ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ನನಗೆ ಅಂಗಡಿಗೆ ಹೋಗಿ ದುಡ್ಡು ಕೊಟ್ಟು, ಅವರು ಕೊಟ್ಟದ್ದನ್ನು ತರೋದು ಗೊತ್ತೇ ಹೊರತು ತಾಂತ್ರಿಕವಾಗಿ ಇಷ್ಟೆಲ್ಲಾ ಗೊತ್ತೇ ಇರ್ಲಿಲ್ಲ. ಕಳೆದ ತಿಂಗಳು ಒಂದು ವಾಕ್‍ಮನ್ ಕೊಂಡೆ. ಅದು ಸರಿಯಾಗಿ ಕೆಲಸ ಮಾಡ್ತಿಲ್ಲ. ಮೊದಲೇ ಈ ವಿಷಯಗಳು ಗೊತ್ತಿದ್ದಿದ್ರೆ, ಅಂಗಡಿಯವನು ನನಗೆ ಮೋಸ ಮಾಡ್ತಿರ್ಲಿಲ್ಲ ಅನ್ಸತ್ತೆ.
ಧನ್ಯವಾದಗಳು ಸಾರ್
ವಂದನೆಗಳೊಂದಿಗೆ --- ತವಿಶ್ರೀನಿವಾಸ
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ
— ವಿನ್ ಸ್ಟನ್ ಚರ್ಚಿಲ್
ಉಪಯುಕ್ತ ಮಾಹಿತಿ
ನನಗೆ ಅಂಗಡಿಗೆ ಹೋಗಿ ದುಡ್ಡು ಕೊಟ್ಟು, ಅವರು ಕೊಟ್ಟದ್ದನ್ನು ತರೋದು ಗೊತ್ತೇ ಹೊರತು ತಾಂತ್ರಿಕವಾಗಿ ಇಷ್ಟೆಲ್ಲಾ ಗೊತ್ತೇ ಇರ್ಲಿಲ್ಲ. ಕಳೆದ ತಿಂಗಳು ಒಂದು ವಾಕ್‍ಮನ್ ಕೊಂಡೆ. ಅದು ಸರಿಯಾಗಿ ಕೆಲಸ ಮಾಡ್ತಿಲ್ಲ. ಮೊದಲೇ ಈ ವಿಷಯಗಳು ಗೊತ್ತಿದ್ದಿದ್ರೆ, ಅಂಗಡಿಯವನು ನನಗೆ ಮೋಸ ಮಾಡ್ತಿರ್ಲಿಲ್ಲ ಅನ್ಸತ್ತೆ.
ಧನ್ಯವಾದಗಳು ಸಾರ್
ವಂದನೆಗಳೊಂದಿಗೆ
---
ತವಿಶ್ರೀನಿವಾಸ