Re: ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?
- Re: ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ? By: suresh_k (Apr 6 2007 - 6:54pm)
- Re: ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ? By: ಶಿವ (Apr 5 2007 - 9:43pm)
- ಉ: ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ? By: hpn (Apr 5 2007 - 6:39pm)

RSS:
Re: ಟಿ ವಿ ಯಲ್ಲಿ ತೇಜಸ್ವಿ ಬಗ್ಗೆ ಇಸ್ಮಾಯಿಲ್ ಮಾತನಾಡಿದ್ದು ಕೇಳಿದಿರಾ?
ಇಸ್ಮಾಯಿಲ್ ಮಾತನಾಡೋದನ್ನು ಕೇಳಿದೆ..ಚೆನ್ನಾಗಿ ಮಾತನಾಡಿದ್ರು..ತೇಜಸ್ವಿಯವರ ಜೊತೆ ಕೆಲವು ಕ್ಷಣಗಳನ್ನು ಕಳೆದ ನೀವೇ ಅದೃಷ್ಟವಂತರು..ಇಸ್ಮಾಯಿಲ್ , ತೇಜಸ್ವಿಯವರ ಜೊತೆಗಿನ ನಿಮ್ಮ ಒಡನಾಟವನ್ನು ನಮ್ಮೊಡನೆ ಹಂಚಿಕೊಂಡರೆ ಚೆನ್ನಾಗಿರುತ್ತದೆ(ಬರಹದ ಮೂಲಕ)..