ಟೀಕೆ: ಬಸವಣ್ಣನವರ ವಚನಗಳ ಬಗ್ಗೆ ಒಂದು ಚಿಂತನೆ
- ಟೀಕೆ: ಬಸವಣ್ಣನವರ ವಚನಗಳ ಬಗ್ಗೆ ಒಂದು ಚಿಂತನೆ By: Sunil Jayaprakash (Apr 5 2007 - 3:17pm)
- Re: ಬಸವಣ್ಣನವರ ವಚನಗಳ ಬಗ್ಗೆ ಒಂದು ಚಿಂತನೆ By: ವೈಭವ (Apr 5 2007 - 11:48am)
- Re: ಬಸವಣ್ಣನವರ ವಚನಗಳ ಬಗ್ಗೆ ಒಂದು ಚಿಂತನೆ By: honnung (Apr 5 2007 - 3:35pm)
- ಸದಸ್ಯರ ಐಡಿ ಬ್ಲಾಕ್ ಮಾಡಲಾಗಿದೆ By: hpn (Apr 5 2007 - 5:55pm)
- ಯಾಕೆ ಶಿವ? By: ಶ್ಯಾಮ ಕಶ್ಯಪ (Apr 5 2007 - 1:30pm)
- Re: ಬಸವಣ್ಣನವರ ವಚನಗಳ ಬಗ್ಗೆ ಒಂದು ಚಿಂತನೆ By: honnung (Apr 5 2007 - 3:35pm)

RSS:
ಟೀಕೆ: ಬಸವಣ್ಣನವರ ವಚನಗಳ ಬಗ್ಗೆ ಒಂದು ಚಿಂತನೆ
(ಬಸವಣ್ಣನವರು ಈ ರೀತಿಯ ನಗೆತನಕ್ಕೆ ಮುನಿಸಿಕೊಳ್ಳುತ್ತಿರಲಿಲ್ಲ ಎಂಬ ಬಗೆಯಿಂದಾಗಿ)
ಬಲ್ಲವರು ಚೆನ್ನಾಗಿ ಬ್ಲಾಗುವರು,
ನಾನೇನ ಬ್ಲಾಗಲಿ ತಿಳಿಯದಯ್ಯಾ,
Ctrl+Xಏ ಕಟ್ಟ್(ಉ), Ctrl+Cಏ ಕಾಪಿ,
Ctrl+Vಪೇಸ್ಟು ಕಣಯ್ಯಾ,
ಓ ಬ್ಲಾಗೋದುಗ ಕೇಳಯ್ಯಾ, ಟೈಪುವುದಕ್ಕಳಿವುಂಟು ಕಾಪಿ-ಪೇಸ್ಟಿಗಿಲ್ಲಾಆಆಆಆ..