ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ

April 10, 2007 - 1:36am — hamsanandi

Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ

hamsanandi's picture

Quote:
ಆದರೆ ಜ್ಞಾನವೇ ಇಲ್ಲದೆ, ಸಂಸ್ಕೃತವೇ ಎಲ್ಲ, ನಿನ್ನ ನುಡಿ ಜಾಳು ಜಾಳು ಎಂದರೆ ಅದಕ್ಕೆ ಅರ್ಥವೇ ಇಲ್ಲ. ಯಾದೃಚ್ಛಿಕ, ಇತ್ಯಾತ್ಮಕ, ನೇತ್ಯಾತ್ಮಕ, ಸಿದ್ಧಸ್ಮೃತಿಕೋಶ, ಸ್ಮರಣ ಕೋಷ್ಟಕ, ವಕ್ರಾವರಣ ಇಂತಹ ಪದಬಳಕೆಯಲ್ಲಿ ಯಾವ ಬದನೆಕಾಯಿ ಜ್ಞಾನವೂ ಇಲ್ಲ. ಜನರಿಗೆ ಅರ್ಥವಾಗದ, ಕೇವಲ ಕೆಲವರ ಸಂಸ್ಕೃತದ ಮೇಲಿನ ಕುರುಡಭಿಮಾನದಿಂದ ಇವುಗಳನ್ನು ಬಳಸುವದು ದೂರದೃಷ್ಟಿಯ ಕೊರೆತೆಯೂ ಹೌದು.-

ಇದು ಒಪ್ಪುವಂತಹ ಮಾತು. ನಾನು ನಾಮಾನ್ಯ ಜನರ ರೂಢಿಯಲ್ಲಿ ಉಪಯೋಗಿಸುವ ಸಂಸ್ಕೃತ ಪದಗಳನ್ನು ಅವು ಸಂಸ್ಕೃತವೆಂಬ ಕಾರಣದಿಂದ ವಿರೋಧಿಸುವುದನ್ನು ವಿರೋಧಿಸುತ್ತೇನಷ್ಟೆ. (ಉದಾ: ದಿನ, ನಿತ್ಯ, ಜನ, ನಿಜ, ವಿರೋಧ, ರೂಢಿ, ಸಾಮಾನ್ಯ, ಇವೆಲ್ಲ ಸಂಸ್ಕೃತದಿಂದ ಬಂದಿರಬಹುದು. ಆದರೆ, ಕನ್ನಡದವೇ ಆಗಿಹೋಗಿವೆ. ಈ ಪದಗಳನ್ನೂ, ಯಾದೃಚ್ಛಿಕ, ಇತ್ಯಾತ್ಮಕ, ನೇತ್ಯಾತ್ಮಕ ಮೊದಲಾದ ಪದಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವಂತಿಲ್ಲ.)

ಹಂಸಾನಂದಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಜ್ಞಾನದ ತುಡಿತವನ್ನು ತುಂಬಿಸುವ ನುಡಿ By: Sunil Jayaprakash (24 replies) April 9, 2007 - 4:41pm
  • Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ By: sunaath (Apr 11 2007 - 8:27pm)
    • "ಜ್ಞಾನದ ತುಡಿತವನ್ನು ತುಂಬಿಸುವ ನುಡಿ" ಇದರ ಹಿನ್ನಲೆ.... By: mahesha (Apr 11 2007 - 8:50pm)
  • Re: ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! By: sharathchandra (Apr 10 2007 - 10:53pm)
    • ಟಿ: ಸಂಸ್ಕೃತವೇ ಮೂಲ, ಅದುವೇ ಮುಖ್ಯ!!! ಸರಿ ಇದನ್ನು ನೋಡಿ ;) By: Sunil Jayaprakash (Apr 11 2007 - 11:24am)
      • ಪದ, ಗುಣ, ಪರ್ವ, ನೀರು By: mahesha (Apr 16 2007 - 6:41pm)
    • ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು By: mahesha (Apr 11 2007 - 11:51am)
      • ಹೌದು: ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು By: ಸಂಗನಗೌಡ (Apr 11 2007 - 2:04pm)
  • ಕನ್ನಡ conceptualization ಒಂದು ಮಾದರಿ By: ಸಂಗನಗೌಡ (Apr 10 2007 - 2:11pm)
    • ಕನ್ನಡಕ್ಕೆ ಕನ್ನಡತನ By: mahesha (Apr 10 2007 - 3:37pm)
  • Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ) By: hamsanandi (Apr 10 2007 - 1:46am)
    • Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ) By: ಶ್ರೀನಿಧಿ (Apr 10 2007 - 6:57am)
      • ಕಮಾನಿನ ಬಗ್ಗೆ By: Sunil Jayaprakash (Apr 10 2007 - 11:03am)
        • Re: ಕಮಾನಿನ ಬಗ್ಗೆ By: hamsanandi (Apr 10 2007 - 12:02pm)
          • ಟಿ: ಕಮಾನಿನ ಬಗ್ಗೆ By: Sunil Jayaprakash (Apr 10 2007 - 1:09pm)
            • ಸಮಸಂಸ್ಕ್‌ರುತ By: mahesha (Apr 10 2007 - 1:26pm)
  • Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ By: hamsanandi (Apr 10 2007 - 1:36am)
  • ಮತ್ತದೇ ಅಂತ ಮತ್ತೆ By: mahesha (Apr 10 2007 - 12:14am)
    • ಉ: ಕನ್ನಡ - ಕೆಲವು ಮಾಹಿತಿ By: ವೈಭವ (Apr 10 2007 - 1:25am)
      • ಇಜಿಪ್ಟಲ್ಲಿ ಕನ್ನಡ By: mahesha (Apr 10 2007 - 11:53am)
      • ಕನ್ನಡ - ಹಲವು ಅರಿಮೆ By: mahesha (Apr 10 2007 - 3:08am)
        • Re: ಕನ್ನಡ - ಹಲವು ಅರಿಮೆ By: hamsanandi (Apr 10 2007 - 3:20am)
          • Re: ಕನ್ನಡ - ಹಲವು ಅರಿಮೆ By: mahesha (Apr 10 2007 - 3:54am)
            • Re: ಕನ್ನಡ - ಹಲವು ಅರಿಮೆ By: ಶ್ರೀನಿಧಿ (Apr 10 2007 - 6:40am)
              • Re: ಕನ್ನಡ - ಹಲವು ಅರಿಮೆ By: hamsanandi (Apr 10 2007 - 11:37am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
  • Narayana
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 2:00pm
  • Narayana
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 11, 2008 - 1:49pm
  • anil.ramesh
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 1:33pm
  • ASHOKKUMAR
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 1:19pm
  • anil.ramesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 1:10pm
  • smurthygr
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 12:58pm
  • smurthygr
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:53pm
ಇನ್ನಷ್ಟು


ಸನ್ಮಾನ ಮತ್ತು ಪುರಸ್ಕಾರಗಳು ನೀರ್ಗುಳ್ಳೆಯಂತೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator