ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

Re: ಸರಿಯಾದ ಪದ ಯಾವುದು?

March 17, 2007 - 1:27am — mahesha

Re: ಸರಿಯಾದ ಪದ ಯಾವುದು?

mahesha's picture

ಸರಿಯಾದ ಕನ್ನಡ ಪದ "happy ಯುಗಾದಿ", ಇದನ್ನೇ ಹೆಚ್ಚು ಮಂದಿ ಬಳಸೋದು.

ಇನ್ನು ಶುಭಾಶಯ, ’ಆರ್ಥಿಕ ಶುಭಾಷಯ’ Smiling ಇವೆಲ್ಲ ಬರಿ ಬರೆಯಕ್ಕೆ. ೧೦ರಲ್ಲಿ ೮ ಜನ "happy ugadi" ಅಂತವೇ ಹೇಳ್ತಾ ಇರೋದು.

ಇನ್ನು ’ಶುಭಾಶಯ’ ಇದಾದರು ಕನ್ನಡವೇ, ಅಲ್ಲ.

ಒಟ್ಟಿನಲ್ಲಿ ಸಿಚುಯೇಸನ್ ಹೇಗಿದೆ ಅಂದರೆ...

ಹಳೆದಲೆಗಳು ಇಲ್ಲವೇ ಶುದ್ಧ ಕನ್ನಡದ ಸಂಪ್ರದಾಯಕ್ಕೆ ಇನ್ನೂ ಅಂಟಿರೋರು ’ಶುಭಾಶಯ’ ಅಂತ ಸುಸಂಸ್ಕ್ರುತವಾಗಿ ಹೇಳಿದರೆ,

ನಂಮಂತ ಪಡ್ಡೆ ಹುಡುಗರು ಮಾಡ್ರನ್ ಆಗಿ ’happy yugadi' ಅನ್ತೇವೆ.

ನನಗೆ ಪರಸನಲ್ಲಾಗಿ ’happy yugaadi' ಮತ್ತು ’ಶುಭಾಶಯ’ ಎರಡಕ್ಕೂ ಯಾವ ಡಿಪರೆನ್ಸು ಇಲ್ಲ. ಎರಡೂ ಎರವಲು, ಕನ್ನಡದ್ದಲ್ಲ.

ದಿಟವಾದ ಕನ್ನಡದಲ್ಲಿ ಹೇಳೋರು ಹುಡುಕಿದರೂ ಸಿಕ್ಕಲ್ಲ.

ಹಂಗೆ ಹೇಳಕ್ಕೆ ಕನ್ನಡದಾಗೆ ಸರಿಯಾದ ಪದವಿಲ್ಲ ಅಂತ ಅನ್ಸುತ್ತೆ, ಯಾರದರು ಹುಟ್ಸಬೇಕು. ಇಲ್ದೇ ವೋದರೆ ನಾವೇಕೆ ಹಿಂಗೆ ಇಂಗಲೀಷು ಇಲ್ವೆ ಸಂಸ್ಕ್ರುತದಾಗೆ ಹೇಳ್ತಿದ್ವು.

ಇನ್ನು, ಪಡ್ಡೆ ಅಂದರೆ ಏನು ಗೊತ್ತಾ?

ಇಲ್ಲಿ ನೋಡಿ Smiling

http://dsal.uchicago.edu/cgi-bin/philologic/getobject.pl?c.1:1:1256.burrow

http://dsal.uchicago.edu/cgi-bin/philologic/getobject.pl?c.1:1:1297.burrow

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಸರಿಯಾದ ಪದ ಯಾವುದು? By: bhcsb (13 replies) March 16, 2007 - 4:44pm
  • ಉ: ಸರಿಯಾದ ಪದ ಯಾವುದು? By: kannadakanda (Apr 28 2008 - 8:30pm)
  • ಉ: ಸರಿಯಾದ ಪದ ಯಾವುದು? By: girish.rajanal (Sep 8 2007 - 10:54am)
    • ಉ: ಸರಿಯಾದ ಪದ ಯಾವುದು? By: girish.rajanal (Sep 8 2007 - 11:07am)
    • ಉ: ಸರಿಯಾದ ಪದ ಯಾವುದು? By: girish.rajanal (Sep 8 2007 - 11:07am)
      • ಉ: ಸರಿಯಾದ ಪದ ಯಾವುದು? By: ವೈಭವ (Sep 8 2007 - 12:34pm)
  • Re: ಸರಿಯಾದ ಪದ ಯಾವುದು?ಶುಭಾಶಯ By: ASHOKKUMAR (Mar 16 2007 - 9:33pm)
    • Re: ಸರಿಯಾದ ಪದ ಯಾವುದು? By: mahesha (Mar 17 2007 - 1:27am)
      • Re: ಸರಿಯಾದ ಪದ ಯಾವುದು? By: ಬ೦ಗೋಡಿ (Mar 22 2007 - 12:52pm)
      • Re: ಶುಭಾಶಯ: ಸರಿಯಾದ ಪದ ಯಾವುದು? By: shreekant.mishrikoti (Mar 17 2007 - 12:05pm)
        • ಶುಭ = ಒಳ್ಳೆ = ನಲ್ By: mahesha (Mar 18 2007 - 2:17am)
        • Re: ಶುಭಾಶಯ: ಸರಿಯಾದ ಪದ ಯಾವುದು? By: anivaasi (Mar 17 2007 - 4:36pm)
  • ಶೀರ್ಷಿಕೆ ಕನ್ನಡದಲ್ಲಿರಲಿ By: hpn (Mar 16 2007 - 9:27pm)
    • Re: ಶೀರ್ಷಿಕೆ ಕನ್ನಡದಲ್ಲಿರಲಿ By: hamsanandi (Mar 17 2007 - 12:08am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
  • bhcsb
    ಉ:
    July 24, 2008 - 4:59pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:55pm
  • mahesha
    ಉ: "ಕನ್ನಡ+ತಮಿಳ್" = ?
    July 24, 2008 - 4:53pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:49pm
ಇನ್ನಷ್ಟು


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator