ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್
"ಯಮದೇವರ ಒಕ್ಕಲುನಿತ್ಯ ಮರಣ ಸಿದ್ದರು..."
ಎಷ್ಟು ಕಟು ನಿಜ ಈ ಮಾತು....ಆದರೂ ನಾನು, ನನ್ನದು ಅಂತ ಗುದ್ದಾಡ್ತಾ ಇರ್ತಾನೆ ಮನುಷ್ಯ . ಇದೇ ಬದುಕಿನ ಬಹು ದೊಡ್ಡ ವಿಪರ್ಯಾಸ ಅನ್ಸುತ್ತೆ.
ನಿರೀಕ್ಷಿಸಿ!
ಕಿರು ಜಲಪಾತ ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು. (ಚಿತ್ರ: ವಸಂತ ಕಜೆ)
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.
— ಮ್ಯಾಥ್ಯೂ ಅರ್ನಾಲ್ಡ್
Re: ಯಮದೇವನ ಒಕ್ಕಲು -- ಬೇ೦ದ್ರೆ..ಯವರ ಕವನ
"ಯಮದೇವರ ಒಕ್ಕಲು
ನಿತ್ಯ ಮರಣ ಸಿದ್ದರು..."
ಎಷ್ಟು ಕಟು ನಿಜ ಈ ಮಾತು....ಆದರೂ ನಾನು, ನನ್ನದು ಅಂತ ಗುದ್ದಾಡ್ತಾ ಇರ್ತಾನೆ ಮನುಷ್ಯ . ಇದೇ ಬದುಕಿನ ಬಹು ದೊಡ್ಡ ವಿಪರ್ಯಾಸ ಅನ್ಸುತ್ತೆ.