ತಕ್ಕುಮೆ(ಯೋಗ್ಯತೆ)ಯನ್ನು ಒಬ್ಬರು ತೀರ್ಪು ಈಯ್ಯಬರದು. ಇಲ್ಲವೇ ಒಂದು ಗುಂಪೂ ಕೊಡಬರದು.
"ಇದು ತಕ್ಕುಮೆ/ತಕ್ಕ" ಎಂದು ಹೆಚ್ಚಿನವರು, ಅದರಲ್ಲೂ ಬಿರುದು ಕೊಡಲು ಆರ್ಪು(ಶಕ್ತಿ) ಇರುವವರು ಒಪ್ಪಲೇಬೇಕು. ಅವರು ಒಪ್ಪಲಿಲ್ಲ ಎಂದರೆ ಅದಕ್ಕೆ ಏನೋ ಗಟ್ಟಿಯಾದ ಕಾರಣವಿರಲೇ ಬೇಕೆಂದೇ ನಂಬಬರುವುದು.
ಒಬ್ಬರಿಗೆ ಒಂದು ಬಿರುದು ಬರಲಿಲ್ಲವೆಂದು, ಅದನ್ನು ಮೋಸ(ವಂಚನೆ) ಎನ್ನುವುದು ಸರಿಯಲ್ಲ. ಇದರ negation ಬಿರುದು ಬಂದವರೆಲ್ಲ(ಇಲ್ಲ ಹೆಚ್ಚಿನವರು) ಮೋಸದಿಂದ ಪಡೆದವರೇ, ತಕ್ಕಮೆ ಇಲ್ಲದವರೇ(?), ಎಂಬ ಮಾತು ಎತ್ತಲೂ ಬರುವುದು.
"ನಾನು ಇವರನ್ನು ಮೆಚ್ಚಿದ್ದೇನೆ. ಅವರೇ ಮೇಲು. ಅವರ ತಕ್ಕುಮೆಯೇ ಮೇಲು" ಎಂದು ಕೊಂಡರೆ, ಅದಕ್ಕೆ ಏನು ಹೇಳೋಣ. ಅಂದುಕೊಂಡವರೆ ತಮ್ಮ ಅನಿಸಿಕೆಯನ್ನು ಮರುನೋಡಬೇಕು.
ಅವರಿಗೆ ಒಂದು ಬಿರುದು ಬರದೇ ಇರಲೂ ಹಲವು ಕಾರಣಗಳು ಇದ್ದೇ ಇರುತ್ತವೆ. ಆ ಕಾರಣಗಳನ್ನು ಅವರೇ ಮಾಡಿಕೊಂಡಿರುತ್ತಾರೆ, ಹುಟ್ಟಿಸಿಕೊಂಡಿರುತ್ತಾರೆ; ಅವರ ಮಾತು-ಕೆಲಸದಿಂದ ಅವು ಹುಟ್ಟಿರುತ್ತವೆ.
ಹೀಗೆ ನೋಡಿದರೆ ಪುತಿನ, ಕೆ.ಎಸ್.ನ, ತರಾಸು, ...... etc etc ಹೀಗೆ ಉದ್ದವಾದ ಪಟ್ಟಿ ಮಾಡಬಹುದು
’ತಕ್ಕ’ ಎಂಬ ತೀರ್ಪು?