ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

Re: ಹಳಗನ್ನಡದ ಱ ಮತ್ತು ೞ ಇರಲಿ

March 28, 2007 - 10:00pm — mahesha

Re: ಹಳಗನ್ನಡದ ಱ ಮತ್ತು ೞ ಇರಲಿ

mahesha's picture

Quote:

ಯಾಕೋ ಇದು ವಾದಕ್ಕೋಸ್ಕರ ಮಾಡುತ್ತಿರುವ ವಾದದಂತನಿಸುತ್ತಿದೆಯಲ್ಲವೇ? ಗಣೇಶರ ಪದ್ಯದಲ್ಲಿ ಸಂಸ್ಕ್ಟುತ ಪದಗಳು ಹೆಚ್ಚೇ ಇವೆ ಎಂದರೂ, ನಟ, ಜೀವ, ಪಟು,ಝರಿ, ಫಲ, ರಸ, ಛಲ ಇವುಗಳು ಸಾಧಾರಣ ಎಲ್ಲ ಕನ್ನಡಿಗರಿಗೂ ಅರ್ಥವಾಗುವ ಶಬ್ದಗಳು. ಇವನ್ನು ಬೇಡವೆನ್ನುವ ನೀವು ಱ ಮತ್ತು ೞ ಇರಲಿ ಎನ್ನುವುದು ನನಗೆ ಅರ್ಥವಾಗದ ವಾದ.

ಇರಲಿ ಅಂದೆನು, ಇರಲೇ ಬೇಕು ಅಂತ ಇಲ್ಲ.

"ಭಂಗೆ, ಕಥಿಸು, ರಸನಿಷ್ಠೈಕ,ಮೋದಕೃತಿ" ಇವು ಹೆಚ್ಚು ಕನ್ನಡಿಗರಿಗೆ ಗೊತ್ತಿಲ್ಲ, ಎಲ್ಲ ಕನ್ನಡದ ನಿಘಂಟಲ್ಲೂ ಸಿಗಲ್ಲ.

ಮಹಾಪ್ರಾಣಗಳು, ಋ, ಷ, ಶ ಇವು ಇರುವಾಗ ನಮ್ಮ ಕನ್ನಡದ್ದೇ ಆದ ಱ ಮತ್ತು ೞ ಗಳು ಇದ್ದುಕೊಳ್ಳಲಿ ಎಂದು ಅಷ್ಟೇ. ಱ ಮತ್ತು ೞ ಉಲಿಯಲು ಆಗದು ಎಂದು ಬಿಟ್ಟಿದ್ದು,. ಹಾಗೆ ನಮಗೆ ಋ ಮತ್ತ ಷ ಇವನ್ನು ಉಲಿಯಲು ಆಗದು.

ಕನ್ನಡದ ಪದ್ಯ ಅಂದ ಮೇಲೆ ಕನ್ನಡದ ಪದಗಳು ಹೆಚ್ಚಿರಬೇಕು ಅಂತ ಹಂಬಲ(ಆಗುವುದಾದರೆ, ಆಗಲೇ ಬೇಕು ಅಂತ ಒತ್ತಾಯವಿಲ್ಲ Smiling).
.
.
.
.

ಪ್ರಶ್ನೆ ಅದಲ್ಲ.

"ಕನ್ನಡದಲ್ಲಿ ಎಲ್ಲ ಸುದ್ದಗೆಗಳು ಇರುವ ಸಾಲು" ಅಂದಾಗ ಅದರಲಿ ಕನ್ನಡದ ಪದಗಳಲ್ಲಿ ಇರದ soundಗಳು ಇರಬೇಕು ಅಂದರೆ, ಬರಿ ಕನ್ನಡ ಪದಗಳನ್ನು ಹಾಕಿಕೊಂಡು ಅಂತಹ ಸಾಲನ್ನು ಬರೆಲು ಆಗದು. ಅಷ್ಟೇ.
.
.
.
.

Quote:

ಹನ್ನೊಂದು ಹನ್ನೆರಡನೆ ಶತಮಾನದಲ್ಲೇ ಈ ವರ್ಣಗಳನ್ನು ನಾವು ರ ಳ ಗಳನ್ನೇ ಸೇರಿಸಿಯಾಗಿತ್ತು. ಅವನ್ನು ಮತ್ತೆ ತರುವ ಉದ್ದೇಶವೇನು (ಎಷ್ಟೆಂದರೆ ವ್ಯಾಕರಣದ ಪುಸ್ತಕದಲ್ಲೇ ಇವನ್ನು ರಳ ಕುಳ ಕ್ಷಳ ಎಂದು ನಿರ್ದೇಶಿಸುವಷ್ಟು ಎಲ್ಲರೂ ಇವನ್ನು ಮರೆತಾಗಿತ್ತು.) ಎಂದು ವಿವರಿಸುತ್ತೀರಾ?

