ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಹೆಜ್ಜೆ ಮೂಡದ ಹಾದಿ..

April 7, 2007 - 5:09pm — hpn

ಉ: ಹೆಜ್ಜೆ ಮೂಡದ ಹಾದಿ..

hpn's picture

ಬರೆಯೋಣೆಂದುಕೊಂಡು ಮರೆತಿದ್ದೆ: ಅವರ ಮನೆಗೆ ಮತ್ತೊಮ್ಮೆ ಹೋಗಬೇಕೆಂದುಕೊಂಡಿದ್ದು ಕಂಪ್ಯೂಟರ್ upgradationನಿಗಲ್ಲ. ಅವರು ಗ್ಯಾನೇಶ ಲಿನಕ್ಸ್ ಸಿ ಡಿ ತಂದುಕೊಟ್ಟಿದ್ದಾನೆ, ಆದರೆ install ಮಾಡಲಿಕ್ಕಾಗಲಿಲ್ಲ ಎಂದು ಹೇಳಿದರು. ನಾವೆಲ್ಲರೂ ಮೇಲಿನ ಕಂಪ್ಯೂಟರ್ ಕೊಠಡಿಯಲ್ಲಿ ಕುಳಿತು ಲಿನಕ್ಸ್ ಹಾಕೋದಕ್ಕೆ ಪ್ರಯತ್ನಿಸಿದ್ದು ನೆನಪಿದೆಯಾ? ಅವರ ಹತ್ತಿರ ಇದ್ದ CD ROM Drive ಸರಿ ಇರಲಿಲ್ಲ - ಆದ್ದರಿಂದ ಲಿನಕ್ಸ್ ಹಾಕಲಾಗಲಿಲ್ಲ. ಆಗಲೇ ಲೇಟಾಗಿತ್ತಾದ್ದರಿಂದ ಮತ್ತೊಮ್ಮೆ ಬಂದಾಗ ಹಾಕಿಕೊಡುತ್ತೇವೆ ಎಂದಿದ್ದೆವು.

ಅವರು ಯೂನಿಕೋಡ್ ನಾನೂ ಬಳಸುತ್ತೇನೆ, ನನ್ನ ಪುಸ್ತಕಗಳೆಲ್ಲ ಹಳೆಯ ಪ್ರಜಾಮತ ಎನ್ಕೋಡಿಂಗ್ ನಲ್ಲಿದೆ - ಈಗ ಹೊಸತಕ್ಕೆ ಕಾಲಿಡಬೇಕು. ಬಹಳ ಕಷ್ಟವಾಗಿದೆ - ಹಳೆಯ (windows 95 ಇತ್ತು ಅನ್ಸತ್ತೆ) ಆಪರೇಟಿಂಗ್ ಸಿಸ್ಟಮನ್ನೇ ಇನ್ನೂ ಅದೇ ಕಾರಣಕ್ಕಾಗಿ ಬಳಸುತ್ತಿರುವೆ ಎಂದಿದ್ದರು.

ಮತ್ತೆ ಅವರ ಮನೆಗೆ ಹೋಗಲಾಗಲಿಲ್ಲ.
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಹೆಜ್ಜೆ ಮೂಡದ ಹಾದಿ.. By: muralihr (6 replies) April 6, 2007 - 1:08pm
  • Re: ಹೆಜ್ಜೆ ಮೂಡದ ಹಾದಿ.. By: venkatesh (Apr 7 2007 - 7:12pm)
  • Re: ಹೆಜ್ಜೆ ಮೂಡದ ಹಾದಿ.. By: anivaasi (Apr 6 2007 - 6:40pm)
    • Re: ಹೆಜ್ಜೆ ಮೂಡದ ಹಾದಿ.. By: ಶ್ರೀನಿಧಿ (Apr 7 2007 - 9:08am)
  • ಬಾಳಿಗೊಂದು ಅರ್ಥಬೇಕು By: Sunil Jayaprakash (Apr 6 2007 - 4:48pm)
  • ಹೆಜ್ಜೆ ಮೂಡದ ಹಾದಿ.. By: hpn (Apr 6 2007 - 1:41pm)
    • ಉ: ಹೆಜ್ಜೆ ಮೂಡದ ಹಾದಿ.. By: hpn (Apr 7 2007 - 5:09pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:16am
ಇನ್ನಷ್ಟು


ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator