~
ಅಪಾರ್ಥವಾಗಲೂ ಬಹುದು.
- ದನಿಗೂಡು: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು By: Shyam Kishore (Mar 16 2007 - 3:03am)
- Re: ದನಿಗೂಡು: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು By: krishnamurthy bmsce (Mar 16 2007 - 10:40am)
- Re: ದನಿಗೂಡು: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು By: ismail (Mar 17 2007 - 5:06pm)
- ಭಾಷೆಯ ಕೆಲಸ ಇಷ್ಟೇ ಆಗಿದ್ದಿದ್ದರೆ..... By: Sunil Jayaprakash (Mar 18 2007 - 11:49am)
- ರಿ:ಭಾಷೆಯ ಕೆಲಸ ಇಷ್ಟೇ ಆಗಿದ್ದಿದ್ದರೆ..... By: mahesha (Mar 19 2007 - 9:11pm)
- ನನ್ನ ಅನಿಸಿಕೆಗಳು, ಅನುಮಾನಗಳು ಮತ್ತು ಪ್ರಶ್ನೆಗಳು By: Shyam Kishore (Mar 20 2007 - 10:22am)
- ನನ್ನ ಅನಿಸಿಕೆಗಳು, ಅನುಮಾನಗಳು ಮತ್ತು ಪ್ರಶ್ನೆಗಳು By: mahesha (Mar 20 2007 - 3:00pm)
- ಉತ್ತರ: ನನ್ನ ಅನಿಸಿಕೆಗಳು, ಅನುಮಾನಗಳು ಮತ್ತು ಪ್ರಶ್ನೆಗಳು By: Shyam Kishore (Mar 26 2007 - 3:33pm)
- ಕನ್ನಡವನ್ನು ಬೆಳೆಸಲು, ಬಳಸುತ್ತಾ ಉಳಿಸಬೇಕು By: mahesha (Mar 26 2007 - 4:12pm)
- Re: ಕನ್ನಡವನ್ನು ಬೆಳೆಸಲು, ಬಳಸುತ್ತಾ ಉಳಿಸಬೇಕು By: Sunil Jayaprakash (Mar 26 2007 - 4:17pm)
- ಪದಗತಿಯಲ್ಲಿ ಈ ಕಿರುವರಹ ನೋಡಬಹುದು By: mahesha (Mar 26 2007 - 4:57pm)
- Re: ಕನ್ನಡವನ್ನು ಬೆಳೆಸಲು, ಬಳಸುತ್ತಾ ಉಳಿಸಬೇಕು By: Sunil Jayaprakash (Mar 26 2007 - 4:17pm)
- ಕನ್ನಡವನ್ನು ಬೆಳೆಸಲು, ಬಳಸುತ್ತಾ ಉಳಿಸಬೇಕು By: mahesha (Mar 26 2007 - 4:12pm)
- ಉತ್ತರ: ನನ್ನ ಅನಿಸಿಕೆಗಳು, ಅನುಮಾನಗಳು ಮತ್ತು ಪ್ರಶ್ನೆಗಳು By: Shyam Kishore (Mar 26 2007 - 3:33pm)
- ನನ್ನ ಅನಿಸಿಕೆಗಳು, ಅನುಮಾನಗಳು ಮತ್ತು ಪ್ರಶ್ನೆಗಳು By: mahesha (Mar 20 2007 - 3:00pm)
- ನನ್ನ ಅನಿಸಿಕೆಗಳು, ಅನುಮಾನಗಳು ಮತ್ತು ಪ್ರಶ್ನೆಗಳು By: Shyam Kishore (Mar 20 2007 - 10:22am)
- ರಿ:ಭಾಷೆಯ ಕೆಲಸ ಇಷ್ಟೇ ಆಗಿದ್ದಿದ್ದರೆ..... By: mahesha (Mar 19 2007 - 9:11pm)
- ಭಾಷೆಯ ಕೆಲಸ ಅಷ್ಟೇ ಅನ್ನಿಸುತ್ತೆ. By: mahesha (Mar 18 2007 - 2:12am)
- Re: ಭಾಷೆಯ ಕೆಲಸ ಅಷ್ಟೇ ಅನ್ನಿಸುತ್ತೆ. By: ASHOKKUMAR (Mar 18 2007 - 10:50am)
- ಅಪಾರ್ಥವಾಗಲೂ ಬಹುದು. By: mahesha (Mar 19 2007 - 8:50pm)
- ಇಂಗ್ಲೀಷ್ ಬೆರೆಸಿದರೆ natural? By: ASHOKKUMAR (Mar 19 2007 - 8:55pm)
- ಇಂಗ್ಲೀಷ್ ಬೆರೆಸಿದರೆ natural? ಅಲ್ಲ ಮತ್ತು ಹವುದು By: mahesha (Mar 19 2007 - 9:17pm)
- ಸಂಸ್ಕೃತ ಅಂತ ಗೊತ್ತಿರಲ್ಲ.. By: ASHOKKUMAR (Mar 19 2007 - 10:45pm)
- ಸಂಸ್ಕೃತ ಅಂತ ಗೊತ್ತಿರಲ್ಲ.. By: mahesha (Mar 19 2007 - 11:15pm)
- ಸಂಸ್ಕೃತ ಅಂತ ಗೊತ್ತಿರಲ್ಲ.. By: ASHOKKUMAR (Mar 19 2007 - 10:45pm)
- ಇಂಗ್ಲೀಷ್ ಬೆರೆಸಿದರೆ natural? ಅಲ್ಲ ಮತ್ತು ಹವುದು By: mahesha (Mar 19 2007 - 9:17pm)
- ಇಂಗ್ಲೀಷ್ ಬೆರೆಸಿದರೆ natural? By: ASHOKKUMAR (Mar 19 2007 - 8:55pm)
- ಅಪಾರ್ಥವಾಗಲೂ ಬಹುದು. By: mahesha (Mar 19 2007 - 8:50pm)
- Re: ಭಾಷೆಯ ಕೆಲಸ ಅಷ್ಟೇ ಅನ್ನಿಸುತ್ತೆ. By: ASHOKKUMAR (Mar 18 2007 - 10:50am)
- ಭಾಷೆಯ ಕೆಲಸ ಇಷ್ಟೇ ಆಗಿದ್ದಿದ್ದರೆ..... By: Sunil Jayaprakash (Mar 18 2007 - 11:49am)
- Re: ದನಿಗೂಡು: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು By: ismail (Mar 17 2007 - 5:06pm)
- Re: ದನಿಗೂಡು: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು By: krishnamurthy bmsce (Mar 16 2007 - 10:40am)
- Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು By: benaka (Mar 16 2007 - 12:29am)
- ಬೆನಕಣ್ಣೋರ್ಗೆ, ಸರೊಜಿತ್ ಸಂಒತ್ಸರದ ಬಾರಿ ಸುಬಾಸ್ಯ ಕಣಪ್ಪೊ ! By: venkatesh (Mar 19 2007 - 8:26am)
- ಶುಭಾಷಯ vs ಶುಭಾಶಯ By: mahesha (Mar 16 2007 - 5:11pm)
- ಉ: ಶುಭಾಷಯ vs ಶುಭಾಶಯ By: Shyam Kishore (Mar 16 2007 - 5:20pm)
- ಉ: ಶುಭಾಷಯ vs ಶುಭಾಶಯ By: mahesha (Mar 16 2007 - 6:07pm)
- Re: ಉ: ಶುಭಾಷಯ vs ಶುಭಾಶಯ- ಅದಕ್ಕೇ 'ಷ' ಕೈಬಿಡಿ ಅಂತ ...... By: shreekant.mishrikoti (Mar 16 2007 - 6:20pm)
- Re: ಉ: ಶುಭಾಷಯ vs ಶುಭಾಶಯ- ಅದಕ್ಕೇ 'ಷ' ಕೈಬಿಡಿ ಅಂತ ...... By: hamsanandi (Mar 17 2007 - 12:05am)
- ಕೃ ಶಬ್ದದ ಉಚ್ಚಾರ ಕ್ರಿ ಅಲ್ಲ ಅನ್ನುವುದು ಗೊತ್ತಿದ್ದರೂ, By: mahesha (Mar 17 2007 - 2:16am)
