Re: ಹೆಜ್ಜೆ ಮೂಡದ ಹಾದಿ..
- Re: ಹೆಜ್ಜೆ ಮೂಡದ ಹಾದಿ.. By: venkatesh (Apr 7 2007 - 7:12pm)
- Re: ಹೆಜ್ಜೆ ಮೂಡದ ಹಾದಿ.. By: anivaasi (Apr 6 2007 - 6:40pm)
- Re: ಹೆಜ್ಜೆ ಮೂಡದ ಹಾದಿ.. By: ಶ್ರೀನಿಧಿ (Apr 7 2007 - 9:08am)
- ಬಾಳಿಗೊಂದು ಅರ್ಥಬೇಕು By: Sunil Jayaprakash (Apr 6 2007 - 4:48pm)
- ಹೆಜ್ಜೆ ಮೂಡದ ಹಾದಿ.. By: hpn (Apr 6 2007 - 1:41pm)
- ಉ: ಹೆಜ್ಜೆ ಮೂಡದ ಹಾದಿ.. By: hpn (Apr 7 2007 - 5:09pm)


RSS:
Re: ಹೆಜ್ಜೆ ಮೂಡದ ಹಾದಿ..
ಪೂರ್ಣ ಚಂದ್ರ ತೇಜಸ್ವಿಯವರ ನಿಧನ ಕನ್ನಡ ಸಾಹಿತ್ಯಲೋಕದಲ್ಲಿ ಒಂದು ಮರೆಯಲಾರದ ಶೋಕ ಘಟನೆ. ಇದರಿಂದ ಆದ ನಷ್ಟ ಅಪಾರ. ತೇಜಸ್ವಿಯವರ ಪರಿವಾರಕ್ಕೆ ಭಗವಂತನು ಈ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಕರುಣಿಸಲಿ. ಕುವೆಂಪುರವರ ಪುತ್ರರಾಗಿ ತಮ್ಮದೇ ಆದ ’ಛಾಪ”ನ್ನು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅವರು ನಿರ್ಮಿಸಿದ್ದರು. ಗಟ್ಟಿಗರು ! ಮೃತರ ಆತ್ಮಕ್ಕೆ ಶಾಂತಿ ಸಿಗಲಿ.
ವೆಂಕಟೇಶ್