಿರಿಸಿದ್ದಾರೆ ಎನ್ನುವುದರ ಮೇಲೆ ಆಧಾರಿತವಾಗಿರುತ್ತದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: Rohith (22 replies) March 13, 2007 - 5:23pm
  • ಉ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: ಶ್ರೀನಿವಾಸ ವೀ. ಬ೦ಗೋಡಿ (May 15 2007 - 5:19pm)
    • ಉ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: Rohith (May 15 2007 - 6:13pm)
      • ಉ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: ಶ್ರೀನಿವಾಸ ವೀ. ಬ೦ಗೋಡಿ (May 16 2007 - 10:50am)
        • ಉ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: Rohith (May 16 2007 - 3:16pm)
  • ಉ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: mnsrao (Apr 21 2007 - 12:12pm)
    • ಉ: By: Rohith (Apr 24 2007 - 6:53pm)
  • ಉ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: hpn (Mar 14 2007 - 4:27pm)
    • Re: ಉ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: Rohith (Mar 14 2007 - 8:57pm)
      • Re: ಉ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: nayak_sathish (Mar 15 2007 - 5:09pm)
        • Re: ಉ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: Rohith (Mar 15 2007 - 10:07pm)
          • Re: ಉ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: prapancha (Mar 16 2007 - 10:56am)
            • Re: command prompt ನಲ್ಲಿ Exception By: ಸಂಗನಗೌಡ (Mar 29 2007 - 5:25pm)
              • Re: command prompt ನಲ್ಲಿ Exception By: Rohith (Mar 30 2007 - 9:15pm)
            • Re: ಉ: if Bad endianness tag (not 0x4949 or 0x4d4d) By: Rohith (Mar 16 2007 - 10:29pm)
              • ಉ: Re: ಉ: if Bad endianness tag (not 0x4949 or 0x4d4d) By: Abhimani (May 12 2007 - 11:14pm)
                • ಉ: Re: ಉ: if Bad endianness tag (not 0x4949 or 0x4d4d) By: Rohith (May 14 2007 - 9:54pm)
  • ಪ್ರ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: Sunil Jayaprakash (Mar 14 2007 - 3:21pm)
    • Re: ಪ್ರ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: Rohith (Mar 14 2007 - 8:56pm)
      • Re: ಪ್ರ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: Khavi (Mar 28 2007 - 9:15pm)
        • Re: ಪ್ರ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: Rohith (Mar 29 2007 - 4:01pm)
          • ಉ: Re: ಪ್ರ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: Khavi (May 22 2007 - 12:35pm)
            • ಉ: Re: ಪ್ರ: ಡಿಜಿಟಲ್ ಲೈಬ್ರರಿ‍ ಡೌನ್‍ಲೋಡ್ ಸಲಕರಣ By: Rohith (May 28 2007 - 8:59pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ವರ್ಣನಾಥ ಎನ್. ವೆ...
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 11, 2008 - 1:48am
  • ashyaa
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 1:45am
  • manju1968
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 11, 2008 - 1:22am
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:58pm
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:56pm
  • hpn
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 10, 2008 - 11:52pm
  • hamsanandi
    ಉ: ಸಂಗೀತ ನವರಾತ್ರಿ - ವಿಜಯ ದಶಮಿ
    October 10, 2008 - 11:17pm
  • hpn
    ಉ: ಪತನದ ಕತೆ
    October 10, 2008 - 10:16pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 10, 2008 - 10:10pm
  • hpn
    ಉ: ಪತನದ ಕತೆ
    October 10, 2008 - 10:07pm
ಇನ್ನಷ್ಟು


ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator