context ಯಾವುದು ಎಂಬುದರ ಮೇಲೆ ಹೋಗತ್ತೆ. ನೀವು ಅನಂತಮೂರ್ತಿಯವರ ಬ್ಲಾಗ್ ಬಗ್ಗೆ ಮಾತನಾಡುತ್ತಿದ್ದೀರಾದರೆ ಅಲ್ಲಿಟ್ಟಿರುವ ಹೆಸರಿಗೇ ಒಂದು ಕತೆಯಿದೆ. ಇದೇ ತಿಂಗಳ ೮ ನೇ ತಾರೀಖು ಋಜುವಾತು ಲೇಖನಗಳ ಸಂಗ್ರಹದ ಪುಸ್ತಕ ಬಿಡುಗಡೆಯಾಗಲಿದೆ. ಪುಸ್ತಕದಲ್ಲಿ ಇಸ್ಮಾಯಿಲರು ಈ ಹೆಸರು ಬಳಸಿದ್ದು ಯಾಕೆ ಎಂಬುದನ್ನು ಬರೆದಿದ್ದಾರೆ - ಮತ್ತು ಹಲವು ವಿಷಯಗಳ ಬಗ್ಗೆ ತಮ್ಮ ನೆನಪನ್ನು ಹಂಚಿಕೊಳ್ಳುತ್ತ ಬಹಳ ಚೆನ್ನಾಗಿ ಬರೆದಿದ್ದಾರೆ.
ಉ: ರುಜುವಾತು ಮತ್ತು ಋಜುವಾತು

--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"