ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ

ಮುಂದೆ ಹರಿದ ಮುಂಗಾರು ಮಳೆ ನೀರು...

March 21, 2007 - 1:38pm — Abhaya Simha

ಮುಂದೆ ಹರಿದ ಮುಂಗಾರು ಮಳೆ ನೀರು...

Abhaya Simha's picture

ಪ್ರಿಯ ಮಹೇಶರೇ,

ನೀವು ಹೇಳುವುದು ಸರಿ. ನಮ್ಮ ಮಾರ್ಕೆಟ್ ಸಣ್ಣದು ಹಾಕಿದ ದುಡ್ಡು ಹುಟ್ಟೋದಿಲ್ಲ ಅಂತ. ಆದರೆ ಒಂದು ಒಳ್ಳೆಯ ಸಿನೆಮಾ ಬರೇ ದುಡ್ಡಿಂದ ಆಗೋಲ್ಲ ಅಂತ ಮುಂಗಾರು ಮಳೇನೇ ತೋರಿಸಿದೆ. ಹಾಗೆ ನೋಡಿದರೆ, ನಮ್ಮ ಮಾರುಕಟ್ಟೆ ಸೀಮಿತವಾಗಲೂ ನಾವೇ ಕಾರಣ. ಓವರ್ ಸೀ ಮಾರುಕಟ್ಟೆ ತೆಲುಗಿನವರು ಬಳಸಿಕೊಂಡಷ್ಟು ನಾವು ಯಾಕೆ ಬಳಸಿಕೊಂಡಿಲ್ಲಾ? ನಮ್ಮಲ್ಲೇನು ಪ್ರತಿಭೆಗೆ ಕೊರತೆಯೇ? ಇನ್ನು ಸಾಫ್ಟ್‍ವೇರಿನಿಂದಾಗಿ ಹೊರನಾಡಿನಲ್ಲಿರುವ ಕನ್ನಡಿಗರು ಉಳಿದ ರಾಜ್ಯದವರಿಗಿಂತ ಹೆಚ್ಚೇ ಇದ್ದಾರೆ. ಹಾಗಿದ್ದೂ ಆ ಮಾರುಕಟ್ಟೆಯನ್ನು ನಾವು ಬಳಸಿಕೊಂಡಿಲ್ಲ. ನಾನು ಸ್ವತಃ ಜರ್ಮನಿಯಲ್ಲಿ ಹಿಂದೀ ಚಿತ್ರಗಳ ಹಂಚಿಕಾ ಕಂಪನಿಯ ಅಧ್ಯಕ್ಷನನ್ನು ಭೇಟಿ ಮಾಡಿದ್ದೆ. ಆತನಿಗೆ ತಮಿಳು ಸಿನೆಮಾ ಗೊತ್ತಿದೆ, ತೆಲುಗು ಗೊತ್ತಿದೆ, ಮಲಯಾಣ ಚಿತ್ರರಂಗ ಗೊತ್ತಿದೆ. ಆದರೆ ಕನ್ನಡ ಚಿತ್ರರಂಗ ಗೊತ್ತಿಲ್ಲ. ಯಾಕೆ ಹೀಗೆ?