- Re: ಉ: .ಸಾಮಾನ್ಯರಿಗೆ ಕನ್ನಡ By: ASHOKKUMAR (Mar 16 2007 - 8:33pm)
- Re: ಉ: ಶುಭಾಷಯ vs ಶುಭಾಶಯ- ಅದಕ್ಕೇ 'ಷ' ಕೈಬಿಡಿ ಅಂತ ...... By: hamsanandi (Mar 17 2007 - 12:05am)
- Re: ಉ: ಶುಭಾಷಯ vs ಶುಭಾಶಯ- ಅದಕ್ಕೇ 'ಷ' ಕೈಬಿಡಿ ಅಂತ ...... By: shreekant.mishrikoti (Mar 16 2007 - 6:20pm)
- ಉ: ಶುಭಾಷಯ vs ಶುಭಾಶಯ By: mahesha (Mar 16 2007 - 6:07pm)
- ಉ: ಶುಭಾಷಯ vs ಶುಭಾಶಯ By: Shyam Kishore (Mar 16 2007 - 5:20pm)
- Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು By: Rohith (Mar 16 2007 - 4:04pm)
- ಯುಗಾದಿಯ ಶುಭಾಶಯಗಳು! By: benaka (Mar 19 2007 - 1:27am)
- Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು By: hamsanandi (Mar 17 2007 - 12:03am)
- Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು By: krishnamurthy bmsce (Mar 16 2007 - 10:35am)
- Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಷಯಗಳು By: ರಘುನಂದನ (Mar 16 2007 - 6:34pm)
- Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಶಯಗಳು By: mahesha (Mar 16 2007 - 12:53am)
- Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಶಯಗಳು By: krishnamurthy bmsce (Mar 16 2007 - 10:47am)
- Unicode ಬಳಸಿ ಬರೀದಿದ್ರೆ ಕಾಮೆಂಟ್ ಕಿತ್ತುಹಾಕಲಾಗುವುದು By: hpn (Mar 16 2007 - 9:20pm)
- ಯೂನಿಕೋಡ್ ಬಳಸಿ By: ismail (Mar 17 2007 - 3:46pm)
- unicode ಮತ್ತು ಭಾಷೆ By: ASHOKKUMAR (Mar 18 2007 - 8:41pm)
- Re: ..ಕಾಮೆಂಟ್ ಕಿತ್ತುಹಾಕಲಾಗುವುದು..ತಪ್ಪು ಕನ್ನಡ ಬರೆದರೂ ಕಿತ್ತು ಹಾಕಿ By: ASHOKKUMAR (Mar 16 2007 - 9:41pm)
- ಛೆ ಛೆ By: hpn (Mar 17 2007 - 12:51am)
- ಯೂನಿಕೋಡ್ ಬಳಸಿ By: ismail (Mar 17 2007 - 3:46pm)
- Unicode ಬಳಸಿ ಬರೀದಿದ್ರೆ ಕಾಮೆಂಟ್ ಕಿತ್ತುಹಾಕಲಾಗುವುದು By: hpn (Mar 16 2007 - 9:20pm)
- Re: ಸಮಸ್ತ ಕನ್ನಡಿಗರಿಗೆ ಯುಗಾದಿಯ ಶುಭಾಶಯಗಳು By: krishnamurthy bmsce (Mar 16 2007 - 10:47am)

RSS:
ಅಪಾರ್ಥವಾಗಲೂ ಬಹುದು.
ತಪ್ಪುರ್ತ ಬರಂತೆ ಬರೆಬೇಕು ಎನ್ನುವುದು ಒಪ್ಪಬೇಕಾದ ಮಾತೇ.
