Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಗಹನ ತರಲೆ ಉತ್ತರಗಳು

September 21, 2005 - 11:14pm — pavanaja

ಗಹನ ತರಲೆ ಉತ್ತರಗಳು

pavanaja's picture

೧. ಜಗತ್ತಿನ ಪ್ರತಿ ವಸ್ತುವಿಗೂ ವಿರುದ್ಧ ವಸ್ತು ಇದೆ. ಪ್ರೋಟೋನ್‌, ಇಲೆಕ್ಟ್ರಾನ್, ನ್ಯೂಟ್ರಾನ್, ಇವುಗಳಿಗೂ ಪ್ರತಿ ಪ್ರೋಟೋನ್‌, ಇಲೆಕ್ಟ್ರಾನ್, ನ್ಯೂಟ್ರಾನ್‌ಗಳಿವೆ. ಸಂಪೂರ್ಣವಾಗಿ ಇಂತಹ ಪ್ರತಿ ವಸ್ತುಗಳಿಂದಾದ ವಸ್ತುಗಳಿವೆ. ಇದನ್ನು ವಿಜ್ಞಾನದ ಭಾಷೆಯಲ್ಲಿ antimatter ಎನ್ನುತ್ತಾರೆ. ಇಂತಹ ದ್ರವ್ಯಗಳಿಂದಾದ ಒಂದು ಜಗತ್ತೇ ಇದೆ. ಅವರು ನಮ್ಮ ನಾಟಕಗಳಿಗೆ ಪ್ರೇಕ್ಷಕರು. (ಡಾನ್ ಬ್ರೌನ್‌ನ Angels and Demons ಕಾದಂಬರಿಯಲ್ಲಿ antimatter ಬಗ್ಗೆ ವಿವರಗಳಿವೆ).

೨. ಸಾರ್, ಇಲ್ಲಿ ಹೇಳಿರುವುದು noteನಲ್ಲೇ ಪ್ರೇಮ ಎಂದು. ಹಣ ಕಂಡರೆ ಹೆಣ ಕೂಡ ಬಾಯಿ ಬಿಡುವುದು ಗೊತ್ತಿಲ್ಲವೇ?

೩. ಇತರರು ಇರುವುದೇ ನಮಗೋಸ್ಕರ. ಯಾವ ರಾಜಕಾರಣಿ ಯಾ ದೇ.ಭ.ರನ್ನು ಕೇಳಿ ನೋಡಿ.

೪. ಆಗ ಕುರ್ಚಿಗಳೇ ಇರುತ್ತಿರಲಿಲ್ಲ. ನಾವು ನೆಲದಲ್ಲಿ ಕೂತು ಗೋಡೆ ಮೇಲೆ ಕಾಲು ಇಟ್ಟು ಕೆಲಸ ಮಾಡುತ್ತಿದ್ದೆವು. (ಆಗ ಲ್ಯಾಪ್‌ಟಾಪ್ ಎಲ್ಲಿ ಇಡುತ್ತಿದ್ದೆವು?)

೫. ಈಗಿರುವ ಮಾನವ ಇನ್ನಷ್ಟು ಸುಧಾರಿಸಿ(?) ಹೊಸ ಬಗೆಯ ಜೀವಿಗಳು ಹುಟ್ಟಿದಾಗ ಮಾನವರು ಎಲ್ಲಿಂದ ಬರುತ್ತಾರೆ? ಆಗ ಈಗಿರುವ ಮಂಗಗಳು ಮಾನವರಾಗುತ್ತಾರೆ.

೬. ಆಗ ಅದು solo

ಸಿಗೋಣ,
ಪವನಜ
-----------
Think globally, Act locally

  • Login or register to post comments
  • Email this ಪ್ರತಿಕ್ರಿಯೆ
ಗಹನವಾದ ತರಲೆ ಪ್ರಶ್ನೆಗಳು By: olnswamy (3 replies) September 21, 2005 - 7:11am
  • ಗಹನ ತರಲೆ ಉತ್ತರಗಳು By: pavanaja (Sep 21 2005 - 11:14pm)
    • ಆಂಟಿ ಬಾಡಿ!? By: olnswamy (Sep 22 2005 - 6:57am)
  • ಜ್ಞಾನೋದಯ!! By: prakashaka (Sep 21 2005 - 2:28pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು |
ಕುಲವಾದರಯ್ಯ ಸರ್ವಜ್ಞ ||

— ಸರ್ವಜ್ಞ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator