ಈ ವರುಷ ಭೈರಪ್ಪನವರ ವರುಷ
- Re: ಆವರಣಾಭಿಮಾನ By: hamsanandi (Mar 17 2007 - 12:12am)
- Re: ಆವರಣಾಭಿಮಾನ By: ismail (Mar 17 2007 - 3:39pm)
- ಈ ವರುಷ ಭೈರಪ್ಪನವರ ವರುಷ By: mahesha (Mar 19 2007 - 10:50pm)
- (ಈ ವರುಷ ಭೈರಪ್ಪನವರ ವರುಷ) ++; By: Vasanth Kaje (Mar 20 2007 - 1:16am)
- (ಈ ವರುಷ ಭೈರಪ್ಪನವರ ವರುಷ) +++; By: mahesha (Mar 20 2007 - 4:00pm)
- ಭೈರಪ್ಪನವರ ಅಧಿಕೃತ ಉತ್ತರ By: Rohith (Mar 20 2007 - 4:27pm)
- ಭೈರಪ್ಪನವರ ಉತ್ತರ By: mahesha (Mar 20 2007 - 5:15pm)
- ಭೈರಪ್ಪನವರ ಅಧಿಕೃತ ಉತ್ತರ By: Rohith (Mar 20 2007 - 4:27pm)
- (ಈ ವರುಷ ಭೈರಪ್ಪನವರ ವರುಷ) +++; By: mahesha (Mar 20 2007 - 4:00pm)
- (ಈ ವರುಷ ಭೈರಪ್ಪನವರ ವರುಷ) ++; By: Vasanth Kaje (Mar 20 2007 - 1:16am)
- ಈ ವರುಷ ಭೈರಪ್ಪನವರ ವರುಷ By: mahesha (Mar 19 2007 - 10:50pm)
- Re: ಆವರಣಾಭಿಮಾನ By: ismail (Mar 17 2007 - 3:39pm)

RSS:
ಈ ವರುಷ ಭೈರಪ್ಪನವರ ವರುಷ
ಮೊದಲು ಅವರ ನಾಯಿನೆರಳು ಕಾದಂಬರಿ ಚಿತ್ರವಾಗಿ ಬಿಳಿಪರದೆ ಏರಿತಲ್ಲದೆ, ಪಿವಿಆರ್ ಅಲ್ಲಿ ಹೌಸ್ ಪುಲ್ ಓಡಿತು.
ತರುವಾಯ ಅವರ "ಆವರಣ" ಸೂಪರ್ ಹಿಟ್. ಹಾಟ್ ಕೇಕಂತೆ ಸೇಲಾಯ್ತು.
ಅದಲ್ಲದೆ, ಈಗ ’ಆವರಣ’ದ ಕುರಿತ ಸಂವಾದಗಳು ನಡೆಯುತ್ತಾ ಇವೆ
ಸಂಡೇ ನಡೆದ ಸಂವಾದದಲ್ಲಿ ನಾರಯಾಣಮೂರ್ತಿಗಳು ( the murthys
) ಬಂದಿದುದು, ಒಂದು ತೆರ ಚೆನ್ನಾಗಿದೆ
http://vijaykarnatakaepaper.com/pdf/2007/03/19/20070319a_004101003.jpg
http://prajavaniepaper.com/pdf/2007/03/19/20070319a_004100002.jpg