ಆದರೆ ಬರದುದನ್ನು ಉಲಿಯಲಬೇಕಲ್ಲ. ಬರಿ ಒಂದಸ್ಟು ಮಂದಿ, ಊ ಕ್ಲಾಸಿಗೆ ಸೇರಿದವರು ಉಲಿಯಲು ಪಾಸಿಬಲ್ಲಾದ ಕನ್ನಡ ನಮ್ಮದು ಇಂದು.
ಕನ್ನಡ ಕಡಮೆ ಆಗ್ತಾ ಇರೋದಕ್ಕೆ ಅದರ ಬರೆವಣಿಗೆಯೇ ರೀಸನ್ ಅಂತ ನಾನು ಕೇಳ್ತೇನೆ. ನಾವು ಬರೆದಂತೆ ಉಲಿಯಲ್ಲ.
ಹಲವರು ಬರೈತೇವೆ ಅಂತ ಒಂದು ಮಣ ಉಲಿಯಲಾಗದ ವರ್ಡುಗಳನ್ನು, ಅದರಲ್ಲೂ ಕನ್ನಡದ ನೇಚರ್ ಇಲ್ಲದ ನುಡಿಗಳಿಂದ ವರ್ಡುಗಳನ್ನು ಹಾಕ್ತಾರೆ. ಹೀಗೆ ಮಾಡಿ ಮಾಡಿ ಹಲವರಿಗೆ ಕನ್ನಡ ಓದೋದೇ ದೊಡ್ಡ ತ್ರಾಸ, ಅದಕ್ಕೆ ಅವರು ಅದನ್ನು ಓದೋದು ಇಲ್ಲ, ಮಾತಾಡೋದು ಇಲ್ಲ.
ಒಂದು ಮಾದರಿ ಸಾಲು:
"ಹೀಗೆ ಸಂವಹನ ಕಠಿನ ಆಗುವುದು ಸ್ವಾಭಾವಿಕ"
ಇದರ ಸುತ್ತ ಒಂದಸ್ಟು ಪ್ರಸ್ನೆ.
೧) ಇದನ್ನು ಬರೆದವರು ತಮ್ಮ ಗೆಳೆಯರೊಡನೆ, ಹತ್ತಿರದವರೊಡನೆ, ಹೀಗೆ ಮಾತಾಡ್ತಾರ?
೨) ನಮ್ಮ ಹಳಿ ಮಂದಿ ಇದು ಸರಿಯಾಗಿ ತಿಳೀತದಾ?
೩) ಸಂವಹನ ಇದರ ಸರಿಯಾದ ಒಲಿ, ಸಮ್ವಹನ ವೋ, ಇಲ್ವೆ ಸ~ವಹನವೋ ? ( ~ವ nasal ವ )
೪) ಕಠಿಣ ಇದನ್ನು ಎಸ್ಟು ಮಂದಿ ಸರಿಯಾಗಿ ಹೇಳ್ತಾರೆ?
೫) ಮೇಲೆನ ಸಾಲಲ್ಲಿ ಆರ ವರ್ಡುಗಳಲ್ಲಿ ಮೂರು ಸಂಸ್ಕೃತದ್ದು(as superstrate language). ನಮ್ಮಲ್ಲಿ ಎಸ್ಟು ಮಂದಿ ಸಂಸ್ಕೃತ ಕಲಿತಿದ್ದೇವೆ/ಕಲೀತಿದ್ದೇವೆ?
೬) "ಹೀಗೆ communication hard ಆಗುವುದು natural?" vs "ಹೀಗೆ ಸಂವಹನ ಕಠಿನ ಆಗುವುದು ಸ್ವಾಭಾವಿಕ"? ಇವುಗಳಲ್ಲಿ ಯಾವುದು ಮೇಲ್ಮಟ್ಟದ್ದು ಅದು ಯಾಕೆ?
ಸ್ವಭಾವ = nature ಹೌದು
ಆದರೆ ನಮಗೆ ಹೆಚ್ಚು ಗೊತ್ತಿರುವ/ಬಳಸುವ ಸಂಸ್ಕೃತದ nature.
ಪ್ರಕೃತಿ = nature
ಹೀಗೆ ಸಂವಹನ ಕಠಿಣ ಆಗುವುದು ಪ್ರಾಕೃತಿಕ? ಅಂತ ಯಾಕೆ ಹೇಳಲ್ಲ?
ಈ ಟೈಪು ಕನ್ನಡ ಸಲೀಸಾಗಿ ತಿಳಿಯಕ್ಕೆ ಆಗದೇ ಇರೋದಕ್ಕೆ, ಅದರಲ್ಲಿ, science, maths, economics etc etc ಒಂದು ಬೆಳೀದೆ ಹಂಗೆ ಇರೋದು.
ಇನ್ನು ಕನ್ನಡ ಮೀಡಿಯಂ ಅಂತ ಸಂಸ್ಕೃತದ terminology ಬಳಸಿ science, maths, economics ಅನ್ನು ೧ ರಿಂದ ೧೦ರ ವರಗೆ ಓದಿ ಬಂದು pucಅಲ್ಲಿ science ಅನ್ನು ಇಂಗಲೀಷಲ್ಲಿ ಓದೋರ ಪಾಡು ಗೊತ್ತೇ ಇದೆ( ಬೆರಳಣಿಕೆ ಅಸ್ಟು ಬಿಟ್ಟು).
ಇನ್ನು ಇವರು ಯಾವಾಗ ಕನ್ನಡದಲ್ಲಿ engineering ಮತ್ತು ಮೆಡಿಸಿನ್ ಕಲಿಸೋದು.
ಏನಿಲ್ಲ ಕನ್ನಡವು ಬರಿ "ಜೊಟ್ಟಿಗೆ ಮಲ್ಲಿಗೆ ಹೂ" ನುಡಿ. ಕನ್ನಡ ಬರ್ತದೆ ಅಂತ ಬೇಕಾದರೆ ದುಡ್ಡುಗಳಿಸಕ್ಕೆ ಹೊಟ್ಟೆಗೆ ದಾರಿ ಮಾಡದ, ಪೊಯೆಮ್ ಇಯಮ್ ಬರೀಬೋದೇ ಹೊರತು, ಯಾವುದೇ research ಮಾಡಕ್ಕೆ ಆಗಲ್ಲ. ಮಾಡಿದರೂ ಅದು ಅವರ ಗೋಜಲು ಬರೆವಣಿಗೆಯಿಂದ ಹೆಚ್ಚು ಮಂದಿಗೆ ತಲುಪಲ್ಲ.
ಇವೊತ್ತು ಎಲ್ಲದಕ್ಕಿಂತ ಹೆಚ್ಚು ಮಂದಿ ಮೆಚ್ಚೋದು ಸಿನಿಮಾ ಕನ್ನಡವನ್ನು. ಏಕಂದರೆ ಅದು ನಮ್ಮ ಈ ಬರೆವಣಿಕೆ ಕನ್ನಡದಸ್ಟು ಗೋಜಲಿಲ್ಲ!
ನಾನು ಕೇಳೋದು ಇಸ್ಟೇ, ಕನ್ನಡ ಬರೀ "ಜೊಟ್ಟಿಗೆ ಮಲ್ಲಿಗೆ ಹೂ" ನುಡಿ ಅಂದರೆ ಬರೀ poetry ಬರೆಯಕ್ಕೆ ಆಗೋ ನುಡಿಯಾಗಬೇಕೋ, ಇಲ್ವೇ "ಹೊಟ್ಟೆಗೆ ಹಿಟ್ಟು ಕೊಡೋ" ನುಡಿ, ಅಂದರೆ ಅದರಿಂದ ಕೆಲಸ ಗಿಟ್ಟಿಸಬೋದು, research ಮಾಡಬೋದು, ಕಸ್ಟಪಡದೇ ಆರಾಮಾಗಿ ಹೇಳಬೇಕಾದುದನ್ನು ಬರೀಬೋದು. ಹಾಗೋ?