ಪ್ರತಿಯೊಂದು ಚಿತ್ರರಂಗವೂ ಒಂದೊಂದು ಆವೃತ್ತಿಯಲ್ಲಿ ನಡೆಯುತ್ತಿರುತ್ತದೆ. ಮಲಯಾಳಂ ಚಿತ್ರರಂಗ ಸೋತು ಅನೇಕ ಥ್ಯೇಟರ್ ಮುಚ್ಚಿಯೇ ಹೋಗುತ್ತೆ ಎಂದಿದ್ದ ಸಮಯದಲ್ಲಿ 'ಶಕೀಲ' ಸಿನೆಮಾಗಳು ಭರ್ಜರಿ ಓಡಿ ಕಷ್ಟಕಾಲ ಹೋಗುವವರೆಗೆ ಚಿತ್ರರಂಗವನ್ನು ಕಾಪಾಡಿತು. ಹಾಗಾಗಿ ಮಲಯಾಳಂ ಚಿತ್ರರಂಗ ಅಂದರೆ ಬರೇ 'ಶಕೀಲ' ಅಲ್ಲವಷ್ಟೇ? ಹೀಗೇ ನಮ್ಮ ಕನ್ನಡ ಸಿನೆಮಾಗಳು ಹಿಂದೆ ಅತಿ ಉತ್ತಮವಾಗಿದ್ದವು. ಇಂದು ಕುಂಟುತ್ತಿವೆ. ಮುಂದೆ ಖಂಡಿತಾ ಸುವರ್ಣ ಯುಗ ಬರಲಿದೆ. ಅಲ್ಲಿಯವರೆಗೆ ಕಾಯೋಣ, ನಮ್ಮಿಂದಾದ ಪ್ರಯತ್ನ ಮಾಡೋಣ. ಬಹುಷಃ ಮುಂಗಾರು ಮಳೆ ಆ ಯುಗದ ಮೊದಲ ಸಿನೆಮಾನೇ ಆಗಿರಬಹುದು ಎಂದು ಆಶಿಸೋಣ. ನೀವು ಸರಿಯಾಗಿ ಹೇಳಿದಂತೆ ಕನ್ನಡ ಎಂದರೆ ಹೀಗಳೆಯದೆ ಸಿನೆಮಾ ೩೦%-೪೦% ಒಳ್ಳೆಯದಿದ್ದರೂ ನೋಡಿ ಪ್ರೋತ್ಸಾಹಿಸೋಣ. ಮುಂಗಾರು ಮಳೆ ಖಂಡಿತಾ ಒಂದು ಕ್ಲಾಸಿಕ್ ಸಿನೆಮಾ ಅಲ್ಲ. ಆದರೆ ಪ್ರತಿ ಸಿನೆಮಾ ಕ್ಲಾಸಿಕ್ ಆಗಬೇಕಾಗಿಯೂ ಇಲ್ಲ. ಆ ಕಲಾಕೃತಿಗೆ ಒಂದು ನಿರ್ದಿಷ್ಟ ಸಮಯದಲ್ಲಿ ಅದರದೇ ಆದ ಮಹತ್ವ ಇದ್ದೇ ಇದೆ. ಹಾಗಾಗಿ ನನ್ನ ವಿಮರ್ಷೆಯೂ ಇಂಥಾ ಒಂದು ಕಾಲಘಟ್ಟದ ಹಿನ್ನೆಲೆಯಲ್ಲಿ ಬರೆದಿದ್ದಷ್ಟೆ. ನಾನು ಪಂಡಿತನೆಂದೂ ಅಂದುಕೊಂಡಿಲ್ಲ, ಪಾಮರನಾಗಬೇಕಾಗಿಯೂ ಇಲ್ಲ. ಪ್ರಸ್ಥುತ ಪರಿಸ್ಥಿತಿಯಲ್ಲಿನ ಒಬ್ಬ ಸಹೃದಯಿ ಅಷ್ಟೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಸಕಾಲದಲ್ಲಿ ಮುಂಗಾರು ಮಳೆ By: Abhaya Simha (12 replies) March 21, 2007 - 8:06am
  • ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ By: ASHOKKUMAR (Mar 21 2007 - 11:24am)
    • ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ By: mahesha (Mar 21 2007 - 12:51pm)
      • ಮುಂದೆ ಹರಿದ ಮುಂಗಾರು ಮಳೆ ನೀರು... By: Abhaya Simha (Mar 21 2007 - 1:38pm)
        • ಮಳೆ By: mahesha (Mar 21 2007 - 3:21pm)
          • ಅಸಮಂಜಸ ಕಾಮೆಂಟು By: hpn (Mar 22 2007 - 12:57am)
            • ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ. By: mahesha (Mar 22 2007 - 1:20am)
              • Re: ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ. By: ರವಿ (Mar 23 2007 - 2:09pm)
              • Re: ಸ್ವತಃ ಬಿರುದು ಕೊಟ್ಟುಕೊಳ್ಳುವವರು! By: ASHOKKUMAR (Mar 22 2007 - 2:09pm)
                • ಬಿರುದು By: mahesha (Mar 22 2007 - 2:38pm)
          • ಕೆಟ್ಟ ಕನ್ನಡ ಸಿನಿಮಾ ಯಾಕೆ ಉಳಿಯಬೇಕು? By: tksbhat (Mar 21 2007 - 8:51pm)
  • ಮುಂಗಾರು ಮಳೆಗೆ ಸಿಂಗಾರದ ವಿಮರ್ಶೆ By: mahesha (Mar 21 2007 - 10:36am)
  • ಹದವಾದ ಮಳೆ By: anivaasi (Mar 21 2007 - 8:48am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • pallavi.dharwad
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 30, 2008 - 6:19am
  • pallavi.dharwad
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 30, 2008 - 6:14am
  • pallavi.dharwad
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 30, 2008 - 6:13am
  • pallavi.dharwad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 6:09am
  • kulmanju
    ಉ: ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
    August 30, 2008 - 5:57am
  • kulmanju
    ಉ: ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
    August 30, 2008 - 5:50am
  • anantshayan
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 30, 2008 - 4:41am
  • anantshayan
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 4:10am
  • shilpaam
    ಉ: ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
    August 30, 2008 - 3:45am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
ಇನ್ನಷ್ಟು


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator