ಟಿ: `ಓವಿ ' ಪದದ ಅರ್ಥವೇನು?
- Re: `ಓವಿ ' ಪದದ ಅರ್ಥವೇನು? By: sunaath (Apr 11 2007 - 8:14pm)
- ನನ್ನಿ: `ಓವಿ ' ಪದದ ಅರ್ಥವೇನು? By: Sunil Jayaprakash (Apr 11 2007 - 10:18pm)
- ಉ: `ಓವಿ ' ಪದದ ಅರ್ಥವೇನು? By: Sunil Jayaprakash (Apr 11 2007 - 7:11pm)
- ಅವ, ಇವ, ಉವ, ಎವ By: mahesha (Apr 11 2007 - 8:02pm)
- ಟಿ: `ಓವಿ ' ಪದದ ಅರ್ಥವೇನು? By: Sunil Jayaprakash (Apr 11 2007 - 3:18pm)
- Re: `ಓವಿ ' ಪದದ ಅರ್ಥವೇನು? By: mahesha (Apr 11 2007 - 1:41pm)

RSS:
ಟಿ: `ಓವಿ ' ಪದದ ಅರ್ಥವೇನು?
ಓವಿ ಪದದ ಹುಡುಕಾಟ ನಡೆಸುತ್ತಿದ್ದಾಗ ಕನ್ನಡಸಾಹಿತ್ಯ.ಕಾಂನಲ್ಲಿ ಕುಸುಮಾ ಶ್ಯಾನುಭಾಗ ಎನ್ನುವವರು ಓವಿಯನ್ನುಅಕ್ಷರಲೋಕದಲ್ಲಿ ಅಜ್ಜಿಯದೊಂದು ಹೆಜ್ಜೆ ಎಂಬ ತಮ್ಮ ಒಂದು ಕಥೆಯಲ್ಲಿ ಬಳಸಿರುವುದು ಅರಿವಿಗೆ ಬಂತು. ಓವಿ ಪದದ ಅರ್ಥ ಹುಡುಕಾಟದಲ್ಲಿ ಒಂದು ಕಥೆ ಓದಲು ಸಿಕ್ಕಿತು