ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)

March 16, 2007 - 3:00am — hamsanandi

Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨)

hamsanandi's picture

ವೈಭವ ಅವರೆ,

ನಿಮಗೆ ಇದು ಹಿಡಿಸಿದ್ದು ಸಂತೋಷ. ನೀವು ಹೇಳಿದ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ. ನಾನು ಹಿಂದೆಯೇ ಹೇಳಿದ್ದೊಂತೆ, ಪ್ಯಾಟರ್ನ್ ಮ್ಯಾಚಿಂಗ್  ಬೆಳೆಸಿಕೊಳ್ಳಬೇಕಾದರೆ, ಒಂದೇ ದಾರಿ. ಹೆಚ್ಚು ಹೆಚ್ಚು ಸಂಗೀತವನ್ನು ಆಲಿಸಬೇಕು. ಮೊದಮೊದಲು ಅಷ್ಟಾಗಿ, ಅರ್ಥವಾಗದಿರಬಹುದು. ಹಾಡ್ತಾ ಹಾಡ್ತಾ ರಾಗ ಎನ್ನುವ ಹಾಕೆ, ಕೇಳ್ತಾ ಕೇಳ್ತಾ ರಸಿಕರಾಗಬಹುದು.

ಬಹಳ ತಾಂತ್ರಿಕವಾಗಿ ಹೋಗಬಾರದೆಂದು, ಸ್ವಲ್ಪ ಕಡುಮೆ ವಿವರಗಳನ್ನು ಕೊಟ್ಟಿದ್ದೆ. ನಾನು ಮೋಹನ ರಾಗವನ್ನು ಮೊದಲಿಗೆ ಎತ್ತಿಕೊಂಡದ್ದಕ್ಕೂ ಇದೇ ಕಾರಣ, ಏನೆಂದರೆ, ಇದು ಒಂದು ಸರಳ ರಾಗ. ಹಾಗೆಂದರೆ, ಪ್ರಸಿದ್ಧ ಸಂಗೀತಗಾರರು ಇದನ್ನು ಹಾಡುವುದಿಲ್ಲ ಎಂದಲ್ಲ. ಆರಂಭದ ಕಲಿಕೆಯವರೂ ಪ್ರಯತ್ನಿಸಲು ಸುಲಭವಾದ ರಾಗ ಇದು. ಹಾಗಾಗಿ ಪರಿಚಯಿಸಲೂ ಸುಲಭ ಎಂದು ತೆಗೆದುಕೊಂಡೆ.

ಮುಂದಿನ ಭಾಗಗಳಲ್ಲಿ, ಹೊಸ ಹೊಸ ಪದಗಳನ್ನು ವಿವರಿಸುತ್ತಾ ಹೋಗೋಣ. ಮೋಹನ ಮುರಳಿಯನ್ನಿನ್ನಷ್ಟು ಸವಿಯೋಣ. ಈ ರಾಗಕ್ಕೇ, ಇನ್ನೂ ೨-೩ ಭಾಗಗಳಾಗಬಹುದು ಎಂದೆನಿಸುತ್ತಿದೆ.

ಇನ್ನು ತೋಡಿ ರಾಗದ ವಿಷಯ. ಇದು ಕರ್ನಾಟಕ ಸಂಗೀತದ ಒಂದು specialty ರಾಗ ಎನ್ನಬೇಕು. ಏಕೆಂದರೆ, ಹಿಂದೂಸ್ತಾನಿಯಲ್ಲು ಇಂತಹ ರಾಗ ಇಲ್ಲ. ಅಷ್ಟೇಕೆ, ಇನ್ನಾವ ಸಂಗೀತ ಪದ್ಧತಿಯಲ್ಲೂ ನಮ್ಮ ತೋಡಿ ಭೈರವಿಯಂಥ ರಾಗಗಳಿಲ್ಲ. ಅವುಗಳ ಮೇಲೂ ಮುಂದೆ ಬರೆಯುವ ಆಸೆಯಿದೆ.

-ಹಂಸಾನಂದಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨) By: hamsanandi (6 replies) March 15, 2007 - 1:06pm
  • Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨) By: ವೈಭವ (Mar 15 2007 - 3:19pm)
    • ಉ: Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨) By: shaamala (Dec 1 2007 - 8:52am)
    • Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨) By: hamsanandi (Mar 16 2007 - 3:00am)
      • Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨) By: ಶ್ರೀನಿಧಿ (Mar 16 2007 - 11:22am)
  • Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨) By: anupkumart (Mar 15 2007 - 2:31pm)
    • Re: ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನನ್ನನು ( ರಾಗ ಮೋಹನ - ಭಾಗ ೨) By: hamsanandi (Mar 16 2007 - 2:50am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • harshab
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 7, 2008 - 12:52pm
  • Shivakumar.Revadi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 7, 2008 - 12:44pm
  • anil.ramesh
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:44pm
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:30pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • ASHOKKUMAR
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:25pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 7, 2008 - 12:18pm
  • savithasr
    ಉ: ಕಳೆದ ನೆನೆಪುಗಳು
    October 7, 2008 - 11:44am
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 11:39am
ಇನ್ನಷ್ಟು


ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator