ಉ: ಕುಂಬ್ಳೆಗೆ ಒಂದು ಮುಗ್ಧ ಟಾಟಾ
- Re: ಕುಂಬ್ಳೆಗೆ ಒಂದು ಮುಗ್ಧ ಟಾಟಾ By: rajeshnaik111 (Apr 3 2007 - 1:45am)
- Re: ಕುಂಬ್ಳೆಗೆ ಒಂದು ಮುಗ್ಧ ಟಾಟಾ, ಅಥವ ಮುಗ್ದ ಕುಂಬಳೆಗೆ ಟಾಟಾ ನೊ ? By: venkatesh (Apr 1 2007 - 8:12am)
- ಟಿ: ಕುಂಬ್ಳೆಗೆ ಒಂದು ಮುಗ್ಧ ಟಾಟಾ, ಅಥವ ಮುಗ್ದ ಕುಂಬಳೆಗೆ ಟಾಟಾ ನೊ ? By: Sunil Jayaprakash (Apr 1 2007 - 12:32pm)
- ಉ: ಕುಂಬ್ಳೆಗೆ ಒಂದು ಮುಗ್ಧ ಟಾಟಾ By: hpn (Mar 31 2007 - 2:05am)
- Re: ಕುಂಬ್ಳೆಗೆ ಒಂದು ಮುಗ್ಧ ಟಾಟಾ By: ವೈಭವ (Mar 30 2007 - 11:35pm)
- ಕುಂಬ್ಳೆಯ ನಿವೃತ್ತಿಯ ಬಗ್ಗೆ ಪ್ರಕಟವಾಗಿರುವ ಕೆಲವು ಸುದ್ಧಿಗಳು By: Sunil Jayaprakash (Mar 30 2007 - 10:38pm)
- ಉ: ಕುಂಬ್ಳೆಯ ನಿವೃತ್ತಿಯ ಬಗ್ಗೆ ಪ್ರಕಟವಾಗಿರುವ ಕೆಲವು ಸುದ್ಧಿಗಳು By: hpn (Mar 31 2007 - 2:54am)

RSS:
ಉ: ಕುಂಬ್ಳೆಗೆ ಒಂದು ಮುಗ್ಧ ಟಾಟಾ
ಈಗ ತಾನೆ ಕುಂಬ್ಳೆ ವಿದಾಯದ ಸುದ್ದಿ CNN-IBN ಮತ್ತು tv9ನಲ್ಲಿ ನೋಡ್ತಾ ಇದ್ದೆ. IBNರವರು ಇವರಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನೇ ಪ್ರಸಾರ ಮಾಡಿದ್ರು. ಶ್ರೀನಾಥ್, ಅಝರ್, ಕಪಿಲ್ ಇವರ ಬಗ್ಗೆ ಮಾತನಾಡಿದರು.
ಆದ್ರೆ tv9ನಲ್ಲಿ ಅವರ ಸಂದರ್ಶನ ತುಂಬಾ ಸಹಜವಾಗಿತ್ತು (ಕನ್ನಡದಲ್ಲಿದ್ದದ್ದಲ್ವೆ?)
ಸಂದರ್ಶನದ ಮಾತುಗಳಲ್ಲಿ ಅದ್ಯಾಕೊ ಅವರು ಅವರ ಅಮ್ಮ ಒಬ್ಬರನ್ನು ಬಿಟ್ಟು ಎಲ್ಲರನ್ನೂ ಸ್ಮರಿಸಿಕೊಂಡದ್ದು ಗಮನಿಸಬಹುದಿತ್ತು. ಕುಂಬ್ಳೆ ಅಝರ್ ಬಗ್ಗೆ ಮಾತನಾಡುತ್ತ "ಬಹಳ ಪ್ರೋತ್ಸಾಹ ನೀಡಿದರು" ಎಂದರು. "ಈ ಸಮಯದಲ್ಲಿ ಯಾರನ್ನು ಸ್ಮರಿಸಿಕೊಳ್ಳಲಿಚ್ಛಿಸುತ್ತೀರಿ" ಎಂಬ ಪ್ರಶ್ನೆಗೆ "ಅಪ್ಪನ ನೆನಪಾಗತ್ತೆ. ೨೦೦೩ ವರ್ಲ್ಡ್ ಕಪ್ ನಂತರ ಅವರನ್ನು ಕಳಕೊಂಡೆ" ಅಂತ ಉತ್ತರಿಸಿದ್ರು.
ಈ ಸಾರಿಯ ವಿಶ್ವಕಪ್ ನಲ್ಲಿ ಅವರನ್ನು ಪ್ರಮುಖ ಆಟಗಳಲ್ಲಿ ಕೈಬಿಟ್ಟದ್ದರ ಬಗ್ಗೆ ಅಸಮಾಧಾನ ಅವರಿಗಿರುವಂತಿದೆ. ಅದು ಬಹುಶಃ ಎಲ್ಲರಿಗೂ ಕಾಡಿದ ಪ್ರಶ್ನೆ (ವಿಶೇಷವಾಗಿ ಹರಬಜನ್ ಒಳ್ಳೆಯ ಫಾರ್ಮ್ ನಲ್ಲಿ ಇಲ್ಲದಿದ್ದರಿಂದ).
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"