Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಆಂಟಿ ಬಾಡಿ!?

September 22, 2005 - 6:57am — olnswamy

ಆಂಟಿ ಬಾಡಿ!?

olnswamy's picture

ಥ್ಯಾಂಕ್ಯೂ ಪವನಜ, ನಿಮ್ಮ ಟಿಪ್ಪಣಿ ಓದಿ ಮತ್ತಷ್ಟು ತರಲೆ
೧. ಆಂಟಿಬಾಡಿಗಳು ಅದು ಹೇಗೆ ಪ್ರೇಕ್ಷಕರಾಗುತ್ತವೆ ಸ್ವಾಮಿ! ಅವೂ ಕೂಡ ಸೃಷ್ಟಿಯ ಭಾಗವೇ ಅಲ್ಲವೇ? ಅವೂ ಕೂಡ ನಾಟಕವಾಡುತ್ತಿರುವ ನಟರೇ! ಆಂಟಿ ಬಾಡಿಗಳು ನಮ್ಮ ಪ್ರೇಕ್ಷಕರಾಗಿದ್ದರೆ ನಾವು ಅವುಗಳ ನಾಟಕದ ಪ್ರೇಕ್ಷಕರಾಗಿರಬೇಕಿತ್ತಲ್ಲವೇ?
ನಾಟಕ ರಂಗ ಅನ್ನುವ ರೂಪಕವನ್ನು ಕೈಲಾಸಂ ಹೀಗೂ ವ್ಯಾಖ್ಯಾನ ಮಾಡಿದ್ದರು. ಆಲ್ ದ ವರ್ಲ್ಡ್ ಈಸ್ ಎ ಸ್ಟೇಜ್, ನಿಜ, ಆದರೆ ಸುಸ್ತಾದರೆ ಸುದಾರಿಸಿಕೊಳ್ಳಲು ಸೈಡ್‌ವಿಂಗ್ ಇಲ್ಲ!
ಹೀಗೆ ಟೈಪಿಸುವಾಗ ಇನ್ನೊಂದು ಮಾತು ನನಗೇ ಹೊಳೆಯುತ್ತಿದೆ. ಜಗವೇ ನಾಟಕ ರಂಗ, ಜೀವನವೇ ನಾಟಕ, ಸರಿ, ಆದರೆ ಯಾವ ನಟನಿಗೂ ಪ್ರಾಕ್ಟೀಸ್ ಮಾಡಿಕೊಳ್ಳುವ ಅವಕಾಶವೇ ಇಲ್ಲ, ನೇರ ರಂಗದ ಮೇಲೇ ಬರಬೇಕಲ್ಲವೇ?
ಆಂಟಿ ಬಾಡಿಗೆ ಅಂಕಲ್ ಬಾಡಿ ಆಂಟಿಬಾಡಿಯೇ?
೨. ಇನ್ನೊಂದು ಅರ್ಥದಲ್ಲೂ note ನಲ್ಲೇ ಪ್ರೇಮ. ಲವ್ ನೋಟ್, ಪ್ರೇಮ ಚೀಟಿಗಳಲ್ಲಿ ವ್ಯಕ್ತಪಡಿಸುವ ಪ್ರೀತಿಯೆಲ್ಲ ಎಂದೂ ನಿಜವಾಗದು, ಅದಕ್ಕೇ ಕುರುಡು, ಅಥವ, ಮೊದಲ ನೋಟ್ ಓದಿದ ಕೂಡಲೆ ಹುಟ್ಟುವ ಪ್ರೀತಿ ಎಂದಿರಬಹುದೆ!

  • Login or register to post comments
  • Email this ಪ್ರತಿಕ್ರಿಯೆ
ಗಹನವಾದ ತರಲೆ ಪ್ರಶ್ನೆಗಳು By: olnswamy (3 replies) September 21, 2005 - 7:11am
  • ಗಹನ ತರಲೆ ಉತ್ತರಗಳು By: pavanaja (Sep 21 2005 - 11:14pm)
    • ಆಂಟಿ ಬಾಡಿ!? By: olnswamy (Sep 22 2005 - 6:57am)
  • ಜ್ಞಾನೋದಯ!! By: prakashaka (Sep 21 2005 - 2:28pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator