ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಮಳೆ

March 21, 2007 - 3:21pm — mahesha

ಮಳೆ

mahesha's picture

ನಾನು ನಿಮ್ಮನ್ನು ಅನ್ನಬೇಕೆಂದು ಬರೆಯಲಿಲ್ಲ.

"ನೀವು ಸರಿಯಾಗಿ ಹೇಳಿದಂತೆ ಕನ್ನಡ ಎಂದರೆ ಹೀಗಳೆಯದೆ ಸಿನೆಮಾ ೩೦%-೪೦% ಒಳ್ಳೆಯದಿದ್ದರೂ ನೋಡಿ ಪ್ರೋತ್ಸಾಹಿಸೋಣ."
ಈ ಮೇಲಿನದೇ ನನ್ನ ಗುರಿಯಾಗಿತ್ತು. ಯಾರು ಏನೇ ಹೇಳಿದರು "ಮುಂಗಾರು ಮಳೆ", ಆ ೪೦% ಒಳ್ಳೆಯ ಸಿನಿಮಾಗಳಲ್ಲಿ ಒಂದು.

ನೀವು "ಮಚ್ಚು ಮಂಜ", "ಕೊಚ್ಚು ಕೆಂಚ", "ರಕ್ತದ ಹೊಳೆ", "ಬೀದಿಯಲ್ಲಿ ರೇಪ್" ಈ ತರಹದ ಚಿತ್ರಗಳನ್ನು ಬೈದರೆ, ತಪ್ಪಲ್ಲ. ಅದನ್ನು ಹಲವರು ನೋಡಲ್ಲ. ಹೆಸರೇ ಹೇಳುತ್ದೆ, "ನಾನು ಎಲ್ಲರಿಗೆ ಅಲ್ಲ" ಅಂತ.

ಕನ್ನಡದ ಕೊರೆತೆಗಳನ್ನು ನೀಗಿಸಲು ಕನ್ನಡಿಗರೇ ದುಡಿಯಬೇಕೇ ಹೊರತು, ಬೇರೆಯವರು ಬಂದು ನಮ್ಮನ್ನು ಉದ್ದಾರ ಮಾಡುವರು ಎಂದು ಕಾಯೋದು ತಪ್ಪು. ಒಂದು ವೇಳೆ ಉದ್ದಾರ ಮಾಡೋರು ಬರದೇ ಇರ್ದರೆ?

ಕನ್ನಡ ಹಲವು ರಂಗದಲ್ಲಿ ಸೋತಿದೆ, ಒಪ್ಪಬೇಕು, ಆದರೆ ಅದನ್ನು ಎತ್ತುವುದು ನಮ್ಮ ಹೊಣೆ.

ನೀವು ಕನ್ನಡದ( ಸಿನಿಮಾ ಅದರಲ್ಲಿ ಒಂದು) ಕೊಂಕನ್ನು ಎತ್ತಿ ತೋರಿಸುವುದು ತುಸು ಸಮಯ ಬಿಟ್ಟುಬಿಡಿ, ಕನ್ನಡ( ಸಿನಿಮಾ ಕೂಡ) ಮತ್ತೆ ಎದ್ದೇಳುವ ವರಗೆ- ಇದು ಕೋರಿಕೆ.

ನಿಮ್ಮ ಬರಹ ಓದಿ ಕೆಲವರಾದರು, ಕನ್ನಡದ "ಮುಂಗಾರು ಮಳೆ"ಯಲ್ಲಿ ಏನೂ ಇಲ್ಲ ಅಂತ ಬೆನ್ನು ತೋರಿಸಬಹುದು, ಅಶೋಕರಂತೆ.

ಮೊದಲೇ ಬಿದ್ದಿರುವುದನ್ನು, ತುಳಿದು ಹೋಳಬೇಡಿ

ನಿಮ್ಮ ಬರೆವಣಿಗೆಯ ಹರಿವು ಚೆನ್ನು, ಅದನ್ನೇ ಕನ್ನಡದ ಒಳ್ಳೆಯ ಸಂಗತಿಯನ್ನು ಎತ್ತಿ ಹೊಗಳಲು ಬಳಸಿ. ಅಂತಹವು ಸಾವಿರ ಸಾವಿರ ಇವೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಸಕಾಲದಲ್ಲಿ ಮುಂಗಾರು ಮಳೆ By: Abhaya Simha (12 replies) March 21, 2007 - 8:06am
  • ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ By: ASHOKKUMAR (Mar 21 2007 - 11:24am)
    • ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ By: mahesha (Mar 21 2007 - 12:51pm)
      • ಮುಂದೆ ಹರಿದ ಮುಂಗಾರು ಮಳೆ ನೀರು... By: Abhaya Simha (Mar 21 2007 - 1:38pm)
        • ಮಳೆ By: mahesha (Mar 21 2007 - 3:21pm)
          • ಅಸಮಂಜಸ ಕಾಮೆಂಟು By: hpn (Mar 22 2007 - 12:57am)
            • ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ. By: mahesha (Mar 22 2007 - 1:20am)
              • Re: ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ. By: ರವಿ (Mar 23 2007 - 2:09pm)
              • Re: ಸ್ವತಃ ಬಿರುದು ಕೊಟ್ಟುಕೊಳ್ಳುವವರು! By: ASHOKKUMAR (Mar 22 2007 - 2:09pm)
                • ಬಿರುದು By: mahesha (Mar 22 2007 - 2:38pm)
          • ಕೆಟ್ಟ ಕನ್ನಡ ಸಿನಿಮಾ ಯಾಕೆ ಉಳಿಯಬೇಕು? By: tksbhat (Mar 21 2007 - 8:51pm)
  • ಮುಂಗಾರು ಮಳೆಗೆ ಸಿಂಗಾರದ ವಿಮರ್ಶೆ By: mahesha (Mar 21 2007 - 10:36am)
  • ಹದವಾದ ಮಳೆ By: anivaasi (Mar 21 2007 - 8:48am)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಹಣೆಯಲ್ಲಿ ಬರೆದದ್ದು
    August 20, 2008 - 5:40pm
  • roopablrao
    ಉ: ಒಮ್ಮೆ ಮನೆಗೆ ಬಂದುಬಿಡು.
    August 20, 2008 - 5:38pm
  • anil.ramesh
    ಉ:
    August 20, 2008 - 5:35pm
  • ಸಂಗನಗೌಡ
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 4:53pm
  • kannadakanda
    ಉ: ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!
    August 20, 2008 - 4:47pm
  • kannadakanda
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:43pm
  • kannadakanda
    ಉ: ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು
    August 20, 2008 - 4:41pm
  • ASHOKKUMAR
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:40pm
  • ASHOKKUMAR
    ಉ: ಯುರೇಕಾ ಫೋಬ್ಸ್ ನವರು ಹೊಟ್ಟೆಗೆ ಏನು ತಿನ್ನುತ್ತಾರೆ?
    August 20, 2008 - 4:35pm
  • kannadakanda
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    August 20, 2008 - 4:33pm
ಇನ್ನಷ್ಟು


ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator