ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

Re: ಧರ್ಮಾಂಧತೆಯ ಬಗ್ಗೆ

April 3, 2007 - 11:51pm — ಶ್ಯಾಮ ಕಶ್ಯಪ

Re: ಧರ್ಮಾಂಧತೆಯ ಬಗ್ಗೆ

ಶ್ಯಾಮ ಕಶ್ಯಪ's picture

ಯೂನೀಕ್‍ಸುಪ್ರಿ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

Quote:
ಬ್ರಿಟೀಷರು ಹಿಂದುಗಳ ಬೆನ್ನ ಕೆಳಗೆ ಬಾರಿಸಿ ಬಡ್ಡೆತ್ತವಾ ತಿದ್ದಿಕೊಳ್ರಲೇ ಅಂತ ಗದುಮಿದ್ದಕ್ಕೇ ಭಾರತದಲ್ಲಿ ಸತಿ ಪದ್ಧತಿಯಂತಹ ಅನಿಷ್ಟದ ನಿವಾರಣೆಯಾಯಿತು ಅಂತ ಹೇಳುವಾಗ
ನಾನು ಹೀಗೆ ಹೇಳಿಲ್ಲ. ನಾವು ಸತಿಯಂತಹ ಪದ್ಧತಿಯನ್ನು ಬಿಟ್ಟಿದ್ದಕ್ಕೆ ಬ್ರಿಟಿಷ್ ಕಾರಣವಲ್ಲ[/b], ನಮಗೇ ಇದು ತಪ್ಪು ಎಂದು ಅನ್ನಿಸಿದ್ದಕ್ಕೇ ನಾವು ಬದಲಾದದ್ದು ನನ್ನ ಅನಿಸಿಕೆಯಲ್ಲಿ. ಇದೇ ವಾದವನ್ನೇ ಮುಂದುವರೆಸಿ, ಅವರವರ ಧರ್ಮಗಳ ಲೋಪಗಳನ್ನು ಅವರವರೇ ಪರಿಹರಿಸಿಕೊಳ್ಳಬೇಕು, ಅದಕ್ಕಿಂತ ಮೊದಲು ತಮ್ಮ ಧರ್ಮದಲ್ಲಿ ಇರುವ ಅಭ್ಯಾಸಗಳು ತಪ್ಪು ಅನ್ನುವ ಗ್ರಹಿಕೆ ಆ ಧರ್ಮೀಯರಲ್ಲೇ ಮೂಡಬೇಕು, ಆಗಲೇ ಬದಲಾವಣೆ ಸಾಧ್ಯ ಅನ್ನುವುದು ನನ್ನ ಅನಿಸಿಕೆ.
Quote:
....ಬೇರೆ ಧರ್ಮೀಯರ ಕ್ರೌರ್ಯವನ್ನು ಖಂಡಿಸುವಾಗ ಯಾಕೆ ಮೃದುವಾಗುತ್ತವೆ? ದೌರ್ಜನ್ಯ ಯಾರು ಮಾಡಿದರೂ ದೌರ್ಜನ್ಯವೇ ಅಲ್ಲವೇ? ಹಿಂದುಗಳಲ್ಲೇ ಒಳಜಗಳ ದೌರ್ಜನ್ಯವಿತ್ತು ಎಂದು ನೀವು ಸಾಬೀತು ಪಡಿಸಿದರೆ ಅದರಿಂದ ಮುಸ್ಲಿಂರ ದಬ್ಬಾಳಿಕೆ ಸಮರ್ಥನೀಯ ಎಂದು ತಿಳಿಯಬೇಕೆ?
ನಾನು ಮೊದಲೇ ಹೇಳಿದಂತೆ, ಚರಿತ್ರೆಯಲ್ಲಿ ಯಾರು ಮಾಡಿದ್ದನ್ನೂ ನಾನು ಸಮರ್ಥಿಸುತ್ತಿಲ್ಲ. ನಾವು ಹೀಗೆ ಮಾಡಿರುವುದರಿಂದ ಇನ್ನೊಬ್ಬರು ಹಾಗೆ ಮಾಡುವುದು ಸರಿ ಎಂಬ ಅರ್ಥ ಈ ಲೇಖನದಿಂದ ಬಂದಿದ್ದರೆ ಕ್ಷಮಿಸಿ. ನಾನು ಮುಖ್ಯವಾಗಿ ಹೇಳಲು ಹೊರಟಿದ್ದು: ೧. ಸರಿ, ತಪ್ಪು, ಅಭಿವೃದ್ಧಿ ಇವುಗಳಿಗೆ ಒಂದೊಂದು ಕಾಲದಲ್ಲಿ, ಒಂದೊಂದು ಜನಾಂಗಕ್ಕೆ ಒಂದೊಂದು ಬಗೆಯ ಅರ್ಥಗಳಿರುತ್ತವೆ, ಒಬ್ಬರ ದೃಷ್ಟಿಯಲ್ಲಿ ಒಂದು ಕ್ರಿಯೆ ಒಳ್ಳೆಯದಾದರೆ, ಅದು ಇನ್ನೊಬ್ಬರಿಗೆ ಕೆಡಕಾಗಿರುತ್ತದೆ. ಇದನ್ನು ನಾವು ಹಿಂದೆ ನಡೆದಿದ್ದರ ಜೊತೆಗೆ, ಇಂದಿಗೂ ನಮ್ಮ ದೇಶದಲ್ಲೂ, ನಮ್ಮ ಧರ್ಮದಲ್ಲೂ ನೋಡಬಹುದು, ೨. ನಮ್ಮಲ್ಲಿ (ನಮ್ಮ ಧರ್ಮದಲ್ಲಿ) ದೋಷಗಳಿದ್ದವು. ಅದನ್ನು ನಾವು ಬಗೆಹರಿಸಕೊಳ್ಳುತ್ತಿದ್ದೇವೆ. ಮುಸ್ಲಿಮರಿಗೆ ತಮ್ಮ ಧರ್ಮದ ದೋಷಗಳ ಅರಿವು ಅವರಿಗಾದಾಗ ಅವರೂ ನಮ್ಮಂತೆಯೇ ಪರಿಹರಿಸಿಕೊಳ್ಳುಬಹುದು. ಈ ಕ್ರಿಯೆಯನ್ನು ನಾವು ಹೊರಗಿನಿಂದ ಹೇರಿದರೆ, ಅವರು ಅದನ್ನು ಶಾಂತಿಯಿಂದ ಸ್ವೀಕರಿಸುವುದರ ಬಗ್ಗೆ ನನಗೆ ಬಲವಾದ ಗುಮಾನಿಯಿದೆ. ಆದ್ದರಿಂದ ನಾವು ಅವರನ್ನು ಬಲವಂತವಾಗಿ ಬದಲಾಯಿಸಲು ಪ್ರಯತ್ನಿಸುವುದು ಅವರಿಗೂ ನಮಗೂ ಘಾತಕವಾಗಬಹುದು. -- ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (12 replies) April 2, 2007 - 1:34pm
  • Re: ಧರ್ಮಾಂಧತೆಯ ಬಗ್ಗೆ By: sunaath (Apr 6 2007 - 6:33pm)
    • Re: ಧರ್ಮಾಂಧತೆಯ ಬಗ್ಗೆ By: ಶ್ರೀನಿಧಿ (Apr 7 2007 - 8:51am)
      • Re: ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (Apr 16 2007 - 8:03pm)
  • Re: ಧರ್ಮಾಂಧತೆಯ ಬಗ್ಗೆ- ಶ್ಯಾಮ ಹೇಳಿದ್ದು ಸರಿ By: vijayamma (Apr 5 2007 - 12:43am)
    • ಧರ್ಮಾಂಧತೆಯ ಬಗ್ಗೆ By: Sunil Jayaprakash (Apr 9 2007 - 1:35pm)
      • ಹಿಂದು ಧರ್ಮ ಅಂದರೆ? By: mahesha (Apr 9 2007 - 2:27pm)
        • ಟಿ: ಹಿಂದು ಧರ್ಮ ಅಂದರೆ? By: Sunil Jayaprakash (Apr 9 2007 - 3:34pm)
          • ಜೀವನ ಕ್ರಮ ಅಂದರೆ? By: mahesha (Apr 9 2007 - 3:43pm)
  • ಕಡವಳದ ಹೆಸರಲ್ಲಿ ಕಾದಾಟ, ಕಾರಾಟ, ಕೊಲ್ಲಾಟ By: mahesha (Apr 4 2007 - 1:19pm)
  • Re: ಧರ್ಮಾಂಧತೆಯ ಬಗ್ಗೆ By: uniquesupri (Apr 3 2007 - 9:33pm)
    • Re: ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (Apr 3 2007 - 11:51pm)
      • ಧರ್ಮಾಂಧತೆಯ ಬಗ್ಗೆ By: hpn (Apr 4 2007 - 12:02am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
ಇನ್ನಷ್ಟು


ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator