ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

Re: roll = ಉರುಳು, ಸುರುಳಿ

April 2, 2007 - 4:08pm — ಸಂಗನಗೌಡ

Re: roll = ಉರುಳು, ಸುರುಳಿ

ಸಂಗನಗೌಡ's picture

ಇರಬೋದು.

'ಈಗ ಓದೋನು, ಮರಳೋದು ಏಟ್ವೊತ್ಗೋ?'

ಹಿಂಗಂದ್ರೆ ಏನು? ತಿಳೀಲಿಲ್ಲ.

ಇಂತ ಒರೆಗಳ ನಡುವಿನ ಸುದ್ದಗೆ ಬಿಟ್-ಬಿಟ್ಟು, ಸರಳ ಮಾಡಿಕೊಂಡಿದೀವಿ, ನಮ್ ಕಡೆ. Smiling ಹೊರಳಿ-ಹೊಳ್ಳಿ, ಉರುಳು - ಉಳ್ಳು, ಸುರುಳಿ - ಸುಳ್ಳಿ ಹೀಗೆ.

ಮರುಳ - ಮಳ್ಳ(fool) , ಮರುಳಿ - ಮಳ್ಳಿ ಇದೂ ಒಂದು ಮಾದರಿ.

"ಮಳ್ಳಿ ಮಳ್ಳಿ ಮಂಚಕೆಷ್ಟು ....." ಅಂತ ನಿಮ್ ಕಡೇನೂ ಅಂತಾರಲ್ವಾ.

ಮರಳಿ - ಮಳ್ಳಿ ಮಾಡಿಕೊಂಡರೆ ಮೇಲಿನ ಮಳ್ಳಿ ಜೊತೆ clash ಅಗೋದರಿಂದ ಬಹುಸ ಅದನ್ನು ಬಿಟ್ಟಿರಬೇಕ್ ನಾವು. Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡಿಗರಿಗೆ ಕಷ್ಟವಾದ ಕನ್ನಡ!! By: mahesha (17 replies) April 1, 2007 - 10:29pm
  • Re: ಕನ್ನಡಿಗರಿಗೆ ಕಷ್ಟವಾದ ಕನ್ನಡ!! By: pavanaja (Apr 2 2007 - 1:11pm)
    • Re: ಕನ್ನಡಿಗರಿಗೆ ಕಷ್ಟವಾದ ಕನ್ನಡ!! By: mahesha (Apr 2 2007 - 2:09pm)
  • 'ಭಾ' ಭರಾಟೆ By: hpn (Apr 2 2007 - 2:12am)
    • ತಿಳಿಯಲಿಲ್ಲ! By: mahesha (Apr 2 2007 - 4:03am)
      • ಭಾರದ 'ಭಾರಿಸು', ಬಾರದ 'ಬಾರಿಸು' By: hpn (Apr 2 2007 - 12:56pm)
        • Re: ಭಾರದ 'ಭಾರಿಸು', ಬಾರದ 'ಬಾರಿಸು' By: mahesha (Apr 2 2007 - 2:04pm)
      • Re: ತಿಳಿಯಲಿಲ್ಲ! By: ಸಂಗನಗೌಡ (Apr 2 2007 - 10:38am)
        • ಹೊಳ್ಳಿ ಅಂದರಾ ಏನ್ ಮಾರಾಯ? By: mahesha (Apr 2 2007 - 12:23pm)
          • Re: ಹೊಳ್ಳಿ ಅಂದರಾ ಏನ್ ಮಾರಾಯ? By: ಸಂಗನಗೌಡ (Apr 2 2007 - 1:31pm)
          • ಟೈಮಿಂಗು By: hpn (Apr 2 2007 - 1:03pm)
            • ಕನ್ನಡದ ಚಿಂತೆ:) By: mahesha (Apr 2 2007 - 2:23pm)
              • roll = ಉರುಳು, ಸುರುಳಿ By: ಸಂಗನಗೌಡ (Apr 2 2007 - 3:28pm)
                • Re: roll = ಉರುಳು, ಸುರುಳಿ By: mahesha (Apr 2 2007 - 3:45pm)
                  • Re: roll = ಉರುಳು, ಸುರುಳಿ By: ಸಂಗನಗೌಡ (Apr 2 2007 - 4:08pm)
                    • ಮರಳು By: mahesha (Apr 2 2007 - 4:45pm)
                      • Re: ಮರಳು By: ಸಂಗನಗೌಡ (Apr 2 2007 - 8:45pm)
                        • ಮರಳು => ಮಳ್ಳು By: mahesha (Apr 2 2007 - 9:06pm)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
  • kannadakanda
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 1, 2008 - 11:44pm
  • ಗಣೇಶ
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:32pm
ಇನ್ನಷ್ಟು


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator