Re: ರೊಕ್ಕ, ಉಳುಗು
- ಉ: Sex - ಕಾಮ; ಅದರ ಮಹತ್ವ ! By: kadakolla05 (May 23 2008 - 1:57pm)
- ಉ: Sex - ಕಾಮ; ಅದರ ಮಹತ್ವ ! By: mahesha (May 23 2008 - 2:08pm)
- Re: Sex - ಕಾಮ; ಅದರ ಮಹತ್ವ ! By: ಸಂಗನಗೌಡ (Dec 23 2006 - 7:33pm)
- Re: Sex - ಕಾಮ; ಅದರ ಮಹತ್ವ ! By: kannadiga_1956 (Dec 23 2006 - 10:58pm)
- Re: Sex - ಕಾಮ; ಅದರ ಮಹತ್ವ ! By: aithalsandy (Mar 30 2007 - 4:13pm)
- Re: Sex - ಕಾಮ; ಅದರ ಮಹತ್ವ ! By: ಸಂಗನಗೌಡ (Dec 25 2006 - 1:49pm)
- Re: Sex - ಕಾಮ; ಅದರ ಮಹತ್ವ ! By: kannadiga_1956 (Dec 25 2006 - 9:07pm)
- ಮೈ ಮನಗಳ ಸುಳಿಯಲ್ಲಿ By: mahesha (Mar 30 2007 - 2:46pm)
- Re: ಧರ್ಮ, ಅರ್ಥ , ಕಾಮ ಮತ್ತು ಮೋಕ್ಷ By: ವೈಭವ (Mar 30 2007 - 4:06pm)
- ರೊಕ್ಕ, ಉಳುಗು By: mahesha (Mar 30 2007 - 4:47pm)
- ಕಾಮ = ಬೇಟ By: ಸಂಗನಗೌಡ (Mar 30 2007 - 5:53pm)
- ಉೞುಗು, ಬೇಟ, ತೀಟೆ By: mahesha (Mar 30 2007 - 6:14pm)
- Re: ರೊಕ್ಕ, ಉಳುಗು By: ವೈಭವ (Mar 30 2007 - 5:46pm)
- ಹಸಿವು, ಉಳುಗು By: mahesha (Mar 30 2007 - 6:02pm)
- Re: ರೊಕ್ಕ, ಉಳುಗು By: ಸಂಗನಗೌಡ (Mar 30 2007 - 4:56pm)
- Re: ರೊಕ್ಕ, ಉಳುಗು By: mahesha (Mar 30 2007 - 5:07pm)
- ಕಾಮ = ಬೇಟ By: ಸಂಗನಗೌಡ (Mar 30 2007 - 5:53pm)
- ರೊಕ್ಕ, ಉಳುಗು By: mahesha (Mar 30 2007 - 4:47pm)
- Re: ಧರ್ಮ, ಅರ್ಥ , ಕಾಮ ಮತ್ತು ಮೋಕ್ಷ By: ವೈಭವ (Mar 30 2007 - 4:06pm)
- ಮೈ ಮನಗಳ ಸುಳಿಯಲ್ಲಿ By: mahesha (Mar 30 2007 - 2:46pm)
- Re: Sex - ಕಾಮ; ಅದರ ಮಹತ್ವ ! By: kannadiga_1956 (Dec 25 2006 - 9:07pm)
- Re: Sex - ಕಾಮ; ಅದರ ಮಹತ್ವ ! By: kannadiga_1956 (Dec 23 2006 - 10:58pm)

RSS:
Re: ರೊಕ್ಕ, ಉಳುಗು
ಕಾಮ ಒಂದೇ ಸಹಜ ಗುಣ. ಉಳಿದೆಲ್ಲವು ನಾಗರೀಕತೆ ಬೆಳೆದಂತೆ ಬಹುಶಃ ಧರ್ಮ, ಅರ್ಥ, ಮೋಕ್ಷದ concept ಗಳು ಬಂದಿದೆ ಅನ್ಸುತ್ತೆ. (ನಾಗರೀಕತೆ ಬರುವ ಮೊದಲು ರೊಕ್ಕ ಇಲ್ದೆ ರೊಟ್ಟಿ ಸಿಗ್ತಾ ಇತ್ತು:))
ಧರ್ಮ ಅಂದ್ರೆ ಒಂದು ನಿಯಮಗಳ ಪ್ರಕಾರ ನಡೆಯೋದು ಅಂತ ನನ್ನ ಅನಿಸಿಕೆ. ಆದ್ರೆ ಆ ನಿಯಮಗಳ ಅರಿತು ನಡೆಯೋದು ಜಾಣತನ. ಕಾಟಾಚಾರಕ್ಕೆ ಅಲ್ಲ. ಒಂದು ಸೌಹಾರ್ದ(harmonious) ನಾಗರೀಕ ಜೀವನ ನಡೆಸಲು ಧರ್ಮ ಬೇಕು.
ಉದಾ: ನಮ್ಮ ದೇಶದ ಸಂವಿಧಾನದ ಪ್ರಕಾರ ನಡೆಯೋದು ನಮ್ಮ ಧರ್ಮ. ಆದರೆ ಎಲ್ಲರು ಈ ಸಂವಿಧಾನವನ್ನು ಒಪ್ಪುತ್ತಾರೆ(ನಂಬುತ್ತಾರೆ) ಎಂದು ಹೇಳಲಾಗುವುದಿಲ್ಲ. ಆದರೆ majority ಒಪ್ಪುತ್ತಾರೆ ಅಷ್ಟೆ
ಧರ್ಮಕ್ಕೆ ಒಂದು ಸರ್ವಙ್ಞನ ವಚನ ನೆನಪಿಗೆ ಬಂತು( ಸರಿಯಾಗಿ ಗೊತ್ತಿಲ್ಲ..ತಪ್ಪಿದ್ದರೆ ತಿದ್ದಿ)
ವಿದ್ಯೆ ಕಲಿಸದ ಗುರುವು
ಬುದ್ಧಿ ಹೇಳದ ತಂದೆಯು
ಬಿದ್ದಿರಲು ಬಂದು ನೋಡದಾ ತಾಯಿಯು ಶುದ್ಧ ವೈರಿಗಳು ಸರ್ವಙ್ಞ
ಮೋಕ್ಷಕ್ಕೆ 'ಭಕ್ತ ಕುಂಬಾರ' ಚಿತ್ರದ ಹುಣಸೂರರ ಹಾಡು :-
"ಬರುವಾಗ ಬತ್ತಲೆ
ಹೋಗುವಾಗ ಬತ್ತಲೆ
ಬಂದು ಹೋಗುವ ನಡುವೆ... ಬರೀ... ಕತ್ತಲೆ....
.......
ಮುಕ್ತಿಗೆ ವಿಠಲನ ಕೊಂಡಾಡಬೇಕು"
-------------
ಉಳುಗು, ಮಸೆಗೆ ನನ್ನಿಗಳು ಮಹೇಶ