Re: wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ
- wildcardಗೆ ಸೂಪರ್ರಾಗಿರುವ, ಸರಳವಾಗಿರುವ, ಸಖತ್ತಾಗಿರುವ ಕನ್ನಡ ಪದ By: Sunil Jayaprakash (Mar 22 2007 - 2:55pm)
- ಪ್ರ: 'ಆಹಾ!' By: Sunil Jayaprakash (Mar 18 2007 - 11:12am)
- Re: ಅನುವಾದದಲ್ಲಿ 'ಆಹಾ!' - wildcard ಗೆ ಕನ್ನಡ ಪದ By: pavanaja (Mar 17 2007 - 5:36pm)
- 'ಆಹಾ!' - wildcard By: mahesha (Mar 18 2007 - 1:52am)
- Re: wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ By: shreekant.mishrikoti (Mar 22 2007 - 12:42pm)
- Re: wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ By: mahesha (Mar 22 2007 - 1:33pm)
- Re: wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ By: shreekant.mishrikoti (Mar 22 2007 - 4:27pm)
- Re: wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ By: mahesha (Mar 22 2007 - 5:26pm)
- ಉತ್ತರ : wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ By: Sunil Jayaprakash (Mar 22 2007 - 5:07pm)
- Re: digit-ಅಂಕೆ By: ASHOKKUMAR (Mar 22 2007 - 1:47pm)
- digital By: mahesha (Mar 22 2007 - 3:41pm)
- Re: wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ By: shreekant.mishrikoti (Mar 22 2007 - 4:27pm)
- Re: wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ By: mahesha (Mar 22 2007 - 1:33pm)
- Re: wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ By: shreekant.mishrikoti (Mar 22 2007 - 12:42pm)
- 'ಆಹಾ!' - wildcard By: mahesha (Mar 18 2007 - 1:52am)

RSS:
Re: wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ
ಪಲಕು ಅಥವಾ ಇನ್ನಾವುದೇ ಹಳಗನ್ನಡದ ಶಬ್ದಗಳನ್ನು ಕಂಪ್ಯುಟರಿನಲ್ಲಿ ಜಾರಿಗೆ ತರುವದು ಏಕೋ ಸರಿ ಎನ್ನಿಸುವದಿಲ್ಲ . ಈಗಾಗಲೇ ಬಳಕೆಯಲ್ಲಿರುವ ಸಾಮಾನ್ಯ ಶಬ್ದಗಳ ಆಧಾರಿತ ಇದ್ದರೆ ಚೆನ್ನ ಅಲ್ಲವೆ ?
ನಮ್ಮ ಗುರಿ ಜನಸಾಮಾನ್ಯರಿಗೆ ಕಂಪ್ಯುಟರ್ ತಂತ್ರಜ್ಞಾನ ಲಭ್ಯವಾಗಬೇಕೆಂಬುದಲ್ಲವೇ ? ಕನ್ನಡದ ಉದ್ಧಾರವೇ ? ಮೊದಲು ಕನ್ನಡ ಜನರ ಉದ್ಧಾರ ನೋಡೋಣ ಆಮೇಲೆ ಕನ್ನಡದ ಉದ್ಧಾರ . ಕನ್ನಡ ಜನ ಬೆಳೆದರೆ ತಾನೇ ಕನ್ನಡ ಉಳಿದು ಬೆಳೆದೀತು?
ಕನ್ನಡದ ಉದ್ಧಾರ ಕಂಪ್ಯೂಟರ್ ತಂತ್ರಜ್ಞಾನದ ಅನುವಾದ ಮೂಲಕವೇ ಏಕಾಗಬೇಕು ? ಈ ಹಳಗನ್ನಡ , ಅಚ್ಚಕನ್ನಡದ ಪದಗಳ ಬಳಕೆಯನ್ನು ನಮ್ಮ ಆಡುಮಾತಿನಲ್ಲಿ , ಮಾಧ್ಯಮಗಳಲ್ಲಿ , ನಮ್ಮ ಬರಹ, ಸಾಹಿತ್ಯಗಳ ಮೂಲಕ ತರಲು ಬರುವದಲ್ಲವೇ?
@shreekant.mishrikoti ಸಾರ್
ನನಗೂ ಇದೆಲ್ಲ ಗೋಜಲು ಬೇಡ..
ನಾನು ಹೇಳಿದುದು ಇಷ್ಟೇ.
character = ಅಕ್ಷರ ಆದರೆ
numeric = ?
alphnumeric = ?
alphabetic =?
ಅಂತ.
ಈ regular expressionಗಳಲ್ಲಿ ಇವೆಲ್ಲ ಬರುತ್ತೆ. wildcard ಒಂದು regular expression. ( ಹೆಚ್ಚು ಕೊರೆತ ಆದರೆ sorry )!
ಹೀಗೆ ಇಷ್ಟು ಕಷ್ಟ ಪಟ್ಟು ಲೂಸ್ ಆಗಿ ಅಕ್ಷರವನ್ನು characterಗೆ ಸಮ ಮಾಡಿ, ಬಳಸೋದು ತ್ರಾಸ, ಶ್ರಮ ಅಂತ ನಾನು personal ಆಗಿ ಅಂದುಕೊಂಡೆ. ಇಷ್ಟೆಲ್ಲ ಕಷ್ಟಪಟ್ಟರೂ ಕೊನೆ ಮಾಡಿದ ಪದ ಬಗ್ಗೆ ಇನ್ನೂ ಗೊಂದಲ ಇದ್ದೇ ಇದೆ.
ನಿಮಗೆ 'ಹಲವಕ್ಕರಸೂಚಿ' ಸರಿಯೆಂದು ಅನಿಸಿದರೆ, ಅದೇ ಇರಲಿ ಬಿಡ್ರಿ. ಸುಮ್ಮನೆ ಗಲಿಬಿಲಿ ಬೇಡ!
===========================================================
===========================================================
ಹೆಚ್ಚು ಜನ ನಂಬಿರುವುದೇ ಧರ್ಮ, ನ್ಯಾಯ, ಸತ್ಯ, ನೀತಿ, ಸಭ್ಯತೆ, ಸದಾಚಾರ, ಸರಿ!