ಕಣ್ಣೀರ ನೀರೆ ಇದೇಕೆ, ಇದೇಕೆ !
- TRP V/S ಜನಪ್ರಿಯತೆ By: radhakrishna anegundi (Apr 1 2007 - 7:03pm)
- ಆಧುನಿಕ ಮೂಢ ನಂಬಿಕೆಗಳು By: ismail (Mar 30 2007 - 5:15pm)
- ಉ: ಆಧುನಿಕ ಮೂಢ ನಂಬಿಕೆಗಳು By: hpn (Mar 30 2007 - 9:15pm)
- ಕುರುಡು ನಂಬಿಕೆಗಳು By: mahesha (Mar 30 2007 - 9:35pm)
- ಉ: ಆಧುನಿಕ ಮೂಢ ನಂಬಿಕೆಗಳು By: hpn (Mar 30 2007 - 9:15pm)
- Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: shreedn (Mar 30 2007 - 4:46pm)
- ಕಣ್ಣೀರು ಸುರಿಸಿ ಮೋಜು By: mahesha (Mar 30 2007 - 4:52pm)
- ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: ಸಂಗನಗೌಡ (Mar 30 2007 - 3:35pm)
- ಕಣ್ಣೀರಿಗೆ background music By: mahesha (Mar 30 2007 - 4:09pm)
- ಕಣ್ಣೀರ ನೀರೆ ಇದೇಕೆ, ಇದೇಕೆ ! By: mahesha (Mar 30 2007 - 1:44pm)
- ಮೊಟ್ಟಮೊದಲ ಕಣ್ಣೀರು By: Sunil Jayaprakash (Mar 30 2007 - 4:48pm)
- ಪಾರ್ವತಿ By: mahesha (Mar 30 2007 - 4:56pm)
- Re: ಕಣ್ಣೀರ ನೀರೆ ಇದೇಕೆ, ಇದೇಕೆ ! By: aithalsandy (Mar 30 2007 - 3:45pm)
- ಮೊಟ್ಟಮೊದಲ ಕಣ್ಣೀರು By: Sunil Jayaprakash (Mar 30 2007 - 4:48pm)
- ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: hpn (Mar 30 2007 - 1:40pm)
- Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: anupkumart (Apr 5 2007 - 1:34am)

RSS:
ಕಣ್ಣೀರ ನೀರೆ ಇದೇಕೆ, ಇದೇಕೆ !
ಕಣ್ಣೀರು ಸುರಿಸಿಸಿ ಕೂಡ ಸಕ್ಕತ್ ದುಡ್ಡ ಮಾಡೋ ಜಾಣತನ ಅದು ಸಾರ್. ಹೀಗೂ ರೊಕ್ಕ ಪೀಕಬೋದು ಅಂತ ತೋರಿಸಿರೋ ಅವರು.
ಇದು ತಮಾಸೆಯಾಗಿ...
ಸೀರಿಯಸ್ ಅಲ್ಲ "ನನ್ನನ್ನು ನಂಬಿ ಪ್ಲೀಸ್ ಪ್ಲೀಸ್" 
ಗೃಹಿಣಿ -> ಗೃಹದಲ್ಲೇ ಗ್ರಹದಂತೆ ಇದ್ದು ಅಡುಗೆ-ಗಿಡುಗೆ ಸರಿಯಾಗಿ ಮಾಡದಿದ್ದರೂ, ಟೀವೀಲಿ 'ಬಕೇಟ್ ಸೀರಿಯಲ್' ನೋಡಿ, ಅತ್ತು ದಣಿಯುವವಳು.
ಇನ್ನೊಂದು ವಿಸಯ ನಾವು ಆ ಸೀರಿಯಲ್ ಹೆಸರು ನೋಡೇ ಇದು 'ಬಕೆಟ್ ಅಳು ಸೀರಿಯಲ್' ಅನ್ನಬೋದು.
ಕೆಲವು ಮಾದರಿ ಬಕೆಟ್ ಸೀರಿಯಲ್ಲು...
"ಕುಂಕುಮಾಂಜಲಿ"
"ಕಣ್ಣು ತುಂಬ ಅಳು"
"ಕಣ್ಣಲ್ಲಿ ಹೊಳೆ"
"ಕುಂಕುಮದ ಬೊಟ್ಟು"
"ಕನ್ಯಾ ದನ"
"ಕೂಡಿ ಅತ್ತೆ ಜೊತೆ ಅತ್ತ ಸೊಸೆ"
"ಕೂಡಿ ಅಳೋಣು ಬಾರಾ"
"ಕೂತಲ್ಲೇ ಅತ್ತವರು"
"ಕ್ಯೂಂ ಕೀ ಅತ್ತೆಯೂ ಅತ್ತಿದ್ದಳು"
ಎಲ್ಲವೂ 'ಕxxx', 'ಕyyyy'
====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