ಸವಿ : ಯದ್ವಾ ತದ್ವಾ - ಒಳ್ಳೆಯ ಹಾಸ್ಯ
- ಸವಿ : ಯದ್ವಾ ತದ್ವಾ - ಒಳ್ಳೆಯ ಹಾಸ್ಯ By: Sunil Jayaprakash (Apr 11 2007 - 1:06pm)
- ಉ: ಸವಿ : ಯದ್ವಾ ತದ್ವಾ - ಒಳ್ಳೆಯ ಹಾಸ್ಯ By: Sunil Jayaprakash (Apr 21 2007 - 6:53pm)
- Re: ಸವಿ : ಯದ್ವಾ ತದ್ವಾ - ಒಳ್ಳೆಯ ಹಾಸ್ಯ By: ಶ್ರೀನಿವಾಸ ವೀ. ಬ೦ಗೋಡಿ (Apr 11 2007 - 5:00pm)
- ಸವಿಯೊದಗು : ಯದ್ವಾ ತದ್ವಾ - ಒಳ್ಳೆಯ ಹಾಸ್ಯ By: Sunil Jayaprakash (Apr 11 2007 - 11:38pm)

RSS:
ಸವಿ : ಯದ್ವಾ ತದ್ವಾ - ಒಳ್ಳೆಯ ಹಾಸ್ಯ
ಓದುತ್ತೇನೆ ಮಿಶ್ರಿಕೋಟಿಗಳೇ, ಎಲ್ಲರಿಗೂ ಈ ವಿಷಯ ತಿಳಿಸಿದ್ದಕ್ಕಾಗಿ ಸವಿನೆರವು. ಯದ್ವಾ ತದ್ವಾ ಅಂತ ಈ-ಟಿ.ವಿಯಲ್ಲಿ ಒಂದು ಧಾರಾವಾಹಿ ಬರುತ್ತಿತ್ತು. ತುಂಬಾ ಮಜಾ ಕೊಡ್ತಾ ಇತ್ತು. ಅದರ ಶೀರ್ಷಿಕೆ ಗೀತೆಯೇ ತುಂಬಾ ನಗು ಬರಿಸುತ್ತಿತ್ತು. ಹೆಂಡ ಕುಡಿದ ಕೋತಿ ಮಾಡದೆ ಫಜೀತಿ, ಜೇನು ಕುಟುಕಿದರೆ ದೆವ್ವ ಮೆಟ್ಟಿಕೊಂಡರೆ...ಆಗೋದೆಲ್ಲಾ ಆಗುತ್ತಮ್ಮ, ಎರ್ರಾಬಿರ್ರಿ ಡೇಂಜರಮ್ಮ......