ತರುವುದೂ ಬಿಡುವುದೂ ಬೇರೆ ಮಾತು! ಬೇಕು ಅಂತ ಆದರೆ ತರಬೇಕು. ಮರೆತಿರುವುದನ್ನು ನನೆಸಿಕೊಳ್ಳುಬಹುದು. ನಮ್ಮ ಅಕ್ಕರಮಾಲೆಯಲ್ಲಿ ಮೊದಲೇ ಬೇಕಾದಷ್ಟು ಬೇಡವಾದವು ಇವೆ, ಪಾಪ ಇವೂ ಇರಲಿ ಅಂತ ನನ್ನ ಕನಿಕರ. Smiling
"ಮಾರು vs ಮಾಱು" ಎಳೆ ನೋಡಬಹುದು.

ಆದರೆ ಅವುಗಳ ನೆಸಿಸಿಟಿ ಇದೆ ಅಂತ ನನ್ನ ನಂಬಿಕೆ.
ಹಳಗನ್ನಡವನ್ನು ಓದಲು ಎನ್ನುವುದಕ್ಕಿಂತ, ಹೊಸಗನ್ನಡದ grammarನ ಹಲವು entityಗಳನ್ನು ಸರಿಯಾಗಿ ತಿಳಿಯಲು ಅವು ಬೇಕು.

"ಅರಿತು, ಕುಳಿತು, ಮರೆತು" ಗಳು "ಅರಿದು, ಕುಳಿದು, ಮರೆದು" ಏಕೆ ಆಗಲ್ಲ ?
ಹಾಗೆ
"ಹೊಳೆದು, ಬಿರಿದು, ಕರೆದು" ಇವು "ಹೊಳೆತು, ಬಿರಿತು, ಕರೆತು" ಏಕೆ ಆಗಲ್ಲ?

ಹೊಡೆದನು, ಕರೆದನು, ಕಳೆದನು, ಮೆರೆದನು, ....ಆದರೆ ಕುಳಿತನು, ಅರಿತನು, ಮರೆತನು ಏಕೆ?

ಹಳತು ಇದು ಹೇಗೆ ಸರಿ?

=======================================

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
A quick brown fox... -ಕನ್ನಡದಲ್ಲಿ By: pavanaja (10 replies) March 27, 2007 - 10:59am
  • Re: A quick brown fox... -ತಿಳಿಗನ್ನಡದಲ್ಲಿ By: ಸಂಗನಗೌಡ (Mar 30 2007 - 10:37am)
    • Re: A quick brown fox... -ತಿಳಿಗನ್ನಡದಲ್ಲಿ By: mahesha (Mar 30 2007 - 11:23am)
      • Re: A quick brown fox... -ತಿಳಿಗನ್ನಡದಲ್ಲಿ "ಕಠಿಣ" ಬಿಟ್ಟು ಹೋಗಿತ್ತು By: ಸಂಗನಗೌಡ (Mar 30 2007 - 11:40am)
        • Re: A quick brown fox... -ತಿಳಿಗನ್ನಡದಲ್ಲಿ "ಕಠಿಣ" ಬಿಟ್ಟು ಹೋಗಿತ್ತು By: mahesha (Mar 30 2007 - 12:02pm)
  • ಅನಿಸಿಕೆ: A quick brown fox... -ಕನ್ನಡದಲ್ಲಿ By: Shyam Kishore (Mar 27 2007 - 9:09pm)
    • Re: ಅನಿಸಿಕೆ: A quick brown fox... -ಕನ್ನಡದಲ್ಲಿ By: pavanaja (Mar 29 2007 - 9:33pm)
      • Re: ಅನಿಸಿಕೆ: A quick brown fox... -ಕನ್ನಡದಲ್ಲಿ By: mahesha (Mar 29 2007 - 10:16pm)
    • ಹಳಗನ್ನಡದ ಱ ಮತ್ತು ೞ ಇರಲಿ By: mahesha (Mar 28 2007 - 11:38am)
      • Re: ಹಳಗನ್ನಡದ ಱ ಮತ್ತು ೞ ಇರಲಿ By: hamsanandi (Mar 28 2007 - 12:49pm)
        • Re: ಹಳಗನ್ನಡದ ಱ ಮತ್ತು ೞ ಇರಲಿ By: mahesha (Mar 28 2007 - 10:00pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
  • ಸಂಗನಗೌಡ
    ಉ: ನೀರವತೆ!
    September 5, 2008 - 6:13pm
  • Narayana
    ಉ: IT - ಸಿಂಪ್ಟಮ್ಸ
    September 5, 2008 - 5:43pm
  • savithasr
    ಉ: IT - ಸಿಂಪ್ಟಮ್ಸ
    September 5, 2008 - 5:17pm
  • savithru
    ಉ: IT - ಸಿಂಪ್ಟಮ್ಸ
    September 5, 2008 - 5:15pm
  • savithru
    ಉ: IT - ಸಿಂಪ್ಟಮ್ಸ
    September 5, 2008 - 5:13pm
ಇನ್ನಷ್ಟು


ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator