ಮತ್ತದೇ ಅಂತ ಮತ್ತೆ
- Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ By: sunaath (Apr 11 2007 - 8:27pm)
- "ಜ್ಞಾನದ ತುಡಿತವನ್ನು ತುಂಬಿಸುವ ನುಡಿ" ಇದರ ಹಿನ್ನಲೆ.... By: mahesha (Apr 11 2007 - 8:50pm)
- Re: ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! By: sharathchandra (Apr 10 2007 - 10:53pm)
- ಟಿ: ಸಂಸ್ಕೃತವೇ ಮೂಲ, ಅದುವೇ ಮುಖ್ಯ!!! ಸರಿ ಇದನ್ನು ನೋಡಿ ;) By: Sunil Jayaprakash (Apr 11 2007 - 11:24am)
- ಪದ, ಗುಣ, ಪರ್ವ, ನೀರು By: mahesha (Apr 16 2007 - 6:41pm)
- ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು By: mahesha (Apr 11 2007 - 11:51am)
- ಹೌದು: ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು By: ಸಂಗನಗೌಡ (Apr 11 2007 - 2:04pm)
- ಟಿ: ಸಂಸ್ಕೃತವೇ ಮೂಲ, ಅದುವೇ ಮುಖ್ಯ!!! ಸರಿ ಇದನ್ನು ನೋಡಿ ;) By: Sunil Jayaprakash (Apr 11 2007 - 11:24am)
- ಕನ್ನಡ conceptualization ಒಂದು ಮಾದರಿ By: ಸಂಗನಗೌಡ (Apr 10 2007 - 2:11pm)
- ಕನ್ನಡಕ್ಕೆ ಕನ್ನಡತನ By: mahesha (Apr 10 2007 - 3:37pm)
- Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ) By: hamsanandi (Apr 10 2007 - 1:46am)
- Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ) By: ಶ್ರೀನಿಧಿ (Apr 10 2007 - 6:57am)
- ಕಮಾನಿನ ಬಗ್ಗೆ By: Sunil Jayaprakash (Apr 10 2007 - 11:03am)
- Re: ಕಮಾನಿನ ಬಗ್ಗೆ By: hamsanandi (Apr 10 2007 - 12:02pm)
- ಟಿ: ಕಮಾನಿನ ಬಗ್ಗೆ By: Sunil Jayaprakash (Apr 10 2007 - 1:09pm)
- ಸಮಸಂಸ್ಕ್‌ರುತ By: mahesha (Apr 10 2007 - 1:26pm)
- ಟಿ: ಕಮಾನಿನ ಬಗ್ಗೆ By: Sunil Jayaprakash (Apr 10 2007 - 1:09pm)
- Re: ಕಮಾನಿನ ಬಗ್ಗೆ By: hamsanandi (Apr 10 2007 - 12:02pm)
- ಕಮಾನಿನ ಬಗ್ಗೆ By: Sunil Jayaprakash (Apr 10 2007 - 11:03am)
- Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ) By: ಶ್ರೀನಿಧಿ (Apr 10 2007 - 6:57am)
- Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ By: hamsanandi (Apr 10 2007 - 1:36am)
- ಮತ್ತದೇ ಅಂತ ಮತ್ತೆ By: mahesha (Apr 10 2007 - 12:14am)
- ಉ: ಕನ್ನಡ - ಕೆಲವು ಮಾಹಿತಿ By: ವೈಭವ (Apr 10 2007 - 1:25am)
- ಇಜಿಪ್ಟಲ್ಲಿ ಕನ್ನಡ By: mahesha (Apr 10 2007 - 11:53am)
- ಕನ್ನಡ - ಹಲವು ಅರಿಮೆ By: mahesha (Apr 10 2007 - 3:08am)
- Re: ಕನ್ನಡ - ಹಲವು ಅರಿಮೆ By: hamsanandi (Apr 10 2007 - 3:20am)
- Re: ಕನ್ನಡ - ಹಲವು ಅರಿಮೆ By: mahesha (Apr 10 2007 - 3:54am)
- Re: ಕನ್ನಡ - ಹಲವು ಅರಿಮೆ By: ಶ್ರೀನಿಧಿ (Apr 10 2007 - 6:40am)
- Re: ಕನ್ನಡ - ಹಲವು ಅರಿಮೆ By: hamsanandi (Apr 10 2007 - 11:37am)
- Re: ಕನ್ನಡ - ಹಲವು ಅರಿಮೆ By: ಶ್ರೀನಿಧಿ (Apr 10 2007 - 6:40am)
- Re: ಕನ್ನಡ - ಹಲವು ಅರಿಮೆ By: mahesha (Apr 10 2007 - 3:54am)
- Re: ಕನ್ನಡ - ಹಲವು ಅರಿಮೆ By: hamsanandi (Apr 10 2007 - 3:20am)
- ಉ: ಕನ್ನಡ - ಕೆಲವು ಮಾಹಿತಿ By: ವೈಭವ (Apr 10 2007 - 1:25am)

RSS:
ಮತ್ತದೇ ಅಂತ ಮತ್ತೆ
ಸುನಿಲ,
ಅದೇನೋ ಗ್ರಾಚಾರ ಇವೊತ್ತು, ನಾನು ಶಂಕರ ಬಟ್ಟರ "ಕನ್ನಡ ಬರಹವನ್ನು ಸರಿಪಡಿಸೋಣ!" ಓದಕ್ಕೆ ಸುರು ಮಾಡ್ದೆ. ಪಾಪ! ಅವರ "ಕನ್ನಡಕ್ಕೆ ಬೇಕು ಕನ್ನಡದೇ ವ್ಯಾಕರಣ" ಓದಿ ಅವರ ಗೆಳೆಯವನ್ನು "ಸಂಸ್ಕೃತ ದ್ವೇಷಿ" ಎಂಬ ಹಣೆಪಟ್ಟಿ ಕೊಟ್ರು ಅಂತ ಮುನ್ನುಡಿಯ ಮೊದಲ ಗೆರೆಯಲ್ಲೇ ಹೇಳಿಕೊಂಡಿದ್ದಾರೆ.
ಅದರ ಜೊತೆ ಮುನ್ನಡಿಯ ಸುರವಲ್ಲೇ
"ನಾನು ಜೇನುಗೂಡಿಗೆ ಕೈ ಇಟ್ಟಿದ್ದೇನೆ;ಜೇನು ಎದ್ದಿದೆ; ಅದು ನನ್ನನ್ನು ಕಡಿದರೆ ಚಿಂತೆ ಇಲ್ಲ. ನಮ್ಮ ಜನಕ್ಕೆ ಜೇನುತುಪ್ಪ ದೊರಕಿದರೆ ಸರಿ" - ಎ.ಆರ್.ಕ್ರಿಶ್ಣ ಶಾಸ್ತ್‌ರಿ. ಅಂತ ಬರೆದಿದ್ದಾರೆ.
ಅದರಲ್ಲಿ "ಕೃತಿಯನ್ನು" "ಕ್ರುತಿ" ಎಂದು ಬರೆದರೆ "ಸಂಸ್ರುತಿ ಹಾಳು" ಎಂದು ಬಡೆದುಕೊಂಡ ಹಳೆಯ ವಿಧ್ವಂಸರ ಬಗ್ಗೆಯೋ ಪೇಳಿಕೊಂಡಿದ್ದಾರೆ.
ಸಂಸ್ಕೃತದ ಮೇಲೆ ಕುರುಡು ಅಬಿಮಾನಿಗಳು ಜಾಸ್ತಿ. ಹಲವರಿಗೆ ಅದನ್ನು ಸರಿಯಾಗಿ ಕಲಿತೇ ಇರುವುದಿಲ್ಲ, ಆದರೂ ಅದರ ಮೇಲೆ ಎಲ್ಲಿಲ್ಲಿದ ಬಕುತಿ. ಹಲವರಿಗೆ classical ಸಂಸ್ಕ್‌ರುತದಲ್ಲಿ ಬರಿ "ಬಾಯಿ" ಎಂದು ಅರ್ತ ಇರುವ ಪದವಿಲ್ಲ ಅಂತ ದಿಟ ಹೇಳಿದರೆ ನಂಬದೇ ಇಲ್ಲ. ಅಂದರೆ ಚರ್ತುಮುಖ ಬ್ರಹ್ಮನಿಗೆ ನಾಲ್ಕು ತಲೆಗಳ ಅಲ್ಲ, ಬರಿ ನಾಲ್ಕು ಬಾಯಿಗಳಿವೆ ಎಂದು ಅರ್ತ ಮಾಡಬಹುದು.
ಹಾಗೆ "ಸಃ ಆಗಚ್ಛತಿ" ಎಂದರೆ "ಅವನು ಬರುತ್ತಾನೆ" ಎಂದು ಹಲವು ಸರತಿ ಅಲ್ಲ, ಎಂದರೆ ಕಣ್ಣು ಬಾಯಿ ಬಿಡುತ್ತಾರೆ.
ಇನ್ನು "ಫಲಂ ಮಿತ್ರಂ ಖಾದತಿ" ಎಂದರೆ "ಹಣ್ಣು ಗೆಳೆಯನ/ಳನ್ನು ತಿನ್ನವುದು"/"ಗೆಳೆಯನು/ಳು ಹಣ್ಣನ್ನು ತಿನ್ನುವನು" ಎಂಬ ಎರಡು ಅರ್ತವೂ ಬರುವುದು. ಅಲ್ಲಿ exactಆಗಿ ಇದೇ ಅರ್ತ ಬರಲ್ಲ. ಅಂದರೆ ನೀನು "ದೋಷೈಕದೃಷ್ಟಿಃ ಖಲು ರಾವಣಃ ತ್ವಂ" ಎಂಬಂತೆ "ಸಂಸ್ಕ್‌ರುತ ಬೈದ್ರೆ ಪಾಪ ಬರುತ್ತೆ, ನಿಂಗೆ ಬರಿ ತಪ್ಪು ಹುಡಕಿ, ಸುಳ್ಳು ಹೇಳುವುದೇ ಚಟ" ಅಂತ ಹಾರಾಡ್ತಾರೆ.
).
( ಆಗ ನನಗೆ "ತಮಿಳು ತಲೆಗಳ ನಡುವೆ"ಯಲ್ಲಿ ಬಿ.ಜಿ.ಎಲ್ ಸಾಮಿಗಳು ತಮಿಳರು ಹೇಗೆ ಸಟೆದು ಮೊಗ ತಿರುಗಿಸಿ ಹೋಗುವರು ಎಂದ ಬರೆದಿರುವರೋ, ಆ ಬಣ್ಣನೆ ನೆನೆಪಾಗುತ್ತೆ
ಮೊನ್ನೆ ಒಬ್ಬರು "ಸಂಸ್ಕ್‌ರುತ national language" ಆಗಬೇಕು ಅಂತ ಹೇಳಕ್ಕೆ ಸುರು ಹಚ್ಚಿದ್ರು. ಅದಕ್ಕೆ ನಾನು "ಸಾರ್, ಅದು ಸಮ್ಸ್‌ಕ್ರುತ ಅಲ್ಲ", "ಸನ್‌ಸ್ಕ್ರುತ"(ಮ್ ಅಂತೂ ಅಲ್ಲ. ನ್ ಕ್ಕೆ ಹತ್ತಿರವಾದ ಸದ್ದು ) ಅಂದೆ. ಅದಕ್ಕೆ ಅವರು "ನೀನು conventಅಲ್ಲಿ ಓದಿದ್ದು ಇರಬೇಕು, ಅವರು sanskrit ಅಂತ ಬರೆತಾರೆ, ಅದಕ್ಕೆ ನೀನೇ ತಪ್ಪು ತಪ್ಪು ಹೇಳ್ತಿ" ಅಂದ್ರು. ನನಗೆ ನಗು ತಡೆಯಕ್ಕೆ ಕಸ್ಟ ಆದ್ರು. ದೊಡ್ಡೋರು ಅಂತ ಸುಮ್ನಾದೆ.
ನಾವ್ ಎಸ್ಟೇ ಹೇಳಿದ್ರು ಅವರು ಒಪ್ಪಲ್ಲ, ಯಾಕೆ ಅಂದ್ರೆ ಅವರಿಗೆ ಸಂಸ್ಕ್ರುತ ಮೇಲೆ ಬಕುತಿ ಹೆಚ್ಚು ಹೊರತು, ಅದರ ಅರಿವು ಬಕುತಿ ಅಸ್ಟು ಇಲ್ಲ. ಅವರು ಅದನ್ನು ಒಂದು "research object"ತೆರ ನೋಡದೇ ಇಲ್ಲ, ಬದಲು "ಮುಟ್ಟದೇ ದೂರದಿಂದಲೇ ಸಲಾಮ್ ಹೊಡಿಸಿಕೊಳ್ಳ ದೇವರ ವಿಗ್ರಹ" ಮಾಡಿಕೊಂಡು, ಅದರ ಸುತ್ತ ಹಕ್ಕಿಪುಕ್ಕದಂತೆ ಹಲ್ಗತೆ(ದಂತ ಕತೆ)ಗಳನ್ನು, ಮೈಮೆಗಳನ್ನು(ಮಹಿಮೆ) ಕಟ್ಟಿಕೊಂಡಿದ್ದಾರೆ.
ನೀನು ಮೇಲೆ ಹೇಳಿದ ಮಾತುಗಳು ಹಲವರ ಬರಿ ಅರಿವು/ಜಾಣ್ಮೆಯನ್ನು ಮುಟ್ಟದೇ, ಅವರ ನಂಬಿಕೆಯನ್ನು ಆಸ್ಥೆಯನ್ನು ಮೀಟುತ್ತದೆ.
======
ದಿಟವೂ ಯಾವಾಗಲೂ ನಲಿವು ತರಲ್ಲ!! ಆದರೆ ದಿಟ ತಿಳಿಯದಿರುವುದು ಅರಿಯಮಿಕೆ!