Re: ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು
- Re: ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು By: ಸಂಗನಗೌಡ (Mar 27 2007 - 1:28pm)
- Re: ಕನ್ನಡ ಲಿಪಿ ಮತ್ತು ಸಂಸ್ಕೃತ By: hamsanandi (Mar 27 2007 - 1:42pm)
- Re: ಕನ್ನಡ ಲಿಪಿ ಮತ್ತು ಸಂಸ್ಕೃತ By: mahesha (Mar 27 2007 - 3:49pm)
- ಸಂಸ್ಕ್ರುತದ ತಾಯ್ ಕನ್ನಡ?? By: ಸಂಗನಗೌಡ (Mar 27 2007 - 4:00pm)
- ಸಂಸ್ಕ್ರುತ, ಕನ್ನಡ ಯಾರ ತಾಯಿ ಯಾರೂ ಅಲ್ಲ By: mahesha (Mar 28 2007 - 11:23am)
- ಸಂಸ್ಕ್ರುತದ ತಾಯ್ ಕನ್ನಡ?? By: ಸಂಗನಗೌಡ (Mar 27 2007 - 4:00pm)
- ದನಿಗೂಡು: ಕನ್ನಡ ಲಿಪಿ ಮತ್ತು ಸಂಸ್ಕೃತ By: Shyam Kishore (Mar 27 2007 - 2:04pm)
- Re: ಕನ್ನಡ ಲಿಪಿ ಮತ್ತು ಸಂಸ್ಕೃತ By: mahesha (Mar 27 2007 - 3:49pm)
- ದೇವನಾಗರಿಗಿಂತ ಕನ್ನಡದ ಲಿಪಿ ಹಳತು By: mahesha (Mar 27 2007 - 1:39pm)
- Re: ಕನ್ನಡ ಲಿಪಿ ಮತ್ತು ಸಂಸ್ಕೃತ By: hamsanandi (Mar 27 2007 - 1:42pm)
- Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ! By: Shyam Kishore (Mar 27 2007 - 12:22pm)
- Re: Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ! By: ವೈಭವ (Mar 27 2007 - 12:38pm)
- Re: Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ! By: ismail (Mar 27 2007 - 2:59pm)
- Re: Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ! By: ವೈಭವ (Mar 27 2007 - 12:38pm)
- Re: ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು By: mahesha (Mar 27 2007 - 12:38pm)
- a,e,i,o,u By: ಸಂಗನಗೌಡ (Mar 27 2007 - 3:24pm)
- Re: a,e,i,o,u By: mahesha (Mar 27 2007 - 3:41pm)
- Re: a,e,i,o,u By: ಸಂಗನಗೌಡ (Mar 27 2007 - 3:44pm)
- Re: a,e,i,o,u By: mahesha (Mar 27 2007 - 3:53pm)
- Re: a,e,i,o,u By: ಸಂಗನಗೌಡ (Mar 27 2007 - 3:44pm)
- Re: a,e,i,o,u By: mahesha (Mar 27 2007 - 3:41pm)
- Re: ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು By: ismail (Mar 27 2007 - 3:03pm)
- ಅರಬಿ, ಫಾರಸಿಗಳಲ್ಲಿ ವಿಸರ್ಗವಿಲ್ಲ. By: mahesha (Mar 27 2007 - 3:55pm)
- a,e,i,o,u By: ಸಂಗನಗೌಡ (Mar 27 2007 - 3:24pm)
- Re: ಕನ್ನಡ v/s ಇಂಗ್ಲಿಷ್ By: ASHOKKUMAR (Mar 27 2007 - 11:35am)
- Re: ಕನ್ನಡ v/s ಇಂಗ್ಲಿಷ್ By: ಸಂಗನಗೌಡ (Mar 27 2007 - 1:07pm)
- ವೆಂಜನ vs ವ್ಯಂಜನ By: mahesha (Mar 27 2007 - 1:25pm)
- Re: ಕನ್ನಡ v/s ಇಂಗ್ಲಿಷ್ By: ಸಂಗನಗೌಡ (Mar 27 2007 - 1:07pm)

RSS:
Re: ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು
ನಾವು ಬಳಸುತ್ತಿರುವ ಕನ್ನಡ ಲಿಪಿಯ ಬಗ್ಗೆ ನನಗಿರುವ ದೊಡ್ಡ ಅನುಮಾನ ಏನು ಅಂದರೆ, ಇದನ್ನು ಆಗಿನ scholars ಬಹುಶ ಸಂಸ್ಕ್ರುತ ಬರೆಯಲಿಕ್ಕೆ ಮಾಡಿಕೊಂಡಿದ್ದರೇನೋ. ಯಾಕೆ ಅಂದರೆ ಈಗ ಸಂಸ್ಕ್ರುತ,ಮರಾಟಿ,ಹಿಂದಿಗಳು ಬಳಸುವ ದೇವನಾಗರಿ ಲಿಪಿ ಬಂದದ್ದೇ, 12ನೇ ಶತಮಾನದಲ್ಲಿ(ಇಲ್ಲಿ ನೋಡಿ). ಅದಕ್ಕೂ ಮುಂಚಿನ ಸಂಸ್ಕ್ರುತ ಬರಹಗಳು ಹೆಚ್ಚಾಗಿ ದೊರೆತಿರುವದು ಕನ್ನಡದಲ್ಲೇ.
ಕನ್ನಡ ಲಿಪಿಗೆ ತಳಹದಿ ೪-೫ ನೇ ಶತಮಾನದ ಕದಂಬ ಲಿಪಿ(ಇಲ್ಲಿ ನೋಡಿ). ಕನ್ನಡವು ಸಂಸ್ಕ್ರುತಕ್ಕಾಗಿ ಮಾಡಿದ ಲಿಪಿಯೇ ದಿಟವಾದಲ್ಲಿ, ಕನ್ನಡದ ಮೇಲೆ ಸಂಸ್ಕ್ರುತದ ಸವಾರಿ ಹೇರಿದ್ದಲ್ಲ, ಅದು obvious ಅನಿಸುತ್ತದೆ.