Re: ಶ್ರೀ ರಾಮ ನವಮಿ ದಿನಾಚರಣೆ
- Re: ಶ್ರೀ ರಾಮ ನವಮಿ ದಿನಾಚರಣೆ By: mahesha (Mar 26 2007 - 12:20am)
- Re: ಶ್ರೀ ರಾಮ ನವಮಿ ದಿನಾಚರಣೆ By: bhcsb (Mar 27 2007 - 5:32pm)
- Re: ಶ್ರೀ ರಾಮ ನವಮಿ ದಿನಾಚರಣೆ-----೨೭ ಮಾರ್ಚಿ By: ವೈಭವ (Mar 27 2007 - 10:16am)
- Re: ಶ್ರೀ ರಾಮ ನವಮಿ ದಿನಾಚರಣೆ By: ಶ್ರೀನಿಧಿ (Mar 26 2007 - 5:31am)
- Re: ಶ್ರೀ ರಾಮ ನವಮಿ ದಿನಾಚರಣೆ By: mahesha (Mar 26 2007 - 10:19am)
- Re: ಶ್ರೀ ರಾಮ ನವಮಿ ದಿನಾಚರಣೆ By: ಶ್ರೀನಿಧಿ (Mar 26 2007 - 10:45am)
- ಉ: ಶ್ರೀ ರಾಮ ನವಮಿ ದಿನಾಚರಣೆ By: hpn (Mar 27 2007 - 12:58am)
- ನಾರ್ಥಿ ಗಲ್ಲೀಲಿದ್ದಾನೋ By: mahesha (Mar 27 2007 - 5:42pm)
- ಪಾನಕ ಕುಡಿದು, ಮಜಾ ಮಾಡಿ By: mahesha (Mar 27 2007 - 5:41pm)
- ಉ: ಶ್ರೀ ರಾಮ ನವಮಿ ದಿನಾಚರಣೆ By: hpn (Mar 27 2007 - 12:58am)
- Re: ಶ್ರೀ ರಾಮ ನವಮಿ ದಿನಾಚರಣೆ By: ಶ್ರೀನಿಧಿ (Mar 26 2007 - 10:45am)
- Re: ಶ್ರೀ ರಾಮ ನವಮಿ ದಿನಾಚರಣೆ By: mahesha (Mar 26 2007 - 10:19am)

RSS:
Re: ಶ್ರೀ ರಾಮ ನವಮಿ ದಿನಾಚರಣೆ
ಬೇಲದ ಹಣ್ಣು ಸಿಗ್ತದೆ ಮಾರಾಯ. ಆದರೆ ಸ್ವಲ್ಪ ಅಪರೂಪ. ರಾಮನವಮಿ ಸಮಯದಲ್ಲಿ ಮಲ್ಲೇಶ್ವರಂ ಅಥವಾ ಮಾರ್ಕೆಟ್ ಕಡೆ ಸಿಗಬಹುದು. ಜೂಸಂತೂ ನೀನೇ ಮಾಡ್ಕೋಬೇಕು. ಸದ್ಯಕ್ಕಂತೂ ರಾಮನವಮಿ ಹಬ್ಬಕ್ಕೆ ಬೇಲದ ಹಣ್ಣಿನ ಜೂಸ್ ಔಟ್ , ಕರಬೂಜ ಹಣ್ಣಿನ ಜೂಸ್ ಇನ್.
ಕೋಸಂಬರಿ ಇನ್ನೂ ನಾಟ್ ಔಟ್.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