ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು

April 11, 2007 - 11:51am — mahesha

ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು

mahesha's picture

ಮತ್ತದೇ ಕುರುಡು ನಂಬಿಕೆ, illogical ಮಾತು.

ಇವರು ಈ ಎಳೆಯಲ್ಲಿ ನಡೆದ ಎಲ್ಲ ಮಾತುಗಳನ್ನು ಓದಿರುವುದರ ಬಗ್ಗೆ ಐಬು ಕಾಣುತ್ತಿದೆ.

ಕವಿರಾಜಮಾರ್ಗದಲ್ಲಿ, ಶಬ್ದಮಣಿದರ್ಪಣದಲ್ಲೂ ಯಾವ ಸಂಸ್ಕ್ರುತದ ಒರೆಗಳನ್ನು ಬಳಸಬಾರದು ಎಂದೂ ಇದೆ. ಕೆಲವು ಸಂಸ್ಕ್ರುತದ ಒರೆಗಳನ್ನು ಬಳಸುವುದು ಇನಿದನಿಯ ನಡುವೆ ಕಿಟಾರನೆ ಕಿರುಚಿದಂತೆ ಎಂದೂ ಇದೆ.

"ಸಂಸ್ಕ್ರುತದಿಂದ ಎಲ್ಲ ನುಡಿಗಳು ಹುಟ್ಟಿರುವುವು ಈ ಮಾತು ತಪ್ಪು. ಭಾಷಾಶಾಸ್ತ್ರ ಓದು" ಎಂದು ಹೇಳಿವವರು, "ಭಾಷಾಶಾಸ್ತ್ರ" ಓದಿದ್ದಾರೆಯೇ? ಇದು disprove ಆಗಿ ಯಾವ ರಾಯನ ಕಾಲ ಆಯ್ತು. !!
Cadwell ಅವರು ಇದರ ಬಗ್ಗೆ ಇತ್ತ ವಾದವನ್ನು ಸರಕಾರಗಳೇ ಒಪ್ಪಿ, ಕುಪ್ಪಂ, AP ಅಲ್ಲಿ "Dravidian university", ದ್ರಾವಿಡ ನುಡಿಕುಳದ ನುಡಿಗಳ ಕುಱಿತೋದಿಗೆ ತೆರೆದಿದೆ.

ಇನ್ನೂ ಪಾಣಿನಿಯ ವ್ಯಾಕರಣ. ಕನ್ನಡದ ಗ್ರಾಮರ್‍ ಬರೆದವರು ಪಾಣಿನಿಯು ಬಳಸಿದ terminology ಬಳಸಿಹರೇ, ಹೊರತು, ಕನ್ನಡ ಪಾಣಿನಿಯ ವ್ಯಾಕರಣವನ್ನು ಬಳಸಿಲ್ಲ.

ಅಂದರೆ ಕನ್ನಡಗ್ರಾಮರ್ರ‍ಲ್ಲಿ "pronoun" ಎನ್ನುವ terminology ಬಳಸಿದರೆ, ಕನ್ನಡದ ಗ್ರಾಮರ್‍ರಿನ ತಳಹದಿ English ಆಗಲ್ಲ. ಅದು ಬರಿ terminology ಆಗುತ್ತೆ.

ಡಿ.ಎನ್.ಶಂಕರಭಟ್ಟರ
೧ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ"
೨. "ಕನ್ನಡ ಬರಹವನ್ನು ಸರಿಪಡಿಸೋಣ"( ಇದೊಂದು ಸಾಕು!!! )
೩. "ಕನ್ನಡ ಸರ್ವನಾಮಗಳು"
೪. "ಕನ್ನಡ ಪದಗಳ ಒಳರಚನೆ" ಮುಂತಾದ ಹೊತ್ತಗೆಗಳನ್ನು ಓದಿ, ತಿಳಿಯಬೇಕು.
.
.
.

"A tendency toward structural and systemic balance and stability is characteristic of the Dravidian group. Nevertheless, there is no doubt about the influence of the other languages of India. Dravidian languages show extensive lexical (vocabulary) borrowing, but only a few traits of structural (either phonological or grammatical) borrowing, from the Indo-Aryan tongues. On the other hand, Indo-Aryan shows rather large-scale structural borrowing from Dravidian, but relatively few loanwords. There is indeed a possibility of Dravidian and Indo-Aryan drawing even closer together in the future; but it is highly doubtful that a new family of languages will develop in such a way that the bases of the contributing groups (i.e., Dravidian and Indo-Aryan) will be completely eliminated through the phenomena of borrowing."
- Britannica

ಈ ಬಗೆಯ ಒಂದು ವಾದವೂ ಇಲ್ಲ, ಕನ್ನಡ ಸಂಸ್ಕೃತದಿಂದ ಹುಟ್ಟಿದುದು, ಅದು ಸಂಸ್ಕ್ರುತದ ವ್ಯಾಕರಣದ ಹಿಂದೆ ಹೋಗುವುದು ಎನ್ನವುದಕ್ಕೆ. ಅದು ಬರಿ ಶುದ್ಧ ಸುಳ್ಳು.!
.

ಕನ್ನಡ ವ್ಯಾಕರಣ ಹೊತ್ತಗೆಗಳು ಸಂಸ್ಕೃತದ ವ್ಯಾಕರಣ ಹೊತ್ತಗೆಗಳ ಅನುಕರಣೆ ಮಾಡಿದೆಯೆಂದು, ಕನ್ನಡ ಸಂಸ್ಕ್ರುತದಿಂದ ಹುಟ್ಟಿದೆ ಎನ್ನುವುದು ದಡ್ಡತನ. !!

ಕೊಂಚ ದ್ರಾವಿಡನುಡಿಗಳು ಮತ್ತು Indo-Aryan ನುಡಿಕುಳಗಳ ಬಗ್ಗೆ ಓದಿ ಮಾತಾಡುವುದು ಒಳಿತು. ಸುಮ್ಮನೆ ಏನೇನು ಕುರುಡು ನಂಬಿಕೆಗಳನ್ನೇ ಪುರಾವೆ ಇಲ್ಲದೇ, ಹೇಳಿ. ಹೇಳಿ, ಮತ್ತೆ ಅದನ್ನೇ ಹೇಳುವುದು "ಭಾಷಾ ದುರಭಿಮಾನದ ಪರಮಾವಧಿ"!!!

ಸಂಸ್ಕ್ರುತದಿಂದ ಕನ್ನಡ ಹುಟ್ಟಿದೆ, ಕನ್ನಡವು ಸಂಸ್ಕ್ರುತದ ವ್ಯಾಕರಣ ಪಾಲಿಸುವುದು ಎನ್ನವುದಕ್ಕೆ ಪುರಾವೆಯೇ ಇಲ್ಲ. ಇದು ಬರಿ ಒಂದು ಕುರುಡು ನಂಬಿಕೆ. ( ಕನ್ನಡದ ವ್ಯಾಕರಣವನ್ನು ಸಂಸ್ಕ್ರುತದ teminologyಅಲ್ಲಿ ಹೇಳಿರುವುದು ದಿಟ, ಅದನ್ನೇ ಕಿಟ್ಟಲ್ ಇಂಗ್ಲೀಷ್ teminologyಅಲ್ಲಿ ಹೇಳಿದ್ದಾರೆ )

ಈ ಸಂಗತಿಯ ಮೇಲಿನ ಮಾತುಕತೆಯನ್ನು ಬೆಳೆಸುವವರು, ಅವರ ನಂಬಿಕೆಗಿಂತ, ತುಸು logicalಆಗಿ ನುಡಿಬೇಕು.
======
Smiling

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಜ್ಞಾನದ ತುಡಿತವನ್ನು ತುಂಬಿಸುವ ನುಡಿ By: Sunil Jayaprakash (24 replies) April 9, 2007 - 4:41pm
  • Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ By: sunaath (Apr 11 2007 - 8:27pm)
    • "ಜ್ಞಾನದ ತುಡಿತವನ್ನು ತುಂಬಿಸುವ ನುಡಿ" ಇದರ ಹಿನ್ನಲೆ.... By: mahesha (Apr 11 2007 - 8:50pm)
  • Re: ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! By: sharathchandra (Apr 10 2007 - 10:53pm)
    • ಟಿ: ಸಂಸ್ಕೃತವೇ ಮೂಲ, ಅದುವೇ ಮುಖ್ಯ!!! ಸರಿ ಇದನ್ನು ನೋಡಿ ;) By: Sunil Jayaprakash (Apr 11 2007 - 11:24am)
      • ಪದ, ಗುಣ, ಪರ್ವ, ನೀರು By: mahesha (Apr 16 2007 - 6:41pm)
    • ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು By: mahesha (Apr 11 2007 - 11:51am)
      • ಹೌದು: ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು By: ಸಂಗನಗೌಡ (Apr 11 2007 - 2:04pm)
  • ಕನ್ನಡ conceptualization ಒಂದು ಮಾದರಿ By: ಸಂಗನಗೌಡ (Apr 10 2007 - 2:11pm)
    • ಕನ್ನಡಕ್ಕೆ ಕನ್ನಡತನ By: mahesha (Apr 10 2007 - 3:37pm)
  • Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ) By: hamsanandi (Apr 10 2007 - 1:46am)
    • Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ) By: ಶ್ರೀನಿಧಿ (Apr 10 2007 - 6:57am)
      • ಕಮಾನಿನ ಬಗ್ಗೆ By: Sunil Jayaprakash (Apr 10 2007 - 11:03am)
        • Re: ಕಮಾನಿನ ಬಗ್ಗೆ By: hamsanandi (Apr 10 2007 - 12:02pm)
          • ಟಿ: ಕಮಾನಿನ ಬಗ್ಗೆ By: Sunil Jayaprakash (Apr 10 2007 - 1:09pm)
            • ಸಮಸಂಸ್ಕ್‌ರುತ By: mahesha (Apr 10 2007 - 1:26pm)
  • Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ By: hamsanandi (Apr 10 2007 - 1:36am)
  • ಮತ್ತದೇ ಅಂತ ಮತ್ತೆ By: mahesha (Apr 10 2007 - 12:14am)
    • ಉ: ಕನ್ನಡ - ಕೆಲವು ಮಾಹಿತಿ By: ವೈಭವ (Apr 10 2007 - 1:25am)
      • ಇಜಿಪ್ಟಲ್ಲಿ ಕನ್ನಡ By: mahesha (Apr 10 2007 - 11:53am)
      • ಕನ್ನಡ - ಹಲವು ಅರಿಮೆ By: mahesha (Apr 10 2007 - 3:08am)
        • Re: ಕನ್ನಡ - ಹಲವು ಅರಿಮೆ By: hamsanandi (Apr 10 2007 - 3:20am)
          • Re: ಕನ್ನಡ - ಹಲವು ಅರಿಮೆ By: mahesha (Apr 10 2007 - 3:54am)
            • Re: ಕನ್ನಡ - ಹಲವು ಅರಿಮೆ By: ಶ್ರೀನಿಧಿ (Apr 10 2007 - 6:40am)
              • Re: ಕನ್ನಡ - ಹಲವು ಅರಿಮೆ By: hamsanandi (Apr 10 2007 - 11:37am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ನಗುವ ನಯನ, ಮಧುರ ಮೌನ
    January 8, 2009 - 6:41am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:40am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:29am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:27am
  • ASHOKKUMAR
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:10am
  • kannadakanda
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 6:08am
  • rameshbalaganchi
    ಉ: ಬಹು - ಭಾಷಾ - ತಮಾಷಾ!!!
    January 8, 2009 - 4:41am
  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
ಇನ್ನಷ್ಟು


ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.

— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator