ಈ ಲೇಖನಕ್ಕೆ ಪೂರಕವಾಗಿ ಇನ್ನೊಂದು ಲೇಖನ ಬರೆಯಬೇಕಿತ್ತು. ಬಿಡುವಾಗಲಿಲ್ಲ. ಅದು frequency range and response ಬಗ್ಗೆ. ಹೆಚ್ಚಿನ ಸ್ಟೀರಿಯೋಗಳು ಪೂರ್ತಿ ಕಂಪನ ವ್ಯಾಪ್ತಿಯನ್ನು ಪುನರುತ್ಪತ್ತಿ ಮಾಡುವುದಿಲ್ಲ. ಮನುಷ್ಯರ ಕಿವಿಯ ಕಂಪನ ವ್ಯಾಪ್ತಿ 20 Hz- 20000 Hz ಇದೆ. ಅಂದರೆ ಈ ವ್ಯಾಪ್ತಿಯ ಧ್ವನಿ ತರಂಗಗಳನ್ನು ಮಾತ್ರ ಮನುಷ್ಯರು ಆಲಿಸಬಲ್ಲರು. ಆದರೆ ಹೆಚ್ಚಿನ ಸ್ಟೀರಿಯೋಗಳು 200-12000 Hz ಮಾತ್ರ ಪುನರುತ್ಪತ್ತಿ ಮಾಡುತ್ತವೆ. ಈ ಬಗ್ಗೆ ವಿವರವಾದ ಲೇಖನ ಬೇಕು.
ಇನ್ನೂ ಒಂದು ಅಂಶ ಬಾಕಿ ಇದೆ

ಸಿಗೋಣ,
ಪವನಜ
-----------
Think globally, Act locally