ಪ್ರಭುಲಿಂಗಲೀಲೆ
- ಲಿಂಗದೇವರು ಹಳೆಮನೆಯವರ ಹೊತ್ತಗೆ By: mahesha (Mar 25 2007 - 8:25pm)
- ಯಾಕಿಲ್ಲ ...ಇದೆ By: ವೈಭವ (Mar 22 2007 - 12:19am)
- ಪ್ರಭುಲಿಂಗಲೀಲೆ By: mahesha (Mar 22 2007 - 12:50am)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: ವೈಭವ (Mar 22 2007 - 12:44pm)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: mahesha (Mar 22 2007 - 7:31pm)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: ವೈಭವ (Mar 22 2007 - 11:50pm)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: mahesha (Mar 23 2007 - 9:04am)
- ಉತ್ತರ: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: Khavi (Mar 22 2007 - 10:12pm)
- ಉತ್ತರ: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: Khavi (Mar 22 2007 - 10:11pm)
- ವಚನ By: mahesha (Mar 22 2007 - 10:37pm)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: ವೈಭವ (Mar 22 2007 - 11:50pm)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: mahesha (Mar 22 2007 - 7:31pm)
- ಕಬ್ಬಿಗರ ಕಾವನ್ ಮತ್ತು ಕಾಮದಹನ By: Sunil Jayaprakash (Mar 22 2007 - 11:06am)
- "ಶಿವನು ಏಕೆ ಮತ್ತು ಹೇಗೆ ಅರ್ಧನಾರೀಶ್ವರನಾದ" By: mahesha (Mar 22 2007 - 11:25am)
- Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: ವೈಭವ (Mar 22 2007 - 12:44pm)
- ಪ್ರಭುಲಿಂಗಲೀಲೆ By: mahesha (Mar 22 2007 - 12:50am)

RSS:
ಪ್ರಭುಲಿಂಗಲೀಲೆ
ಇದರ ಛಂದಸ್ಸು ಯಾವುದು?ಇದು ಯಾವುದಾದರು ಮೊದಲೇ ಸಂಸ್ಕೃತದಲ್ಲಿ ಬಳಕೆಯಾದ ಛಂದಸ್ಸು, ಕಾವ್ಯ ಶೈಲಿ ಬಳಸುವುದೇ?
ಇದು ಶಿವಪುರಾಣದ ಕತೆಯನ್ನು ಹೇಳುವುದೇ? ಇಲ್ಲವೇ ಪುರಾಣದ ಕತೆಗಳು, ಪಾತ್ರಗಳಿವೆಯೇ? ಇದಕ್ಕೂ ಮುನ್ನ ಇಂತಹ ಶೈವ ಕೃತಿ ಸಂಸ್ಕೃತದಲ್ಲಿ ಬಂದಿರಲಿಲ್ಲವೇ?
ಅಂದರೆ is it conceptually original?
ಚಾಮರಸ, ಕುಮಾರವ್ಯಾಸನ ಕಾಲದವನು, ಅಂದರೆ ನಡುಗನ್ನಡದ ಕಾಲ ತಾನೆ? ಆಗ ಹೆಚ್ಚು ಸಾಹಿತ್ಯ ವೈದಿಕ ಸಂಪ್ರದಾಯದಂತೆ, ಅಂದರೆ ಸಂಸ್ಕೃತದ ಪುರಾಣ, ರಾಮಾಯಣ, ಮಹಾಭಾರತವನ್ನು ಹಿನ್ನೆಲೆಯಲ್ಲಿ ಇಟ್ಟು ಆದವು ಎಂದು ತಿಳಿವು.
’ಕಬ್ಬಿಗ ಕಾವನ್’ ಇದು ಕೂಡ ಕಾಮದಹನ ಕತೆ ಹೇಳುವುದು ಅಲ್ಲವೇ?
ನನಗೆ ತಿಳಿದಂತೆ "ರಗಳೆ" ಇದು ಕನ್ಡಡದ್ದೇ ಆದ ಕಾವ್ಯ ಶೈಲಿ.