ಸುಲಭ ಗೂಗಲ್
- ಸುಲಭ ಗೂಗಲ್ By: ananth_hs (Apr 8 2007 - 11:02pm)
- Re: ಸುಲಭ ಗೂಗಲ್ ---ಮ್+ಊ By: ASHOKKUMAR (Apr 8 2007 - 11:12pm)
- Re: ಮತ್ತದೇ -ಮ್+ಊ By: pavanaja (Apr 9 2007 - 10:11am)
- ಉ: ಮತ್ತದೇ -ಮ್+ಊ By: hpn (Apr 9 2007 - 2:57pm)
- Re: ಉ: ಮೂ ಕಾಣಿಸುತ್ತಿದೆ!! By: ASHOKKUMAR (Apr 9 2007 - 5:11pm)
- ಉ: ಮತ್ತದೇ -ಮ್+ಊ By: hpn (Apr 9 2007 - 2:57pm)
- Re: ಮತ್ತದೇ -ಮ್+ಊ By: pavanaja (Apr 9 2007 - 10:11am)
- Re: ಸುಲಭ ಗೂಗಲ್ ---ಮ್+ಊ By: ASHOKKUMAR (Apr 8 2007 - 11:12pm)
- ಸುಲಭ ಗೂಗಲ್ ನ ವಿಳಾಸ ಬದಲಾವಣೆ By: ananth_hs (Apr 8 2007 - 12:46am)
- Re: ಸುಲಭ ಗೂಗಲ್ :ಹೊಸ ಸೌಲಭ್ಯ By: ASHOKKUMAR (Apr 8 2007 - 9:14am)
- Re: ಕನ್ನಡದ ಹುಡುಕು ಇಂಜಿನ್ By: ananth_hs (Apr 2 2007 - 12:27am)
- Re: ಅನಂತ್‍ರ ಕನ್ನಡದ ಹುಡುಕು ಇಂಜಿನ್-ಒಪೆರಾದಲ್ಲೂ ಕೆಲಸ ಮಾಡುತ್ತದೆ! By: ASHOKKUMAR (Apr 2 2007 - 6:14am)
- Re: ಕನ್ನಡ ಶೋಧ By: ASHOKKUMAR (Mar 10 2007 - 10:39pm)
- ಎಲ್ಲ ಓಕೆ, ಕೀಲಿಮಣೆ ಏಕೆ? By: ananth_hs (Apr 1 2007 - 12:15pm)
- ಕನ್ನಡದ ಹುಡುಕು ಇಂಜಿನ್ By: mahesha (Apr 1 2007 - 11:08pm)
- Re: ಸುಲಭ ಗೂಗಲ್ By: ASHOKKUMAR (Apr 1 2007 - 10:14pm)
- ಎಲ್ಲ ಓಕೆ, ಕೀಲಿಮಣೆ ಏಕೆ? By: ananth_hs (Apr 1 2007 - 12:15pm)
- Re: ಗೂಗಲ್ ಮತ್ತು ಕನ್ನಡ-ಕೀಲಿಮಣೆ ಕಿರಿಕಿರಿ By: ASHOKKUMAR (Feb 25 2007 - 10:24pm)
- Re: ಗೂಗಲ್ ಮತ್ತು ಕನ್ನಡ-ಕೀಲಿಮಣೆ ಕಿರಿಕಿರಿ By: ananth_hs (Apr 8 2007 - 10:44pm)


RSS:
ಸುಲಭ ಗೂಗಲ್
ಇನ್ನು ಕೆಲವರಿಗೆ ಏನನ್ನು ಹುಡುಕಬೇಕು ಎನ್ನುವುದೇ ದೊಡ್ಡ ಸಮಸ್ಯೆ. ಇದಕ್ಕೆ ಉತ್ತರವಾಗಿ ನೇರ ಹುಡುಕಾಟ ವ್ಯವಸ್ಥೆ ಮಾಡಿದ್ದೇನೆ. ಪ್ರತಿದಿನ ಇಲ್ಲಿ ಹೊಸ ಹೊಸ ಪದಗಳನ್ನು ಸೇರಿಸಬೇಕು ಎಂದುಕೊಂಡಿದ್ದೇನೆ. ಇತ್ತೀಚಿನ ಚಲನಚಿತ್ರ, ಲೇಖಕರು, ಪ್ರೇಕ್ಷಣೀಯ ಸ್ಥಳಗಳು ಅಥವಾ ಇನ್ನಾವುದೇ ಪದಗಳನ್ನು ಪಟ್ಟಿಮಾಡುವುದು ನನ್ನ ಯೋಚನೆ. ಹೀಗಿದ್ದರೂ 10-15 ಜನ ಭೇಟಿ ನೀಡುತ್ತಿದ್ದ ನನ್ನ ಪುಟಕ್ಕೆ 100ಕ್ಕಿಂತಾ ಹೆಚ್ಚು ಜನರು ಪ್ರತಿದಿನ ಬರಲಾರಂಭಿಸಿದ್ದಾರೆ ಎನ್ನುವುದು ನನಗೆ ತೃಪ್ತಿಕೊಟ್ಟ ವಿಷಯ.
ಇನ್ನು ಧ್ವನಿಗೆ ಸ್ಪಂದಿಸುವಂತೆ ಮಾಡುವ ಕೆಲಸ ತುಂಬಾ ಕಷ್ಟಸಾಧ್ಯ. Windows XP ಯಲ್ಲಿ ನಾವು ಹೇಳುತ್ತಾ ಹೋದಂತೆ ಬರೆದುಕೊಳ್ಳುವ ತಂತ್ರಾಂಶ ಲಭ್ಯವಿದೆ. ಆದರೆ ಅದಕ್ಕೆ ಕನ್ನಡ ತಿಳಿಯದು. ಕನ್ನಡದಲ್ಲಿ ಈ ತಂತ್ರಜ್ಞಾನ ಬರಲು ಕೆಲವು ವರ್ಷಗಳು ಕಾಯಬೇಕಿದೆ.
ಇನ್ನೊಂದು ವಿಷಯ ಗೆಳೆಯರೆ, ನನ್ನ ಈ ಬರಹದಲ್ಲಿ ಮ + ಊ = ಮೂ ಸರಿಯಾಗಿ ಮೂಡಿದೆಯಲ್ಲವೇ?