ಜಗವೇ ನಾಟಕ ರಂಗ : ಈ ಜಗತ್ತು ನಾಟಕ ರಂಗವಾದರೆ ಅದರಲ್ಲಿ "ಮಾನವ"ನದೂ ಒಂದು ಪಾತ್ರ. ಪ್ರೇಕ್ಷಕರೇ ಇಲ್ಲದಿದ್ದರಿಂದ ಅವನ "ನಟನೆ" ಅವನಿಗಾಗಿದೆಯೇ ಹೊರತು, ಇನ್ನೊಬ್ಬನಿಗಾಗಿ ಇರಬಾರದಲ್ಲಾ!!! ಪ್ರೀತಿ ಕುರುಡು : ಈ ಕುರುಡು ಅನ್ನೋದು ಮನಸ್ಸಿಗೆ ಸಂಬಂಧ ಪಟ್ಟ ಉಪಮೆ. ಆ ಕುರುಡು ಮನಸ್ಸು- ಮೊದಲ ಕಣ್ಣಿನ ನೋಟದಲ್ಲೇ ಅರಳಿ ಪುಳಕಿತಗೊಳ್ಳುವುದರಿಂದ ವ್ಯಕ್ತಿಯನ್ನು ಅರ್ಥೈಸದೇ ಪ್ರೀತಿಸಿಬಿಡುತ್ತದೆ. ಇತರರಿಗೆ ಸಹಾಯ : ಈ "ಇತರರು' ಅನ್ನೋದನ್ನು "ಪರಸ್ಪರ" ಎಂಬಂತೆ ಬದಲಾಯಿಸಿಕೊಂಡರೆ ಹೇಗೆ? ಮೊಳಕಾಲು ಮುಂದೆ ಮಡಿಸಿಕೊಳ್ಳುವಂತಿದ್ದರೆ ? : ಡೆಸ್ಕ್ ಟಾಪಿಗೆ ಡೆಸ್ಕು ಲ್ಯಾಪ್ ಟಾಪಿಗೆ ಲ್ಯಾಪು ಈ ಅವಸ್ಥೆಗೆ ಇನ್ನೊಂದು ವ್ಯವಸ್ಥೆ ಮಂಗಗಳಿಂದ ಮಾನವ ಮಂಗಗಳೂ ಯಾಕೆ? : ಈ ಜಗದಲಿ ಮಾನವ ರೂಪದ ಮಂಗಗಳೂ ಇವೆಯಲ್ಲಾ ಇವುಗಳ ಪರಿವರ್ತನೆ ಯಾವಾಗ ? ಸೋಲೇ - ಗೆಲುವೇ? : ಎರಡೂ ಅಲ್ಲ ಅದು "ಬೆಟ್ಟಿಂಗು "
ಜ್ಞಾನೋದಯ!!
ಜಗವೇ ನಾಟಕ ರಂಗ :
ಈ ಜಗತ್ತು ನಾಟಕ ರಂಗವಾದರೆ ಅದರಲ್ಲಿ "ಮಾನವ"ನದೂ ಒಂದು ಪಾತ್ರ. ಪ್ರೇಕ್ಷಕರೇ ಇಲ್ಲದಿದ್ದರಿಂದ ಅವನ "ನಟನೆ" ಅವನಿಗಾಗಿದೆಯೇ ಹೊರತು, ಇನ್ನೊಬ್ಬನಿಗಾಗಿ ಇರಬಾರದಲ್ಲಾ!!!
ಪ್ರೀತಿ ಕುರುಡು :
ಈ ಕುರುಡು ಅನ್ನೋದು ಮನಸ್ಸಿಗೆ ಸಂಬಂಧ ಪಟ್ಟ ಉಪಮೆ. ಆ ಕುರುಡು ಮನಸ್ಸು- ಮೊದಲ ಕಣ್ಣಿನ ನೋಟದಲ್ಲೇ ಅರಳಿ ಪುಳಕಿತಗೊಳ್ಳುವುದರಿಂದ ವ್ಯಕ್ತಿಯನ್ನು ಅರ್ಥೈಸದೇ ಪ್ರೀತಿಸಿಬಿಡುತ್ತದೆ.
ಇತರರಿಗೆ ಸಹಾಯ :
ಈ "ಇತರರು' ಅನ್ನೋದನ್ನು "ಪರಸ್ಪರ" ಎಂಬಂತೆ ಬದಲಾಯಿಸಿಕೊಂಡರೆ ಹೇಗೆ?
ಮೊಳಕಾಲು ಮುಂದೆ ಮಡಿಸಿಕೊಳ್ಳುವಂತಿದ್ದರೆ ? :
ಡೆಸ್ಕ್ ಟಾಪಿಗೆ ಡೆಸ್ಕು
ಲ್ಯಾಪ್ ಟಾಪಿಗೆ ಲ್ಯಾಪು
ಈ ಅವಸ್ಥೆಗೆ ಇನ್ನೊಂದು ವ್ಯವಸ್ಥೆ
ಮಂಗಗಳಿಂದ ಮಾನವ ಮಂಗಗಳೂ ಯಾಕೆ? :
ಈ ಜಗದಲಿ ಮಾನವ ರೂಪದ ಮಂಗಗಳೂ ಇವೆಯಲ್ಲಾ ಇವುಗಳ ಪರಿವರ್ತನೆ ಯಾವಾಗ ?
ಸೋಲೇ - ಗೆಲುವೇ? :
ಎರಡೂ ಅಲ್ಲ ಅದು "ಬೆಟ್ಟಿಂಗು "