ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

Re: ಧರ್ಮಾಂಧತೆಯ ಬಗ್ಗೆ

April 3, 2007 - 9:33pm — uniquesupri

Re: ಧರ್ಮಾಂಧತೆಯ ಬಗ್ಗೆ

uniquesupri's picture

ಮಾನ್ಯರೇ ನಿಮ್ಮ ಲೇಖನದ ತಿರುಳನ್ನು ನಾನು ಗ್ರಹಿಸಿದೆ. ಇದು ಆರೋಗ್ಯಕರವಾದ ವಿಚಾರವೇ. ಆದರೆ ನನಗೊಂದು ವಿಷಯ ಅರ್ಥವಾಗುವುದಿಲ್ಲ. 

ಹಿಂದುಗಳನ್ನು, ಅವರ ಒಳಜಗಳ ಕಿತ್ತಾಟಗಳನ್ನು ಖಂಡಿಸುವಾಗ ಬಳಕೆಯಾಗುವ ಬುದ್ಧಿವಾದದ ಮಾತುಗಳು, ಕೆಲವೊಮ್ಮೆ ಬೈಯ್ಗುಳಗಳು ಬೇರೆ 

ಧರ್ಮೀಯರ ಕ್ರೌರ್ಯವನ್ನು ಖಂಡಿಸುವಾಗ ಯಾಕೆ  ಮೃದುವಾಗುತ್ತವೆ? ದೌರ್ಜನ್ಯ ಯಾರು ಮಾಡಿದರೂ ದೌರ್ಜನ್ಯವೇ ಅಲ್ಲವೇ? ಹಿಂದುಗಳಲ್ಲೇ ಒಳಜಗಳ

ದೌರ್ಜನ್ಯವಿತ್ತು ಎಂದು ನೀವು ಸಾಬೀತು ಪಡಿಸಿದರೆ ಅದರಿಂದ ಮುಸ್ಲಿಂರ ದಬ್ಬಾಳಿಕೆ ಸಮರ್ಥನೀಯ ಎಂದು ತಿಳಿಯಬೇಕೆ? 

      ಬ್ರಿಟೀಷರು ಹಿಂದುಗಳ ಬೆನ್ನ ಕೆಳಗೆ ಬಾರಿಸಿ ಬಡ್ಡೆತ್ತವಾ ತಿದ್ದಿಕೊಳ್ರಲೇ ಅಂತ ಗದುಮಿದ್ದಕ್ಕೇ ಭಾರತದಲ್ಲಿ ಸತಿ ಪದ್ಧತಿಯಂತಹ ಅನಿಷ್ಟದ ನಿವಾರಣೆಯಾಯಿತು ಅಂತ ಹೇಳುವಾಗ ನಿಮಗೆ ಭಾರತ ಸರ್ಕಾರವೇಕೆ ಹಾಗೆಯೇ ಬುದ್ಧಿ ಹೀನ ಮುಲ್ಲಾಗಳ ಅರ್ಥಹೀನ ಪ್ರಲಾಪಗಳಿಗೆ ತಡೆಯೊಡ್ಡಬಾರದು? ಒಂದೇ ದೇಶವನ್ನು ಒಪ್ಪಿಕೊಂಡು ಬಾಳುವ ನಡೆಸುವ ಸರ್ವರೂ ಸಮಾನರು ಎಂದು ತಿಳಿದರೂ ಸರ್ಕಾರವಿರಲಿ, ಜನರೇ ಏಕೆ ಸತ್ಯವನ್ನು ಸತ್ಯವೆನ್ನಲು ಅಂಜುದೇಕೆ? ಇಂತಹ ಅಂಜಿಕೆಯನ್ನು ಬಿತ್ತಿರುವುದು ತಪ್ಪಲ್ಲವಾ? ನಮ್ಮ ಸಹಿಷ್ಣುತೆ, ನಮ್ಮ ಔದಾರ್ಯ, ನಮ್ಮ ಆತ್ಮನಿರೀಕ್ಷಣೆ, ನಮ್ಮ ಕಲಿಕೆಗಳು ನಮ್ಮ 

ಬಲಹೀನತೆಗಳಾಗಬಾರದು ಅಲ್ಲವೇ? ಇವುಗಳು ನಮ್ಮ ಆತ್ಮವಿಶ್ವಾಸವನ್ನು ಪೊಳ್ಳು ಮಾಡಬಾರದಲ್ಲವೇ?

 

ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (12 replies) April 2, 2007 - 1:34pm
  • Re: ಧರ್ಮಾಂಧತೆಯ ಬಗ್ಗೆ By: sunaath (Apr 6 2007 - 6:33pm)
    • Re: ಧರ್ಮಾಂಧತೆಯ ಬಗ್ಗೆ By: ಶ್ರೀನಿಧಿ (Apr 7 2007 - 8:51am)
      • Re: ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (Apr 16 2007 - 8:03pm)
  • Re: ಧರ್ಮಾಂಧತೆಯ ಬಗ್ಗೆ- ಶ್ಯಾಮ ಹೇಳಿದ್ದು ಸರಿ By: vijayamma (Apr 5 2007 - 12:43am)
    • ಧರ್ಮಾಂಧತೆಯ ಬಗ್ಗೆ By: Sunil Jayaprakash (Apr 9 2007 - 1:35pm)
      • ಹಿಂದು ಧರ್ಮ ಅಂದರೆ? By: mahesha (Apr 9 2007 - 2:27pm)
        • ಟಿ: ಹಿಂದು ಧರ್ಮ ಅಂದರೆ? By: Sunil Jayaprakash (Apr 9 2007 - 3:34pm)
          • ಜೀವನ ಕ್ರಮ ಅಂದರೆ? By: mahesha (Apr 9 2007 - 3:43pm)
  • ಕಡವಳದ ಹೆಸರಲ್ಲಿ ಕಾದಾಟ, ಕಾರಾಟ, ಕೊಲ್ಲಾಟ By: mahesha (Apr 4 2007 - 1:19pm)
  • Re: ಧರ್ಮಾಂಧತೆಯ ಬಗ್ಗೆ By: uniquesupri (Apr 3 2007 - 9:33pm)
    • Re: ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (Apr 3 2007 - 11:51pm)
      • ಧರ್ಮಾಂಧತೆಯ ಬಗ್ಗೆ By: hpn (Apr 4 2007 - 12:02am)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
  • Sunil Jayaprakash
    ಉ: ಪುಟಾಣಿ ಪಾಪ !
    July 9, 2008 - 11:20am
  • Sunil Jayaprakash
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 11:09am
ಇನ್ನಷ್ಟು


ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator