ಧರ್ಮಾಂಧತೆಯ ಬಗ್ಗೆ
- Re: ಧರ್ಮಾಂಧತೆಯ ಬಗ್ಗೆ By: sunaath (Apr 6 2007 - 6:33pm)
- Re: ಧರ್ಮಾಂಧತೆಯ ಬಗ್ಗೆ By: ಶ್ರೀನಿಧಿ (Apr 7 2007 - 8:51am)
- Re: ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (Apr 16 2007 - 8:03pm)
- Re: ಧರ್ಮಾಂಧತೆಯ ಬಗ್ಗೆ By: ಶ್ರೀನಿಧಿ (Apr 7 2007 - 8:51am)
- Re: ಧರ್ಮಾಂಧತೆಯ ಬಗ್ಗೆ- ಶ್ಯಾಮ ಹೇಳಿದ್ದು ಸರಿ By: vijayamma (Apr 5 2007 - 12:43am)
- ಧರ್ಮಾಂಧತೆಯ ಬಗ್ಗೆ By: Sunil Jayaprakash (Apr 9 2007 - 1:35pm)
- ಹಿಂದು ಧರ್ಮ ಅಂದರೆ? By: mahesha (Apr 9 2007 - 2:27pm)
- ಟಿ: ಹಿಂದು ಧರ್ಮ ಅಂದರೆ? By: Sunil Jayaprakash (Apr 9 2007 - 3:34pm)
- ಜೀವನ ಕ್ರಮ ಅಂದರೆ? By: mahesha (Apr 9 2007 - 3:43pm)
- ಟಿ: ಹಿಂದು ಧರ್ಮ ಅಂದರೆ? By: Sunil Jayaprakash (Apr 9 2007 - 3:34pm)
- ಹಿಂದು ಧರ್ಮ ಅಂದರೆ? By: mahesha (Apr 9 2007 - 2:27pm)
- ಧರ್ಮಾಂಧತೆಯ ಬಗ್ಗೆ By: Sunil Jayaprakash (Apr 9 2007 - 1:35pm)
- ಕಡವಳದ ಹೆಸರಲ್ಲಿ ಕಾದಾಟ, ಕಾರಾಟ, ಕೊಲ್ಲಾಟ By: mahesha (Apr 4 2007 - 1:19pm)
- Re: ಧರ್ಮಾಂಧತೆಯ ಬಗ್ಗೆ By: uniquesupri (Apr 3 2007 - 9:33pm)
- Re: ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (Apr 3 2007 - 11:51pm)
- ಧರ್ಮಾಂಧತೆಯ ಬಗ್ಗೆ By: hpn (Apr 4 2007 - 12:02am)
- Re: ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (Apr 3 2007 - 11:51pm)

RSS:
ಧರ್ಮಾಂಧತೆಯ ಬಗ್ಗೆ
ಬಹಳ ಒಳ್ಳೆಯ ಚಿಂತನೆಯಿದು. ನಮ್ಮ ಮನೆಯ ಹುಳುಕು ನಮಗೇ ಚೆನ್ನಾಗಿ ಗೊತ್ತಿರುವಂತೆ ತಮ್ಮ ತಮ್ಮ ಧರ್ಮದ ಹುಳುಕುಗಳು ಆಯಾ ಧರ್ಮದವರಿಗೇ ತಿಳಿಯಬೇಕು. ಬೇರೆಯ ಧರ್ಮವನ್ನು ಹಳಿಯುವ ಮುನ್ನ ನಮ್ಮ ಧರ್ಮ, ನಮ್ಮ ಸಂಪ್ರದಾಯ 'ಎಲ್ಲ ಸರಿ' ಅನಿಸುತ್ತದೆಯೇ ಅವಲೋಕಿಸಿ ನೋಡಿದರೆ ಎಷ್ಟೋ ಬದಲಾವಣೆಯಾಗಿರುತ್ತದೆ.
ಬಾಲಗಂಗಾಧರ ತಿಲಕ್ ರವರು ಕ್ರೈಸ್ತರ ಮನೆಯಲ್ಲಿ ಚಹ ಕುಡಿದರೆಂದು ಅವರಿಗೆ ಅವರ ಸಮುದಾಯ 'ಬಹಿಷ್ಕಾರ' ಹಾಕಿತ್ತಂತೆ. ತಂದೆಯ ಶ್ರಾದ್ಧ ಮಾಡಲು ಯಾರೊಬ್ಬರೂ ಇವರ ಮನೆಗೆ ಕಾಲಿಡಲಿಲ್ಲವಂತೆ. ಈಗಿನ ಜಗತ್ತಿನಲ್ಲಿ 'ಹೀಗೊಬ್ಬರ ಮನೆಯಲ್ಲಿ ಚಹ ಕುಡಿದರು' ಎಂಬ ವಿಷಯವಾಗಿ 'ಬಹಿಷ್ಕಾರ' (ಅಂತ ಏನಾದ್ರೂ ಯಾರಿಗಾದ್ರೂ ಹಾಕೋಕ್ಕಾಗಿ) ಹಾಕಿದರೆ ಎಷ್ಟು ತಮಾಷೆ ಎನಿಸಿಬಿಡುತ್ತದ. ಈ ತರಹ ನಡೆಸಿಕೊಂಡು ಹೋಗುತ್ತಿದ್ದ ಜನ ಎಷ್ಟು ತಲೆಕೆಟ್ಟ ಜನ ಅನ್ನಿಸಿಬಿಡುತ್ತದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"