Re: ಅಲ್ಲಮನ ವಚನವನ್ನು ಬಿಡಿಸಿ
- Re: ಅಲ್ಲಮನ ವಚನವನ್ನು ಬಿಡಿಸಿ By: olnswamy (Apr 6 2007 - 6:08pm)
- Re: ಅಲ್ಲಮನ ವಚನವನ್ನು ಬಿಡಿಸಿ By: ವೈಭವ (Apr 7 2007 - 2:33am)
- Re: ಅಲ್ಲಮನ ವಚನವನ್ನು ಬಿಡಿಸಿ: ನೆರವಾಗುವ ಪುಸ್ತಕಗಳು By: olnswamy (Apr 7 2007 - 8:38am)
- Re: ಬೆಡಗಿನ ವಚನಗಳಿಗೊಂದು ಪುಸ್ತಕ By: sharathchandra (Apr 7 2007 - 12:28pm)
- Re: ಅಲ್ಲಮನ ವಚನವನ್ನು ಬಿಡಿಸಿ: ನೆರವಾಗುವ ಪುಸ್ತಕಗಳು By: olnswamy (Apr 7 2007 - 8:38am)
- Re: ಅಲ್ಲಮನ ವಚನವನ್ನು ಬಿಡಿಸಿ By: ವೈಭವ (Apr 7 2007 - 2:33am)

RSS:
Re: ಅಲ್ಲಮನ ವಚನವನ್ನು ಬಿಡಿಸಿ
ಒಎಲ್ ಎನ್ ಸ್ವಾಮಿಯವರೆ,
ಕಷ್ಟವಾದ ವಚನವನ್ನು ಬಿಡಿಸಿದ್ದೀರ...ತಮಗೆ ನನ್ನಿಗಳು. ನನ್ನನ್ನು ಈ ಪ್ರಶ್ನೆಗಳು ಕಾಡಿದ್ದುಂಟು. ನಾವು ದೇವರನ್ನು ಏಕೆ ಪೂಜಿಸಬೇಕು?.. ನಾವು ದೇವರಲ್ಲಿ ಏಕೆ ಬೇಡ್ಕೊಬೇಕು?...ನಾವು ದೇವರ ಜತೆ ಯಾವ ಸಂಬಂಧ ಇಟ್ಕೊಬೇಕು?...ಇವುಗಳಿಗೆಲ್ಲ ಉತ್ತರ ಸಿಕ್ಕಿತು...
ದಯವಿಟ್ಟು ಅರ್ಥೈಸುವಿಕೆ ಇರುವ ವಚನಗಳ ಪುಸ್ತಕಗಳು ಯಾವುದಾದರೂ ಇದ್ದರೆ ತಿಳಿಸಿ.