ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

Re: ಕನ್ನಡ - ಹಲವು ಅರಿಮೆ

April 10, 2007 - 6:40am — ಶ್ರೀನಿಧಿ

Re: ಕನ್ನಡ - ಹಲವು ಅರಿಮೆ

ಶ್ರೀನಿಧಿ's picture

ಯಾವುದು ಎಲ್ಲಿಂದ ಬಂದಿದೆಯೋ ಗೊತ್ತಿಲ್ಲ. ಅಯ್ಯಂಗಾರರ ನುಡಿಯಲ್ಲಿ ಕನ್ನಡ-ತಮಿಳು ಅಲ್ಲದ ಕೆಲವು ಶಬ್ದಗಳು ಕೂಡ ಇದೆ. ಕೆಲವಂತೂ ಹುಟ್ಟು ಹಾಕಿದ ಶಬ್ದಗಳೇ ಅಂತೆ (ಅಚ್ಚ ಹೆಮ್ಮಿಗೆ/ಹೆಬ್ಬಾರ್ "ಪಾಟಿ"ಯನ್ನು ಕೇಳಿದರೆ ಹೇಳಿಯಾರು Laughing out loud )
classic ಉದಾಹರಣೆಗಳು:
ಹಾಂ/ಹಾಮ್ - ಮನೆ ( ಇದು ಇಂಗ್ಲಿಷ್ home ನಿಂದ ಬಂದದ್ದೇ?? )
ವಾರ್ಚ್ಚೊಲ್ಕೊ - ಮಾತಾಡಿಕೋ (ಇದು ಪ್ರಾಯಶಃ ಸಂಸ್ಕೃತ+ತಮಿಳಿನ ಕಾಂಬಿನೇಶನ್)

ಅದಲ್ಲದೇ ಒಂದು ಪಂಗಡದವರ ಭಾಷೆ ಇನ್ನೊಂದು ಪಂಗಡಕ್ಕಿಂತ ಭಿನ್ನ. ಅಯ್ಯಂಗಾರರು ನೆಲೆಸಿದ ಜಾಗದಿಂದ ಪ್ರಭಾವಿತರಾದರು ಅನ್ನಿಸುತ್ತೆ. ಊರಿನ ಹೆಸರೇ ಇಂದಿಗೂ ಪಂಗಡ/ದೇಸಿ ಗುರುತಿಸುವಲ್ಲಿ ಬಳಕೆಯಾಗುತ್ತದೆ. ಅಲ್ಲದೇ ಅನೇಕ ಕನ್ನಡ ಅಯ್ಯಂಗಾರರಿಗೆ ತಮಿಳು ಓದಲು ಬರೆಯಲು ಬರುವುದಿಲ್ಲ. ತಮಿಳು ಓದಲೇಬೇಕಾದರೆ (ಅಪರೂಪವಾಗಿ ಪೂಜೆಯ ಸಮಯದಲ್ಲಿ) ಕನ್ನಡ ಲಿಪಿಯನ್ನೇ ಬಳಸುವುದು. ಮಾತನಾಡುವ ತಮಿಳಂತೋ ಬಿಡಿ. ಮದುರೈ ಗೆಳೆಯ ಒಬ್ಬ ನಿನ್ನ ಭಾಷೆಯನ್ನು ತಮಿಳು ಎಂದು ಕರೆದು ತಮಿಳನ್ನು ಕೊಲ್ಲಬೇಡ ಎಂದಿದ್ದ. Laughing out loud. ಆದರೆ ಕನ್ನಡ ಬಾರದ ಕರ್ನಾಟಕದ ಅಯ್ಯಂಗಾರಿ ಪಿಳ್ಳೆಯನ್ನು ನಾನಿನ್ನೂ ನೋಡಿಲ್ಲ. Sticking out tongue

