ಬೆಂಗಳೂರು ಕನ್ನಡದ ಶಬ್ದಕೋಶ
- ಸ್ಪೆಶಲ್ ಕನ್ನಡದ ಇನ್ನಷ್ಟು ಎಕ್ಸಾಂಪಲ್ By: olnswamy (Sep 25 2005 - 6:43am)
- ಮತ್ತಷ್ಟು By: hpn (Sep 28 2005 - 9:33pm)
- ಇನ್ನಷ್ಟು ... By: ಪ್ರಶಾಂತ.ಪಂಡಿತ (Sep 26 2005 - 2:03pm)
- ತಿಳಿದ ಮಟ್ಟಿಗೆ.. By: ravikh (Sep 26 2005 - 7:59pm)
- RE: ಇನ್ನಷ್ಟು By: Rohit (Sep 26 2005 - 2:30pm)
- ಬಸ್ ಹರಿದು By: tvsrinivas41 (Sep 24 2005 - 5:55pm)
- ಬೆಂಗಳೂರ್ ಸ್ಪೆಷಲ್ By: ಶ್ಯಾಮ ಕಶ್ಯಪ (Sep 30 2005 - 12:36am)
- ಬೆಂಗಳೂರು ಕನ್ನಡದ ಶಬ್ದಕೋಶ By: honnung (Sep 25 2005 - 11:59am)
- ಇಗೋ ಕನ್ನಡ By: pavanaja (Sep 25 2005 - 12:10pm)
- ಪ್ರೊ. ವೆಂಕಟಸುಬ್ಬಯ್ಯನವರ ಇಗೋ ಕನ್ನಡ By: (Sep 25 2005 - 2:32pm)
- ಪಟ್ಟಿಗೆ ಇನ್ನಷ್ಟು ಸೇರ್ಪಡೆ By: shreeharsha4u (Sep 30 2005 - 6:06am)
- ಪ್ರೊ. ವೆಂಕಟಸುಬ್ಬಯ್ಯನವರ ಇಗೋ ಕನ್ನಡ By: (Sep 25 2005 - 2:32pm)
- ಇಗೋ ಕನ್ನಡ By: pavanaja (Sep 25 2005 - 12:10pm)

RSS:
ಬೆಂಗಳೂರು ಕನ್ನಡದ ಶಬ್ದಕೋಶ
ಬೆಂಗಳೂರು ಕನ್ನಡವು ಇಲ್ಲಿರುವ ನಾನಾ ಭಾಷೆಗಳಿಂದ ಅನೇಕ ಪದಗಳನ್ನು ಒಳ ಸೇರಿಸಿಕೊಂಡಿದೆ. ಇದೂ ಸಹ ಭಾಷೆಯ ವಿಸ್ತರಣೆ.
ಈ ಮೊದಲು ಆಂಗ್ಲ ಭಾಷೆಯಿಂದ 'ಬಸ್', 'ಕಾರ್', 'ರಬ್ಬರ್' ಇತ್ಯಾದಿ ಶಬ್ದಗಳು ಕನ್ನಡಕ್ಕೆ ಸೇರಿವೆ. ಹಿಂದಿ, ಸಂಸ್ಕೃತದಿಂದ ಹೀಗೆ ಇನ್ನೂ ಅನೇಕ ಉದಾಹರಣೆಗಳನ್ನು ಕೊಡಬಹುದು. ಈ ಬಗ್ಗೆ 'ಪ್ರಜಾವಾಣಿ'ಯ 'ಇದೋ ಕನ್ನಡ' ತಪ್ಪದೇ ಓದಿ.
ಈಗ ಬೆಂಗಳೂರಲ್ಲಿ ಆಡು ಭಾಷೆಯಲ್ಲಿ ಗೆಳೆಯ ಎಂಬ ಅರ್ಥ ಬರುವ ಹಿಂದಿಯ 'ಯಾರ್' ಹಾಗೂ ತಮಿಳಿನ 'ಮಚ್ಚಾ' ಬಳಕೆಯನ್ನು ಕಾಣಬಹುದು. ಇವೂ ಸಹ ಕನ್ನಡದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಬಹುದು.
ನಾವು ಹೀಗೇ ಮುಂದುವರೆದರೆ ಬೆಂಗಳೂರು ಕನ್ನಡದ ಶಬ್ದಕೋಶ ಶುರು ಮಾಡಬಹುದು. ಏನಂತೀರಿ?
-----
ಶಶಿಧರ