ಕನ್ನಡಿಗರ ಔದಾರ್ಯ!!!ನಾಚಿಗ್ಗೇಡು
- ಪಂಚೆ ಉಟ್ಟುಕೊಳ್ಳುವ ಪರಿಪಾಠವೂ ಇದ್ದಂತಿಲ್ಲ. By: venkatesh (Mar 21 2007 - 6:32pm)
- ನಮ್ಗ್ಯಾಕೆ ಅದಲ್ಲಾ ! ಸುಮ್ನೆ ನೀವೊಬ್ರು By: mahesha (Mar 21 2007 - 6:48pm)
- ಸರಿಯಾಗ್ ಏಳ್ದೆ ಮಗ... ನಾನೂ ಯಾರಾದ್ರು ಕಿಸ್ದಾರಾ ಅಂತವ .ನೊಡ್ತಿದ್ದೆ. By: venkatesh (Mar 21 2007 - 7:27pm)
- ಕಿಸ್ದೋರು By: mahesha (Mar 21 2007 - 7:54pm)
- ಕಿಸಿಯೋದು ಅಂದರೆ ಗೊತ್ತಿಲ್ದಿರೋರ್ಗೆ By: mahesha (Mar 21 2007 - 8:05pm)
- ಕಿಸ್ದೋರು By: mahesha (Mar 21 2007 - 7:54pm)
- ಸರಿಯಾಗ್ ಏಳ್ದೆ ಮಗ... ನಾನೂ ಯಾರಾದ್ರು ಕಿಸ್ದಾರಾ ಅಂತವ .ನೊಡ್ತಿದ್ದೆ. By: venkatesh (Mar 21 2007 - 7:27pm)
- ನಮ್ಗ್ಯಾಕೆ ಅದಲ್ಲಾ ! ಸುಮ್ನೆ ನೀವೊಬ್ರು By: mahesha (Mar 21 2007 - 6:48pm)
- ಹೊಸತೇನಲ್ಲ By: anivaasi (Mar 21 2007 - 8:39am)
- ಭೈರಪ್ಪ ಏನು ಮಾಡುತ್ತಿದ್ದರು? By: Yamini (Mar 21 2007 - 1:30pm)
- ಭೈರಪ್ಪ ಏನು ಮಾಡುತ್ತಿದ್ದರು? ?? By: mahesha (Mar 21 2007 - 5:35pm)
- ಕನ್ನಡಿಗರ ಔದಾರ್ಯ!!!ನಾಚಿಗ್ಗೇಡು By: Sunil Jayaprakash (Mar 21 2007 - 11:19am)
- ಭೈರಪ್ಪ ಏನು ಮಾಡುತ್ತಿದ್ದರು? By: Yamini (Mar 21 2007 - 1:30pm)
- avamaana By: satisharas (Mar 21 2007 - 12:51am)
- ಕನ್ನಡದಲ್ಲೇ ಬರೀರಿ ಸಾರ್... ಯಾಕ್ನಾಚ್ಕೆ ? By: venkatesh (Mar 21 2007 - 6:41pm)

RSS:
ಕನ್ನಡಿಗರ ಔದಾರ್ಯ!!!ನಾಚಿಗ್ಗೇಡು
ನಿಜಕ್ಕೂ ಎಷ್ಟು ಬೇಸರವಾಗುವುದಿಲ್ಲವೇ ?
ಇದೇ ನೋವನ್ನು ರಾಘವೇಂದ್ರ ಕೃಷ್ಣಮೂರ್ತಿಯವರು, ಪ್ರಜಾವಾಣಿಯ ವಾಚಕರ ವಾಣಿಯಲ್ಲಿಯೂ ತೋಡಿಕೊಂಡಿದ್ದಾರೆ. ಇದರ ಬಗ್ಗೆ ವಿಜಯಕರ್ನಾಟಕದಲ್ಲಿ ನೆನ್ನೆಯೇ ಬಂದಿತ್ತು.
ಇಂತಹ ಘಟನೆಗಳಿಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ಕೊನೆಯಲ್ಲಿ ಸಿಗುವುದು ಒಂದೇ ಉತ್ತರ.
ಎಲ್ಲಿಯವರೆಗೆ "ಕನ್ನಡ" ಎಂಬುದನ್ನು ಕೇವಲ ಒಂದು ಭಾಷೆ, ಸಂವಹನಕ್ಕೆ ಮಾತ್ರವೇ ಸೀಮಿತವಾದದ್ದು ಎಂಬ ನಮ್ಮ ದುರ್ಬಲತೆಯನ್ನು ಗೆಲ್ಲುವುದಿಲ್ಲವೋ ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. "ಕನ್ನಡ" ಎಂಬ ಪದವು ಕೇವಲ ಒಂದು ಭಾಷೆಯಲ್ಲ, ಅದೊಂದು ಸಾಮಾಜಿಕ ಮೌಲ್ಯ (ನುಡಿ, ನಮ್ಮ ನಮ್ಮ ಮಾತು, ಕತೆ, ಕಾದಂಬರಿ, ಅಡುಗೆ, ಸಿನಿಮಾ, ಹಾಡುಗಳು, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನಾಟಕ, ಯಕ್ಷಗಾನ, ಬೇಸಾಯ, ಮೀನು ಸಾಕಾಣಿಕೆ, ದನಮೇಯಿಸುವುದು......ಹೀಗೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಾರುಕಟ್ಟೆ) ಎಂದು ಬಗೆದರೆ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ. ಆದರೆ ಕನ್ನಡ ಎಂಬ ಪದ ಕೇವಲ ಒಂದು ಭಾಷೆ, ಸಂವಹನಕ್ಕೆ ಸೀಮಿತ ಎಂದು ಒಣವಾಗಿ ವಾದಿಸುತ್ತಾ ಹೋದರೆ ಆಗ ಬೇಡದ ಔದಾರ್ಯ, open-mindedness, broadmindedness ಎಲ್ಲವೂ ಮನೆಮಾಡುತ್ತದೆ.
ಸಂಗೀತ ಎನ್ನುವುದು ಕೂಡ ಕನ್ನಡದ, ಕನ್ನಡಿಗರ ಒಂದು ಸಾಮಾಜಿಕ ಮೌಲ್ಯ ಎಂದು ಕಾರ್ಯಕ್ರಮದ ಆಯೋಜಕರು ಆಲೋಚಿಸಿದ್ದರೆ, ಕನ್ನಡದ್ದೇ ಹಾಡು ಪ್ರಾರ್ಥನಾ ಗೀತೆಯಾಗುತ್ತಿತ್ತು. ಹಿರಿಯರಿಗೆ ಅವಮಾನವಾಗುವ ಪ್ರಸಂಗ ಬರುತ್ತಿರಲಿಲ್ಲ.