Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?
- TRP V/S ಜನಪ್ರಿಯತೆ By: radhakrishna anegundi (Apr 1 2007 - 7:03pm)
- ಆಧುನಿಕ ಮೂಢ ನಂಬಿಕೆಗಳು By: ismail (Mar 30 2007 - 5:15pm)
- ಉ: ಆಧುನಿಕ ಮೂಢ ನಂಬಿಕೆಗಳು By: hpn (Mar 30 2007 - 9:15pm)
- ಕುರುಡು ನಂಬಿಕೆಗಳು By: mahesha (Mar 30 2007 - 9:35pm)
- ಉ: ಆಧುನಿಕ ಮೂಢ ನಂಬಿಕೆಗಳು By: hpn (Mar 30 2007 - 9:15pm)
- Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: shreedn (Mar 30 2007 - 4:46pm)
- ಕಣ್ಣೀರು ಸುರಿಸಿ ಮೋಜು By: mahesha (Mar 30 2007 - 4:52pm)
- ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: ಸಂಗನಗೌಡ (Mar 30 2007 - 3:35pm)
- ಕಣ್ಣೀರಿಗೆ background music By: mahesha (Mar 30 2007 - 4:09pm)
- ಕಣ್ಣೀರ ನೀರೆ ಇದೇಕೆ, ಇದೇಕೆ ! By: mahesha (Mar 30 2007 - 1:44pm)
- ಮೊಟ್ಟಮೊದಲ ಕಣ್ಣೀರು By: Sunil Jayaprakash (Mar 30 2007 - 4:48pm)
- ಪಾರ್ವತಿ By: mahesha (Mar 30 2007 - 4:56pm)
- Re: ಕಣ್ಣೀರ ನೀರೆ ಇದೇಕೆ, ಇದೇಕೆ ! By: aithalsandy (Mar 30 2007 - 3:45pm)
- ಮೊಟ್ಟಮೊದಲ ಕಣ್ಣೀರು By: Sunil Jayaprakash (Mar 30 2007 - 4:48pm)
- ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: hpn (Mar 30 2007 - 1:40pm)
- Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: anupkumart (Apr 5 2007 - 1:34am)

RSS:
Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?
Fridge: ತಂಗಳು ಪೆಟ್ಟಿಗೆ
TV: ಮೂರ್ಖ(ರ) ಪೆಟ್ಟಿಗೆ
ತೋರಿಸುವವನು ಸಾವಿರ ತೋರಿಸಲಿ. ನೋಡುವವರಿಗೆ ಪರಿಜ್ಞಾನ ಇದ್ದರೆ ಸಾಕು. TVಯನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಳ್ಳದರ ಪರಿಣಾಮ ಇಂದು ಕನ್ನಡಕ್ಕೆ ಒದಗಿರುವ ವಿಷಾದನೀಯ ಸ್ಥಿತಿ.
ಮನೆಯಲ್ಲಿ TV ಮೇಲಿನ ಕುರುಡು ಒಲವು ತೊರೆದು, ನಮ್ಮ ಕಾವ್ಯ ಕಾದಂಬರಿ, ನಾಟಕ, ಸಂಗೀತ, ನೃತ್ಯ ಗಾಳ ಕಡೆಗೆ ದಿನಕ್ಕೆ ೩೦ ನಿಮಿಷ ಒಲವಿಟ್ಟು ನೋಡಿದರೆ ಕನ್ನಡ ನಿಜವಾಗಿಯೂ ಉಳಿಯುತ್ತದೆ.
Anup MalenaaDu
"Manassu MalenaaDinalli..."