Re: ಪೂರ್ಣಚಂದ್ರತೇಜಸ್ವಿ ಎದೆನೋವಿನಿಂದ ಕೊನೆಯುಸಿರೆಳೆದರು
- Re: ಪೂರ್ಣಚಂದ್ರತೇಜಸ್ವಿ ಎದೆನೋವಿನಿಂದ ಕೊನೆಯುಸಿರೆಳೆದರು By: mahesha (Apr 9 2007 - 11:30am)
- Re: ಪೂರ್ಣಚಂದ್ರತೇಜಸ್ವಿ ಎದೆನೋವಿನಿಂದ ಕೊನೆಯುಸಿರೆಳೆದರು By: ಶಿವ (Apr 5 2007 - 9:26pm)
- ಅಮವಾಸ್ಯೆಯ ಕಗ್ಗತ್ತಲಿನಲ್ಲಿ ಕಣ್ಮರೆಯಾದ ಪೂರ್ಣಚಂದ್ರ By: Sunil Jayaprakash (Apr 5 2007 - 4:00pm)
- Re: ಅಮವಾಸ್ಯೆಯ ಕಗ್ಗತ್ತಲಿನಲ್ಲಿ ಕಣ್ಮರೆಯಾದ ಪೂರ್ಣಚಂದ್ರ By: sindhu (Apr 5 2007 - 4:31pm)
- ಚಂದಿರನ ಪೂರ್ಣ ತೇಜಸ್ವಿ ಇನ್ನು ಕಾಣದು By: hpn (Apr 5 2007 - 3:40pm)
- Re: ಚಂದಿರನ ಪೂರ್ಣ ತೇಜಸ್ವಿ ಇನ್ನು ಕಾಣದು By: Khavi (Apr 5 2007 - 8:30pm)

RSS:
Re: ಪೂರ್ಣಚಂದ್ರತೇಜಸ್ವಿ ಎದೆನೋವಿನಿಂದ ಕೊನೆಯುಸಿರೆಳೆದರು
ಟಿವಿ ನೋಡ್ತಾ ಇದ್ದೆ..'TV 9' ನಲ್ಲಿ ಬ್ರೇಕಿಂಗ್ ನ್ಯೂಸ್ ನೋಡಿದ್ರೆ ತೇಜಸ್ವಿ ಇನ್ನಿಲ್ಲ..ನಂಬೋಕೆ ಆಗ್ಲಿಲ್ಲ..'ಮಾಯಾಲೋಕ ೨' ಬರಿತಾರೆ ಎಂದು ಕಾಯುತ್ತಿದ್ದೆವು..ತೇಜಸ್ವಿಯನ್ನು ಯಾವತ್ತಾದ್ರು ಭೇಟಿಯಾಗ್ಬೇಕು,ಅವರನ್ನು ಮಾತನಾಡಿಸಬೇಕು ಎನ್ನುವ ಬಯಕೆಯೂ ಇತ್ತು..ಈ ಬಗ್ಗೆ ನಾವು ಆರ್ಕುಟ್(orkut)ನಲ್ಲಿ
'ಪೂರ್ಣಚಂದ್ರ ತೇಜಸ್ವಿ ಫ್ಯಾನ್' ಕಮ್ಯುನಿಟಿಯಲ್ಲಿ ಮಾತನಾಡಿದ್ದೆವು..ಈಗ ತೇಜಸ್ವಿ ನಮ್ಮೊಡನಿಲ್ಲ..ನನ್ನ ಜೊತೆ ಈಗ ಇರುವುದು-ಕಣ್ಣಲ್ಲಿ ನೀರು,ತೇಜಸ್ವಿಯನ್ನು ಭೇಟಿ ಮಾಡೋಕೆ ಆಗ್ಲಿಲ್ಲ ಅನ್ನುವ ಕೊರಗು,ತೇಜಸ್ವಿಯವರು ಬರೆದ ಪುಸ್ತಕಗಳು ಮತ್ತು ಅವರು ಸೃಷ್ಟಿಸಿದ ಪಾತ್ರಗಳು...