~
ಮಾನ್ಯ ಪಾಂಡುರಂಗರಾಯರೆ,
ನಿಮ್ಮ ಬ್ಲಾಗ್ ನೋಡಿ ಆನಂದವಾಯಿತು. ನಿಮಗೂ ಮತ್ತು ನಿಮ್ಮಪರಿವಾರದವರಿಗೂ ಯುಗಾದಿಯ ಹಾರ್ದಿಕ ಶುಭಾಷಯಗಳು. ಇನ್ನು ಮೇಲೆ ನೀವು ಹೇಳಬೇಕಾದ್ದನ್ನು ನಿಮ್ಮ ವ್ಯಂಗ್ಯೊಕ್ತಿಯಿಂದ ಹೇಳಬಹುದಲ್ಲ !
ನಮಸ್ಕಾರಗಳೊಂದಿಗೆ,
ವೆಂ.
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.
— ಜೇಮ್ಸ್ ಬ್ರಾಡ್‌ಸ್ಕಿ
ಯುಗಾದಿಯ ಹಾರ್ದಿಕ ಶುಭಾಷಯಗಳು !
ಮಾನ್ಯ ಪಾಂಡುರಂಗರಾಯರೆ,
ನಿಮ್ಮ ಬ್ಲಾಗ್ ನೋಡಿ ಆನಂದವಾಯಿತು. ನಿಮಗೂ ಮತ್ತು ನಿಮ್ಮಪರಿವಾರದವರಿಗೂ ಯುಗಾದಿಯ ಹಾರ್ದಿಕ ಶುಭಾಷಯಗಳು. ಇನ್ನು ಮೇಲೆ ನೀವು ಹೇಳಬೇಕಾದ್ದನ್ನು ನಿಮ್ಮ ವ್ಯಂಗ್ಯೊಕ್ತಿಯಿಂದ ಹೇಳಬಹುದಲ್ಲ !
ನಮಸ್ಕಾರಗಳೊಂದಿಗೆ,
ವೆಂ.