Re: ಜಾನಪದಶೈಲಿಯ ಗೀತೆ
- Re: ಜಾನಪದಶೈಲಿಯ ಗೀತೆ By: ಸಂಗನಗೌಡ (Mar 29 2007 - 3:41pm)
- ಡವ ಡವ .. By: mahesha (Mar 30 2007 - 2:10am)
- Re: ಡವ ಡವ .. By: krishnamurthy bmsce (Mar 30 2007 - 11:55am)
- Re: ಡವ ಡವ .. By: mahesha (Mar 30 2007 - 12:47pm)
- Re: ಡವ ಡವ .. By: krishnamurthy bmsce (Mar 30 2007 - 1:32pm)
- Re: ಡವ ಡವ .. By: mahesha (Mar 30 2007 - 2:31pm)
- Re: ಡವ ಡವ .. By: krishnamurthy bmsce (Apr 2 2007 - 11:47am)
- ಬಾವಕ್ಕೆ ಪರಚು By: mahesha (Apr 2 2007 - 2:13pm)
- Re: ಡವ ಡವ .. By: ಸಂಗನಗೌಡ (Apr 2 2007 - 1:34pm)
- Re: ಡವ ಡವ .. By: krishnamurthy bmsce (Apr 2 2007 - 11:47am)
- Re: ಡವ ಡವ .. By: mahesha (Mar 30 2007 - 2:31pm)
- Re: ಡವ ಡವ .. By: krishnamurthy bmsce (Mar 30 2007 - 1:32pm)
- Re: ಡವ ಡವ .. By: mahesha (Mar 30 2007 - 12:47pm)
- Re: ಡವ ಡವ .. By: krishnamurthy bmsce (Mar 30 2007 - 11:55am)
- Re: ಜಾನಪದಶೈಲಿಯ ಗೀತೆ By: krishnamurthy bmsce (Mar 29 2007 - 5:31pm)
- Re: ಜಾನಪದಶೈಲಿಯ ಗೀತೆ By: mahesha (Mar 29 2007 - 3:57pm)
- Re: ಜಾನಪದಶೈಲಿಯ ಗೀತೆ By: krishnamurthy bmsce (Mar 29 2007 - 5:31pm)
- Re: ಜಾನಪದಶೈಲಿಯ ಗೀತೆ By: mahesha (Mar 29 2007 - 9:52pm)
- Re: ಜಾನಪದಶೈಲಿಯ ಗೀತೆ By: krishnamurthy bmsce (Mar 29 2007 - 5:31pm)
- ಡವ ಡವ .. By: mahesha (Mar 30 2007 - 2:10am)

RSS:
Re: ಜಾನಪದಶೈಲಿಯ ಗೀತೆ
ಅಯ್ಯೋ ಸಾರ್.....
ದನಕಾಯೋ ಹುಡುಗಿ ಇರಲಿ, ಆಕಳುಗಳ ನಡುವೆ ಅಂದದ ಬೆಡಗಿ concept ಚೆನ್ನಾಗಿದೆ( ಅದಕ್ಕೇ ಭೇಷೈತಿ ಅಂದುದು )

... ಅದು ಒಂದು ತೆರ "ಸಮಾಜ ಸುಧಾರಣೆ", women empowerment
ಅಲ್ಲಿ ನಾನು ಸುಮ್ನೆ ಹೀಗೆ ತಮಾಸೆಗೆ ಅಂದೆ. ನಿಮ್ಮ ಹಳ್ಳಿ ಬಹಳ forward ಮತ್ತು safe ಅಂತ ಅನ್ಸುತ್ತೆ.
ನಮ್ಮ ಹಳ್ಳಿಯಾಗೆ ಹೆಣ್ಣುಗಳು ದನಕಾಯೋದು, ಕುರಿ ಕಾಯೋದಕ್ಕೆ ಬಯಲಿಗೆ, ಅಡವಿಗೆ ಹೋಗಲ್ಲ, ದಿಗಿಲು. !!! ಅವರು ಏನಿದ್ರು ಹಟ್ಟಿಗೆ ಬಂದ ಆಕಳಿಂದ ಹಾಲು ಹಿಂಡೋರು, ಮೊಸರು ಕಡೆಯೋರು, ಬೆಣ್ಣೆ-ತುಪ್ಪ ಕಾಸಿ ಅಡುಗೆ ಮಾಡೋರು, ಬೋಸಿ-ಗಿಂಡಿ ತೊಳೆಯೋರು.
. ಅದಕ್ಕೆ ನಂಗೆ ತುಸು ಸೋಜಿಗ ಆಯ್ತು.
"ನಾನು ದನಕಾಯುವಾಗ ಆದ ಅನುಬವ ಇಲ್ಲಿ ಬರೆದಿದ್ದೇನೆ "
ನಿಮ್ಮ ಅದೃಷ್ಟ, ಭಾಗ್ಯ, ಸಕ್ಕತ್.
====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