Re: ಉ: if Bad endianness tag (not 0x4949 or 0x4d4d)
- ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: ಶ್ರೀನಿವಾಸ ವೀ. ಬ೦ಗೋಡಿ (May 15 2007 - 5:19pm)
- ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Rohith (May 15 2007 - 6:13pm)
- ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: ಶ್ರೀನಿವಾಸ ವೀ. ಬ೦ಗೋಡಿ (May 16 2007 - 10:50am)
- ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Rohith (May 16 2007 - 3:16pm)
- ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: ಶ್ರೀನಿವಾಸ ವೀ. ಬ೦ಗೋಡಿ (May 16 2007 - 10:50am)
- ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Rohith (May 15 2007 - 6:13pm)
- ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: mnsrao (Apr 21 2007 - 12:12pm)
- ಉ: By: Rohith (Apr 24 2007 - 6:53pm)
- ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: hpn (Mar 14 2007 - 4:27pm)
- Re: ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Rohith (Mar 14 2007 - 8:57pm)
- Re: ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: nayak_sathish (Mar 15 2007 - 5:09pm)
- Re: ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Rohith (Mar 15 2007 - 10:07pm)
- Re: ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: prapancha (Mar 16 2007 - 10:56am)
- Re: command prompt ನಲ್ಲಿ Exception By: ಸಂಗನಗೌಡ (Mar 29 2007 - 5:25pm)
- Re: command prompt ನಲ್ಲಿ Exception By: Rohith (Mar 30 2007 - 9:15pm)
- Re: ಉ: if Bad endianness tag (not 0x4949 or 0x4d4d) By: Rohith (Mar 16 2007 - 10:29pm)
- ಉ: Re: ಉ: if Bad endianness tag (not 0x4949 or 0x4d4d) By: Abhimani (May 12 2007 - 11:14pm)
- ಉ: Re: ಉ: if Bad endianness tag (not 0x4949 or 0x4d4d) By: Rohith (May 14 2007 - 9:54pm)
- ಉ: Re: ಉ: if Bad endianness tag (not 0x4949 or 0x4d4d) By: Abhimani (May 12 2007 - 11:14pm)
- Re: command prompt ನಲ್ಲಿ Exception By: ಸಂಗನಗೌಡ (Mar 29 2007 - 5:25pm)
- Re: ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: prapancha (Mar 16 2007 - 10:56am)
- Re: ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Rohith (Mar 15 2007 - 10:07pm)
- Re: ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: nayak_sathish (Mar 15 2007 - 5:09pm)
- Re: ಉ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Rohith (Mar 14 2007 - 8:57pm)
- ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Sunil Jayaprakash (Mar 14 2007 - 3:21pm)
- Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Rohith (Mar 14 2007 - 8:56pm)
- Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Khavi (Mar 28 2007 - 9:15pm)
- Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Rohith (Mar 29 2007 - 4:01pm)
- ಉ: Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Khavi (May 22 2007 - 12:35pm)
- ಉ: Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Rohith (May 28 2007 - 8:59pm)
- ಉ: Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Khavi (May 22 2007 - 12:35pm)
- Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Rohith (Mar 29 2007 - 4:01pm)
- Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Khavi (Mar 28 2007 - 9:15pm)
- Re: ಪ್ರ: ಡಿಜಿಟಲ್ ಲೈಬ್ರರಿ ಡೌನ್‍ಲೋಡ್ ಸಲಕರಣ By: Rohith (Mar 14 2007 - 8:56pm)

RSS:
Re: ಉ: if Bad endianness tag (not 0x4949 or 0x4d4d)
ನಮಸ್ಕಾರ ಸಂಪತ್‍ರವರೆ (ನಿಮ್ಮ windows documents path ನೋಡಿ ಊಹಿಸುತ್ತಿರುವೆ),
ನೀವು ಉಳಿಸಲು ಪ್ರಯತ್ನಿಸಿದ ಪುಸ್ತಕದ ಪುಟಗಳಲ್ಲಿ ಒಂದು tiff ಕಡತ (2346ನೇ ಪುಟ) ಸರಿಯಾಗಿ scan ಮಾಡಲ್ಪಟ್ಟಿಲ್ಲ ಅಥವಾ ಉಳಿಸಲ್ಪಟ್ಟಿಲ್ಲ, ಆದ್ದರಿಂದ ನಿಮಗೆ ಈ ಲೋಪಸಂದೇಷ ಕಾಣುತ್ತಿದೆ. ಇದಕ್ಕೆ ಕಾರಣ tiff ಕಡತದ ಮಾಹಿತಿಯಲ್ಲಿರುವ ತಪ್ಪು ಅಂಕಿಗಳು, ಸ್ಪಷ್ಟೀಕರಣ ಇಲ್ಲಿದೆ. ನಿಮಗೆ ಈ Endianness ಬಗ್ಗೆ ಆಸಕ್ತಿ ಇದ್ದಲ್ಲಿ, ಈ ಪುಟಗಳನ್ನು ಓದಿ: ವಿಕಿಪೀಡಿಯ ಅಥವಾ ನೆಟ್ರಿನೊ.
ನನಗನ್ನಿಸಿದ ಮಟ್ಟಿಗೆ ಡಿಜಿಟಲ್ ಲೈಬ್ರರಿಯವರು tiif ಕಡತಗಳನ್ನು ಸರಿಯಾಗಿ ಉಳಿಸಿಲ್ಲ, ಆದ್ದರಿಂದ ಅದನ್ನು ಬಳಸಲು ಪ್ರಯತ್ನಿಸಿದಾಗ ಈ ಸಂದೇಷ ಕಾಣುತ್ತದೆ.