ನಿಜ, ಮುಂಬೈ ಲೋಕಲ್ ಟ್ರೈನ್ ಗಳನ್ನು ಹತ್ತಿ ಅಭ್ಯಾಸವಿಲ್ಲದವರಿಗೆ 'ಇದೇನಪ್ಪಾ ಇಷ್ಟು ಬೇಗ ಬುರ್ ಎಂದು ಹೊರಟುಹೋಗುತ್ತದೆ, ಇದನ್ನ ಹತ್ತೋಧ್ ಹ್ಯಾಗೆ?' ಎಂಬೋ ಕಸಿವಿಸಿ ಅಗುತ್ತದೆ.
ಆಗಲೋ ಈಗಲೋ ಅಪರೂಪವಾಗಿ ಮುಂಬೈಗೆ ಹೋಗುವ ನಮ್ಮಂತವರಿಗೆ ಅಲ್ಲಿನ ಲೋಕಲ್ ಟ್ರೈನ್ ಹತ್ತಿ ಮುಂಬೈನ ಒಂದು ಕಡೆಯಿಂದಿನ್ನೊಂದು ಕಡೆ ಪ್ರಯಾಣ ಮಾಡುವುದೇ ಸಾಹಸದ ಕೆಲಸ. ಬೆಂಗಳೂರಿಗೆ ಬಂದ ಹೊಸತರಲ್ಲಿ ಇಲ್ಲಿನ ಬಿ ಎಮ್ ಟಿ ಸಿ ನೋಡಿ ಅದೇ ರೀತಿಯ ಅನುಭವವಾಗುತ್ತಿತ್ತು.
"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)
ನಿಜ, ಮುಂಬೈ