ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ಕನ್ನಡಕ್ಕೆ ಸಂಬಂಧಪಟ್ಟ ಇಂದಿನ ಮೂರು ದುಃಖದ ಸುದ್ದಿಗಳು

April 5, 2007 - 10:50pm — Sunil Jayaprakash

ಕನ್ನಡಕ್ಕೆ ಸಂಬಂಧಪಟ್ಟ ಇಂದಿನ ಮೂರು ದುಃಖದ ಸುದ್ದಿಗಳು

Sunil Jayaprakash's picture

ಕನ್ನಡಕ್ಕೆ ನೇರವಾಗಿ ಸಂಬಂಧಪಟ್ಟಂತೆ ಇಂದು ಮೂರು ಸುದ್ಧಿ ಓದಲು ಸಿಕ್ಕಿತು. ಮೂರೂ ಕೂಡ ಬೇಸರ ತರಿಸಿದಂತಹವುಗಳೇ.

೧. ತೇಜಸ್ವಿಯವರ ಸಾವು. ತೇಜಸ್ವಿಯವರ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ವಿಷಯಗಳು ನನ್ನಲ್ಲಿ ಖಂಡಿತವಾಗಿಯೂ ಸದ್ಯಕ್ಕೆ ಇಲ್ಲ. ಆದರೆ ಅವರು ಬದುಕಿದ್ದಾಗ ಅವರ ಎಲ್ಲಾ ಬರಹಗಳನ್ನು ಓದಲಾಗಲಿಲ್ಲ ಎಂಬ ಕೊರಗು ಇನ್ನುಮುಂದೆ ಕಾಡಬಹುದು. ಆದರೆ ಗಟ್ಟಿಮನಸ್ಸು ಮಾಡಿದ್ದೇನೆ. ಕೊರಗಬಾರದು. ಕೊರಗೀ ಕೊರಗೀ ಬರೇ ಶೋಕಾಚರಣೆಯಲ್ಲಿಯೇ ಕಾಲ ಕಳೆದರೆ ಏನೂ ಸಾಧಿಸಿದಂತಾಗುವುದಿಲ್ಲ. ನಾನು ಕಳೆದ ವರ್ಷ ನನ್ನ ಕನ್ನಡದ ಓದಿನ್ನು ಕುರಿತು ಪಂಚವಾರ್ಷಿಕ ಯೋಜನೆಯೊಂದನ್ನು ಹಾಕಿಕೊಂಡಿದ್ದೆ. ಆ ಯೋಜನೆ ಪ್ರಕಾರ ನಾನು ಈ ತಿಂಗಳಿನಿಂದ ತೇಜಸ್ವಿಯವರ ಎಲ್ಲಾ ಬರಹಗಳನ್ನು ಓದಬೇಕಿತ್ತು.

೨. ಪ್ರಜಾವಾಣಿಯಲ್ಲಿನ ಒಂದು ಸುದ್ದಿ. ಈ ಸುದ್ದಿಯನ್ನು ಮುಖಪುಟದಲ್ಲಿ ಹಾಕುವ ಅಗತ್ಯ ಏನಿತ್ತು ಎಂದು ಇನ್ನೂ ನನಗೆ ಅರ್ಥವಾಗಿಲ್ಲ. ಕನ್ನಡ ಎಂಬುದನ್ನು ಕೇವಲ ನುಡಿ ಎಂದು ಬಗೆಯುವವರು ಈ ಸುದ್ದಿಯ ಸೈಡ್ ಎಫೆಕ್ಟುಗಳನ್ನು ಕುರಿತು ಯೋಚಿಸಿದರೆ ತಿಳಿಯುವುದು. ನಮ್ಮ ಪತ್ರಿಕೆಗಳ ಸೃಜನಶೀಲತೆಯನ್ನು ಮೆಚ್ಚಬೇಕಾದ್ದೇ.

೩. ಮೇಲಿನ ವಿ.ಕ.ದ ತಲೆಗೆಟ್ಟ ಸುದ್ಧಿ. ಸಾವಿರ ಬಾರಿ ಹೇಳಿದ್ದನ್ನೇ ಹೇಳಿದ ಮಾತ್ರಕ್ಕೆ ಸುಳ್ಳು ಸತ್ಯವಾಗುವುದಿಲ್ಲ. ಸಂಸ್ಕೃತ ಮತ್ತು ದ್ರಾವಿಡ ಭಾಷೆಯ ಯಾವುದಾದರೊಂದು ಭಾಷೆಯನ್ನು (ಕನ್ನಡವನ್ನೇ ತಿಳಿಯೋಣ) ಚೆನ್ನಾಗಿ ಅಭ್ಯಾಸ ಮಾಡಿದರೆ ಮೊದಲ ನೋಟಕ್ಕೇ ತಿಳಿಯುತ್ತದೆ. ಎರಡರ ಮೂಲಗಳು ಬೇರೆ ಬೇರೆ ಎಂಬುದಾಗಿ. ನನಗೆ ಕೆಲವೊಮ್ಮೆ ಅನಿಸುತ್ತದೆ, ಆಂಡಯ್ಯನ ಕಬ್ಬಿಗರ ಕಾವದಂತಹ ಕಾವ್ಯಗಳು ಟ್ರೆಂಡ್ ಸೆಟ್ಟರ್ ಆಗಬೇಕಿತ್ತು ಎಂಬುದಾಗಿ, ಆದರೆ ಆತನ ಉದ್ದೇಶ ಕನ್ನಡಿಗರ ಮೇಲಿನ ಅಪವಾದವನ್ನು ಹೋಗಲಾಡಿಸುವುದಷ್ಟೇ ಆಗಿತ್ತು. ಬಟ್, ಆದರೆ ಹಾರ್ಡ್ ಫಾಕ್ಟರ್ ಅವನೊಬ್ಬ ಜೈನನಾಗಿದ್ದ. ಬಹುಶಃ ವೈದಿಕನೊಬ್ಬ ಆ ಕಾಲಕ್ಕೆ ಕನ್ನಡದಲ್ಲಿ ಅಂತಹ ಕಾವ್ಯ ರಚಿಸಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತೋ ಏನೋ ?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಸಂಸ್ಕೃತವಿಲ್ಲದ ಕನ್ನಡ ಜಾಳು By: mahesha (26 replies) April 5, 2007 - 1:09pm
  • ಕನ್ನಡ ಮತ್ತು ಸಂಸ್ಕೃತ ವಿರೋಧಿ By: Sunil Jayaprakash (Apr 6 2007 - 10:58am)
    • ಕನ್ನಡ ಮತ್ತು ಸಂಸ್ಕೃತ ಮತ್ತದೇ ಚರ್ಚೆ By: ಶ್ರೀನಿಧಿ (Apr 8 2007 - 10:10pm)
      • ಜ್ಞಾನದ ತುಡಿತವನ್ನು ತುಂಬಿಸದ ನುಡಿ ಜಾಳು ನುಡಿ By: Sunil Jayaprakash (Apr 9 2007 - 5:16pm)
  • ಇಂಗ್ಲೀಷ್ ಇಲ್ಲದ ಕನ್ನಡ ಎಮ್ಟಿ, ಎಮ್ಟಿ!! By: ಸಂಗನಗೌಡ (Apr 6 2007 - 9:30am)
    • ಸಂಸ್ಕೃತ ವಿರೋಧ ಮತ್ತು ಕನ್ನಡ By: hamsanandi (Apr 6 2007 - 10:00am)
      • ಉ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ? By: hpn (Apr 6 2007 - 1:51pm)
        • ಟಿಪ್ಪಣಿ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ? By: Sunil Jayaprakash (Apr 6 2007 - 4:18pm)
          • Re: ಟಿಪ್ಪಣಿ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ? By: ಸಂಗನಗೌಡ (Apr 8 2007 - 2:28pm)
            • ನಮಗೆ ಇಂಗ್ಲೀಸೇ ಇರಲಿ By: mahesha (Apr 8 2007 - 10:02pm)
          • "ಅಹಂಕಾರದ ಪರಮಾವಧಿ". By: mahesha (Apr 6 2007 - 9:30pm)
          • ಉದ್ವೇಗ, ವಾದವಿವಾದಗಳ ಸರಪಳಿ ಬೇಡ By: hpn (Apr 6 2007 - 6:00pm)
            • Re: ಉದ್ವೇಗ, ವಾದವಿವಾದಗಳ ಸರಪಳಿ ಬೇಡ By: Sunil Jayaprakash (Apr 6 2007 - 6:30pm)
              • ಉದ್ವೇಗ, ವಾದವಿವಾದಗಳ ಸರಪಳಿ ಬೇಡ By: hpn (Apr 6 2007 - 6:45pm)
          • Re: ಟಿಪ್ಪಣಿ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ? By: ವೈಭವ (Apr 6 2007 - 5:56pm)
  • Re: By: sharathchandra (Apr 5 2007 - 11:23pm)
    • ಸಂಸ್ಕೃತವಿಲ್ಲದ ಕನ್ನಡ ಜಾಳು By: hpn (Apr 5 2007 - 11:33pm)
      • ಉ: ಸಂಸ್ಕೃತವಿಲ್ಲದ ಕನ್ನಡ ಜಾಳು By: kpbolumbu (Jul 5 2008 - 11:49am)
      • ಕನ್ನಡಕ್ಕಾಗಿ ಸಂಸ್ಕ್ರತ!!! By: sharathchandra (Apr 5 2007 - 11:54pm)
        • Re: ಕನ್ನಡಕ್ಕಾಗಿ ಸಂಸ್ಕ್ರತ!!! By: bigerck (Apr 6 2007 - 6:21am)
  • ಟಿ: ಸಂಸ್ಕೃತವಿಲ್ಲದ ಕನ್ನಡ ಜಾಳು By: Sunil Jayaprakash (Apr 5 2007 - 3:32pm)
    • ಸಂಸ್ಕೃತದಿಂದಲೇ ಕನ್ನಡಕ್ಕೆ ಬಾಳು !:) By: mahesha (Apr 5 2007 - 3:39pm)
      • ಉ: ಕನ್ನಡದಿಂದಲೆ ಸಂಸ್ಕೃತದ ಬಾಳು By: ವೈಭವ (Apr 5 2007 - 10:24pm)
        • ಉ: ಇದಪ್ಪ ವರಸೆ By: Sunil Jayaprakash (Apr 5 2007 - 11:16pm)
      • Re: ಸಂಸ್ಕೃತದಿಂದಲೇ ಕನ್ನಡಕ್ಕೆ ಬಾಳು !:) By: sharathchandra (Apr 5 2007 - 7:20pm)
        • ಕನ್ನಡಕ್ಕೆ ಸಂಬಂಧಪಟ್ಟ ಇಂದಿನ ಮೂರು ದುಃಖದ ಸುದ್ದಿಗಳು By: Sunil Jayaprakash (Apr 5 2007 - 10:50pm)
        • ಉ: ಸಂಸ್ಕೃತದಿಂದಲೇ ಕನ್ನಡಕ್ಕೆ ಬಾಳು! By: hpn (Apr 5 2007 - 7:23pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಸರ್ವಜ್ಞನ ವಚನಗಳು ಮೂಲರೂಪ (ಹರಿಪ್ರಸಾದ ನಾಡಿಗರ ಸರ್ವಜ್ಞವಚನಗಳ ಮೂಲರೂಪ ತೋಱಿ)
    August 29, 2008 - 4:24am
  • kannadakanda
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 4:13am
  • kalpana
    ಉ: ಆರದ ದೀಪ
    August 29, 2008 - 2:42am
  • ಗಣೇಶ
    ಉ: ಗೆಳೆಯ
    August 29, 2008 - 12:26am
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:37pm
  • Rajeshwari
    ಉ: ಕಚೇರಿ ಎಂಬ ನರಕ-೧
    August 28, 2008 - 10:36pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 28, 2008 - 10:29pm
  • anil.ramesh
    ಉ: ಒಂದು ನಾಯಿ ಕತೆ
    August 28, 2008 - 10:19pm
  • Sunil Jayaprakash
    ಉ: ಆರದ ದೀಪ
    August 28, 2008 - 10:19pm
  • hpn
    ಉ: ಕನ್ನಡ ವಿಕಿಪೀಡಿಯಾ
    August 28, 2008 - 10:18pm
ಇನ್ನಷ್ಟು


ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator