~
ಒಳ್ಳೆಯ ಚಿತ್ರವೊಂದರ ಕಡೆ ನಮ್ಮ ಗಮನಸೆಳೆದದ್ದಕ್ಕೆ ಧನ್ಯವಾದಗಳು.ಕಿರಣ್ ಬೇಡಿಯಂತಹ ಖೈದಿಗಳ ಮನಪರಿವರ್ತನೆಗೆ ಪ್ರಯತ್ನಿಸುವ ಅಧಿಕಾರಿಗಳು ಸಿಗುವುದು ಯುಗಕ್ಕೊಮ್ಮೆಯೇನೋ? ಖೈದಿಗಳ ಪೈಕಿ ಓರ್ವ ಪರಿವರ್ತನೆ ಬಯಸುವಂತಹ ಮನಸ್ಸು ಹೊಂದಿರಬೇಕಲ್ಲಾ?
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.
— ಸಿಗ್ಮಂಡ್ ಫ್ರಾಯ್ಡ್
ಬಂದೀಖಾನೆಯಲ್ಲಿ ಮೌನ ಬಂಡಾಯ
ಒಳ್ಳೆಯ ಚಿತ್ರವೊಂದರ ಕಡೆ ನಮ್ಮ ಗಮನಸೆಳೆದದ್ದಕ್ಕೆ ಧನ್ಯವಾದಗಳು.ಕಿರಣ್ ಬೇಡಿಯಂತಹ ಖೈದಿಗಳ ಮನಪರಿವರ್ತನೆಗೆ ಪ್ರಯತ್ನಿಸುವ ಅಧಿಕಾರಿಗಳು ಸಿಗುವುದು ಯುಗಕ್ಕೊಮ್ಮೆಯೇನೋ? ಖೈದಿಗಳ ಪೈಕಿ ಓರ್ವ ಪರಿವರ್ತನೆ ಬಯಸುವಂತಹ ಮನಸ್ಸು ಹೊಂದಿರಬೇಕಲ್ಲಾ?