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಜ್ಞಾನದ ತುಡಿತವನ್ನು ತುಂಬಿಸುವ ನುಡಿ By: Sunil Jayaprakash (24 replies) April 9, 2007 - 4:41pm
  • Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ By: sunaath (Apr 11 2007 - 8:27pm)
    • "ಜ್ಞಾನದ ತುಡಿತವನ್ನು ತುಂಬಿಸುವ ನುಡಿ" ಇದರ ಹಿನ್ನಲೆ.... By: mahesha (Apr 11 2007 - 8:50pm)
  • Re: ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! By: sharathchandra (Apr 10 2007 - 10:53pm)
    • ಟಿ: ಸಂಸ್ಕೃತವೇ ಮೂಲ, ಅದುವೇ ಮುಖ್ಯ!!! ಸರಿ ಇದನ್ನು ನೋಡಿ ;) By: Sunil Jayaprakash (Apr 11 2007 - 11:24am)
      • ಪದ, ಗುಣ, ಪರ್ವ, ನೀರು By: mahesha (Apr 16 2007 - 6:41pm)
    • ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು By: mahesha (Apr 11 2007 - 11:51am)
      • ಹೌದು: ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು By: ಸಂಗನಗೌಡ (Apr 11 2007 - 2:04pm)
  • ಕನ್ನಡ conceptualization ಒಂದು ಮಾದರಿ By: ಸಂಗನಗೌಡ (Apr 10 2007 - 2:11pm)
    • ಕನ್ನಡಕ್ಕೆ ಕನ್ನಡತನ By: mahesha (Apr 10 2007 - 3:37pm)
  • Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ) By: hamsanandi (Apr 10 2007 - 1:46am)
    • Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ) By: ಶ್ರೀನಿಧಿ (Apr 10 2007 - 6:57am)
      • ಕಮಾನಿನ ಬಗ್ಗೆ By: Sunil Jayaprakash (Apr 10 2007 - 11:03am)
        • Re: ಕಮಾನಿನ ಬಗ್ಗೆ By: hamsanandi (Apr 10 2007 - 12:02pm)
          • ಟಿ: ಕಮಾನಿನ ಬಗ್ಗೆ By: Sunil Jayaprakash (Apr 10 2007 - 1:09pm)
            • ಸಮಸಂಸ್ಕ್‌ರುತ By: mahesha (Apr 10 2007 - 1:26pm)
  • Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ By: hamsanandi (Apr 10 2007 - 1:36am)
  • ಮತ್ತದೇ ಅಂತ ಮತ್ತೆ By: mahesha (Apr 10 2007 - 12:14am)
    • ಉ: ಕನ್ನಡ - ಕೆಲವು ಮಾಹಿತಿ By: ವೈಭವ (Apr 10 2007 - 1:25am)
      • ಇಜಿಪ್ಟಲ್ಲಿ ಕನ್ನಡ By: mahesha (Apr 10 2007 - 11:53am)
      • ಕನ್ನಡ - ಹಲವು ಅರಿಮೆ By: mahesha (Apr 10 2007 - 3:08am)
        • Re: ಕನ್ನಡ - ಹಲವು ಅರಿಮೆ By: hamsanandi (Apr 10 2007 - 3:20am)
          • Re: ಕನ್ನಡ - ಹಲವು ಅರಿಮೆ By: mahesha (Apr 10 2007 - 3:54am)
            • Re: ಕನ್ನಡ - ಹಲವು ಅರಿಮೆ By: ಶ್ರೀನಿಧಿ (Apr 10 2007 - 6:40am)
              • Re: ಕನ್ನಡ - ಹಲವು ಅರಿಮೆ By: hamsanandi (Apr 10 2007 - 11:37am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಕಿರು ಜಲಪಾತ

ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು.
(ಚಿತ್ರ: ವಸಂತ ಕಜೆ)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Nagaraj.G
    ಉ: ಸುಮ್ಮನೆ ಪರೀಕ್ಷೆ
    August 28, 2008 - 2:55pm
  • vikashegde
    ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
    August 28, 2008 - 2:49pm
  • mahesha
    ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
    August 28, 2008 - 2:37pm
  • vikashegde
    ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
    August 28, 2008 - 2:33pm
  • veeravenki
    ಉ: ಹುಡುಗರ ಆಟ
    August 28, 2008 - 2:32pm
  • mahesha
    ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
    August 28, 2008 - 2:28pm
  • vikashegde
    ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
    August 28, 2008 - 2:24pm
  • mahesha
    ಉ: ತುಳು, ಕೊಡವ, ಬಡಗ ಕನ್ನಡ, ಕುರುಬ ಕನ್ನಡಗಳಲ್ಲಿ ...... ಬರಲಿ ಕಲಿಕೆ
    August 28, 2008 - 2:10pm
  • anil.ramesh
    ಉ: ಹುಡುಗರ ಆಟ
    August 28, 2008 - 2:09pm
  • savithru
    ಉ: `ಡ'ಕಾರದ ಹೆಸರುಗಳಿದ್ದರೆ ಹೇಳಿ...
    August 28, 2008 - 2:03pm
ಇನ್ನಷ್ಟು


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator