ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಕಬ್ಬಿಗರ ಕಾವನ್ ಮತ್ತು ಕಾಮದಹನ

March 22, 2007 - 11:06am — Sunil Jayaprakash

ಕಬ್ಬಿಗರ ಕಾವನ್ ಮತ್ತು ಕಾಮದಹನ

Sunil Jayaprakash's picture

’ಕಬ್ಬಿಗರ ಕಾವನ್’ ಇದು ಕೂಡ ಕಾಮದಹನ ಕತೆ ಹೇಳುವುದು ಅಲ್ಲವೇ?

@ಎಲ್ಲರಗೂ,
ನಾನು ಕಳೆದ ಮಂಗಳವಾರವಷ್ಟೇ "ಕಬ್ಬಿಗರ ಕಾವನ್" ಕಾವ್ಯವನ್ನು ಪೂರ್ಣವಾಗಿ ಓದಿದೆನು. "ಕಬ್ಬಿಗರ ಕಾವನ್" ಕಾವ್ಯದಲ್ಲಿ ಕಾಮದಹನದ ಕತೆ ಇಲ್ಲವೇ ಇಲ್ಲ. ಹಾಗೆಯೇ ಅದರಲ್ಲಿ ಬರುವ ಮನ್ಮಥ (ನನೆವಿಲ್ಲ, ನನೆಯಂಬ, ಅವನಿಗೆ ನನ್ನಿ ಎಂದೂ ಕರೆಯುತ್ತಾರೆ, ಹಾಗೆಯೇ ಅಲ್ಲಿರುವ ಪ್ರತಿಯೊಬ್ಬ ಪಾತ್ರಧಾರಿಯ ಹೆಸರೂ ಹೂವು, ಮರ ಇವುಗಳಿಗೆ ಸಂಬಂಧ ಪಟ್ಟಿರುತ್ತದೆ) ಸಾಯುವದೇ ಇಲ್ಲ. ಅವನಿಗೂ ಶಿವನಿಗೂ ಆಗುವ ಜಗಳವು ಬೇರೆ ರೀತಿಯದು.

ಕಬ್ಬಿಗರ ಕಾವನ್ ಕಾವ್ಯದಲ್ಲಿ, ವಿಶೇಷವಾಗಿ ಮನ್ಮಥನ ಲೀಲೆ ಇದ್ದರೂ, ಆ ಕಾವ್ಯದ ತಿರುಳಿರುವುದು "ಶಿವನು ಏಕೆ ಮತ್ತು ಹೇಗೆ ಅರ್ಧನಾರೀಶ್ವರನಾದ" ಎಂಬುದರಲ್ಲಿ. ಸಾಧ್ಯವಾದಾಗ ಇದರ ಬಗ್ಗೆ ಹೆಚ್ಚು ವಿವರಗಳನ್ನು ನೀಡುವೆ. ಅಂದ ಹಾಗೆ ನಿಮಗೆ ಯಾರಿಗಾದರೂ ಈ ಪುಸ್ತಕ ಬೇಕಿದ್ದರೆ, ನನ್ನ ಐ.ಡಿ.ಗೆ ಒಂದು ಮೇಯ್ಲ್ ಕಳುಹಿರಿ. ಕನ್ನಡ ಸಾಹಿತ್ಯ ಪರಿಷತ್ತಿನವರೂ ಇದನ್ನು ಕುವೆಂಪು ಶತಮಾನೋತ್ಸವದ ವರ್ಷ ಇದನ್ನು ಪ್ರಕಟಿಸಿದ್ದಾರೆ. Digital Library of India ಇಂಡಿಯಾದಲ್ಲಿಯೂ ಆ ಪುಸ್ತಕವಿದೆ. ನೇರವಾಗಿ ಅಲ್ಲಿಂದಲೇ ಓದಲು ಕೆಳಗಿನ ಕೊಂಡಿಗಳನ್ನು ನೆಗಳ್ಚಿ.
Interface 1,
Interface 2.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಹಳಗನ್ನಡ ಸಾಹಿತ್ಯವೆಂದರೆ ಬರಿ ಅನುವಾದ? By: mahesha (14 replies) March 21, 2007 - 11:38pm
  • ಉ: ಹಳಗನ್ನಡ ಸಾಹಿತ್ಯವೆಂದರೆ ಬರಿ ಅನುವಾದ? By: kannadakanda (Aug 27 2008 - 10:44am)
  • ಉ: ಹಳಗನ್ನಡ ಸಾಹಿತ್ಯವೆಂದರೆ ಬರಿ ಅನುವಾದ? By: kannadakanda (Aug 27 2008 - 10:43am)
  • ಲಿಂಗದೇವರು ಹಳೆಮನೆಯವರ ಹೊತ್ತಗೆ By: mahesha (Mar 25 2007 - 8:25pm)
  • ಯಾಕಿಲ್ಲ ...ಇದೆ By: ವೈಭವ (Mar 22 2007 - 12:19am)
    • ಪ್ರಭುಲಿಂಗಲೀಲೆ By: mahesha (Mar 22 2007 - 12:50am)
      • Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: ವೈಭವ (Mar 22 2007 - 12:44pm)
        • Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: mahesha (Mar 22 2007 - 7:31pm)
          • Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: ವೈಭವ (Mar 22 2007 - 11:50pm)
            • Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: mahesha (Mar 23 2007 - 9:04am)
          • ಉತ್ತರ: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: Khavi (Mar 22 2007 - 10:12pm)
          • ಉತ್ತರ: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: Khavi (Mar 22 2007 - 10:11pm)
            • ವಚನ By: mahesha (Mar 22 2007 - 10:37pm)
      • ಕಬ್ಬಿಗರ ಕಾವನ್ ಮತ್ತು ಕಾಮದಹನ By: Sunil Jayaprakash (Mar 22 2007 - 11:06am)
        • "ಶಿವನು ಏಕೆ ಮತ್ತು ಹೇಗೆ ಅರ್ಧನಾರೀಶ್ವರನಾದ" By: mahesha (Mar 22 2007 - 11:25am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • harshab
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 7, 2008 - 12:52pm
  • Shivakumar.Revadi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 7, 2008 - 12:44pm
  • anil.ramesh
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:44pm
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:30pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • ASHOKKUMAR
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:25pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 7, 2008 - 12:18pm
  • savithasr
    ಉ: ಕಳೆದ ನೆನೆಪುಗಳು
    October 7, 2008 - 11:44am
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 11:39am
ಇನ್ನಷ್ಟು


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator